KUNDAPURA
-

ಬೈಂದೂರು: ನಾಪತ್ತೆಯಾಗಿದ್ದ ಸಯ್ಯದ್ ಶಬ್ಬೀರ್ ಸಾಹೇಬ್’ರ ಮೃತದೇಹ ಪತ್ತೆ
ಉಡುಪಿ:ಬೈಂದೂರು: ಶಿರೂರು ಗ್ರಾಮದ ಸಯ್ಯದ್ ಶಬ್ಬೀರ್ ಸಾಹೇಬ್ (68) ರವರು ದಿನಾಂಕ ನ16 ರಂದು ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಶಿರೂರು ಪೇಟೆಗೆ ಹೋಗಿ ಬರುವುದಾಗಿ ಹೇಳಿ…
Read More » -

ಕೋಟ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತ್ಯು
ಕೋಟ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತ ಪಟ್ಟಿದ್ದಾರೆ. ಮೃತ ವಿದ್ಯಾರ್ಥಿನಿ ಶೃತಿ (16) ಎಂದು ಗುರುತಿಸಲಾಗಿದೆ. ಶೃತಿ (16) ಮಂದಾರ್ತಿಯಲ್ಲಿ ಮೊದಲನೇ ವರ್ಷದ…
Read More » -

ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ
ಬೈಂದೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಸಂಬಂಧ ರಚಿಸಿರುವ ಬೈಂದೂರು…
Read More » -

ಕುಂದಾಪುರ | ಹುಣ್ಸೆಮಕ್ಕಿ; ಟಿಪ್ಪರ್ ಲಾರಿ ಚಾಲಕನ ಓವರ್ ಟೇಕ್ ಅವಾಂತರ
ತೆಕ್ಕಟ್ಟೆ: ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಮಕ್ಕಿ – ಹಾಲಾಡಿ ಪ್ರಮುಖ ಸಂಪರ್ಕ ರಸ್ತೆಯ ನ್ಯೂ ಪಾರಿಜಾತ ಹೊಟೇಲ್ ಸಮೀಪ ಅತೀ ವೇಗದಿಂದ ಬಂದ ಟಿಪ್ಪರ್…
Read More » -

ಕೋಟ: ಮೇಯಲು ಹೋದ ನಾಲ್ಕು ದನದಲ್ಲಿ ಎರಡು ವಾಪಸು – ದನಗಳ್ಳತನ ಪ್ರಕರಣ ದಾಖಲು
ಕೋಟ: ಮೇಯಲು ಹೋದ ನಾಲ್ಕು ದನದಲ್ಲಿ ಎರಡು ವಾಪಸಾಗಿದ್ದು ಎರಡು ದನವನ್ನು ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ. ಹೊಂಬಾಡಿ-ಮಂಡಾಡಿ ಗ್ರಾಮ ಕುಂದಾಪುರದ ಸುಧಾರಕ ಇವರ ಮನೆಯಲ್ಲಿ…
Read More » -

ಕುಂದಾಪುರ | ಗಾಂಜಾ ವ್ಯವಹಾರ ಆರೋಪ: ದಂಪತಿ ಬಂಧನ
ಕುಂದಾಪುರ: ಮನೆಯಲ್ಲಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ದಂಪತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಗುಲ್ವಾಡಿ ಗ್ರಾಮದ ಉದಯ ನಗರ ಎಂಬಲ್ಲಿ…
Read More » -

ಕುಂದಾಪುರ: ಸ್ಕೂಟಿ ಸಹಿತ ಮಣ್ಣಿನಡಿ ಸಿಲುಕಿದ ಮಹಿಳೆಯ ಜೀವ ರಕ್ಷಿಸಿದ ರಿಕ್ಷಾ ಚಾಲಕ
ಕುಂದಾಪುರ: ಮಣ್ಣು ತುಂಬಿದ ಲಾರಿ ಮಗುಚಿ ಬಿದ್ದಾಗ ಮಣ್ಣಿನಡಿಗೆ ಬಿದ್ದು ಮೇಲೇಳಲಾಗದೆ ಒದ್ದಾಡುತ್ತಿದ್ದ ಮಹಿಳೆಯನ್ನು ಸಮಾಜಸೇವಕ, ರಿಕ್ಷಾ ಚಾಲಕರೊಬ್ಬರು ಸಕಾಲದಲ್ಲಿ ರಕ್ಷಿಸಿದ್ದಾರೆ ಬುಧವಾರ ಮಧ್ಯಾಹ್ನ ಬೈಂದೂರು ತಾಲೂಕಿನ…
Read More » -

ಕುಂದಾಪುರ: ಮಿನಿ-ಕೈರಂಪಣಿ ದೋಣಿ ಮಗುಚಿ ಮೀನುಗಾರ ಮೃತ್ಯು
ಕುಂದಾಪುರ:ಮಿನಿ-ಕೈರಂಪಣಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ದೋಣಿ ಮುಗುಚಿ ಮೀನುಗಾರ ಮೃತಪಟ್ಟಿದ್ದಾರೆ. ಮೃತರನ್ನು ಬೀಜಾಡಿ ಗ್ರಾಮದ ಸಂಜೀವ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಬೀಜಾಡಿ ಗ್ರಾಮದ ಚಾತ್ರಬೆಟ್ಟು ಎಂಬಲ್ಲಿ…
Read More » -

ಕುಂದಾಪುರ: ಇಬ್ಬರು ಸಮುದ್ರ ಪಾಲು
ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಇಬ್ಬರು, ಬೀಜಾಡಿ…
Read More » -

ಕುಂದಾಪುರ: ರೈಲು ಢಿಕ್ಕಿ ಹೊಡೆದು ಚಿರತೆ ಸಾ*ವು
ಕುಂದಾಪುರ : ರೈಲು ಢಿಕ್ಕಿ ಯಾಗಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ಬುಧವಾರ ಬೆಳಗ್ಗೆ 5 ರ ಸುಮಾರಿಗೆ…
Read More »









