KUNDAPURA
-

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಟೋ ಚಾಲಕರ ಆಗ್ರಹ
ಕುಂದಾಪುರ ಸೆಪ್ಟೆಂಬರ್ 18ಕರ್ನಾಟಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ…
Read More » -

ಕುಂದಾಪುರ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತ್ಯು
ಕುಂದಾಪುರ, ಸೆ.೭: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಚಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್ನಲ್ಲಿ ರವಿವಾರ ಮಧ್ಯಾಹ್ನ ವೇಳೆ…
Read More » -

ಅಮಾಸೆಬೈಲು:ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧಿಸಲು ಸಿಪಿಎಂ ಆಗ್ರಹ
ಚಿತ್ರ: ಸಿ.ಪಿ.ಎಮ್ ಮುಖಂಡ ಸುರೇಶ್ ಕಲ್ಲಾಗರ ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಧರ್ಮಸ್ಥಳ ಸಂಘದ ಸದಸ್ಯೆಯನ್ನು ಧರ್ಮ ರಕ್ಷಣೆಯ ಕೆಲಸದ ಮೇಲೆ…
Read More » -

ಕುಂದಾಪುರ: ಹನಿಟ್ರ್ಯಾಪ್, ಹಣ ಸುಲಿಗೆ ಆರೋಪ – ಆರು ಮಂದಿ ಬಂಧನ
ಕುಂದಾಪುರ: ಹನಿಟ್ರ್ಯಾಪ್ ಜಾಲವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬೀಳಿಸಿ ಹಣ ಸುಲಿಗೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಈ ಸಂಬAಧ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿ…
Read More » -

ಕೊಲ್ಲೂರಿನಲ್ಲಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತದೇಹ ಪತ್ತೆ
ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಇಂದು ಮಧ್ಯಾಹ್ನ ವೇಳೆ ಮಾವಿನಕಾರು ಬಳಿ ಪತ್ತೆಯಾಗಿದೆ.…
Read More » -

ಕುಂದಾಪುರದಲ್ಲಿ ಆ 24 ರಂದು ಶುಭಾರಂಭಗೊಳ್ಳಲಿದೆ “ಯುನಿಟಿ ಸೌಹಾರ್ದ ಕೊ-ಅಪರೇಟಿವ್ (ಲಿ)
ಉಡುಪಿ: ಕುಂದಾಪುರದಲ್ಲಿ ಆ. 24ರ ಭಾನುವಾರ ” ಯುನಿಟಿ ಸೌಹಾರ್ದ ಕೊ-ಅಪರೇಟಿವ್ (ಲಿ) ಇದರ ನೂತನ ಶಾಖೆಯು ಸೈ ಸೆಂಟರಿನ ಮೊದಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ರಾಜ್ಯ ಸೌಹಾರ್ದ…
Read More » -

ಅಬು ಮೊಹಮ್ಮದ್ ಮುಜಾವರ್ 2025-2027 ಅವಧಿಗೆ ಜಮ್ಮಿಯತುಲ್ ಫಲಾಹ್ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆ
ಕುಂದಾಪುರ, ಕರ್ನಾಟಕ – ಆಗಸ್ಟ್ 16, 2025 – ಜಮ್ಮಿಯತುಲ್ ಫಲಾಹ್ ಕುಂದಾಪುರ ತಾಲೂಕು, ಅಬು ಮೊಹಮ್ಮದ್ ಮುಜಾವರ್ ಅವರನ್ನು 2025-2027 ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.…
Read More » -

ವೈರುಧ್ಯಗಳೊಂದಿಗೂ ಸಂವಾದಿಸುವ ಗಾಂಧಿ ಚಿಂತನೆ ಶ್ರೇಷ್ಠ: ರಾಮದಾಸ್ ಪ್ರಭು
ಮಹಾತ್ಮ ಗಾಂಧಿಯವರದು ಮಧ್ಯಮ ಮಾರ್ಗ ಅದು ಸಾಮಾನ್ಯ ಜನರ ಮಾರ್ಗವೂ ಹೌದು ಅವರು ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಇದ್ದಂತಹ ಸಮಾನ ಚಿಂತನೆಗಳನ್ನು ಹೊಂದಿದವರನ್ನು ಸಂಘಟಿಸಿದ್ದಲ್ಲದೆ, ವೈರುಧ್ಯ…
Read More » -

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ| ಬೈಂದೂರು ತಾಲೂಕು ಅಧ್ಯಕ್ಷರಾಗಿ ತಬ್ರೇಝ್, ಕಾರ್ಯದರ್ಶಿಯಾಗಿ ತುಫೈಲ್ ಆಯ್ಕೆ
ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಮ್ಸ್ ತಬ್ರೇಝ್ ನಾಗೂರು ಮತ್ತು ಕಾರ್ಯದರ್ಶಿಯಾಗಿ ತುಫೈಲ್ ಶಹಾಬುದ್ದೀನ್ ಬೈಂದೂರು ಆಯ್ಕೆಯಾಗಿದ್ದಾರೆ. ಇಂದು ನಡೆದ ಬೈಂದೂರು…
Read More » -

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಎಸ್.ದಸ್ತಗೀರ್, ಕಾರ್ಯದರ್ಶಿಯಾಗಿ ರಿಯಾಝ್ ಕೋಡಿ ಆಯ್ಕೆ
ಕುಂದಾಪುರ: ಇಂದು ನಡೆದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕುಂದಾಪುರ ತಾಲೂಕು ಘಟಕದ ಚುನಾವಣೆಯಲ್ಲಿ 2025-26 ನೇ ಸಾಲಿನ ಅಧ್ಯಕ್ಷರಾಗಿ ಎಸ್. ದಸ್ತಗೀರ್ ಕಂಡ್ಲೂರು, ಉಪಾಧ್ಯಕ್ಷರಾಗಿ ಎಸ್.…
Read More »









