
Kodagu
ಕೊಡಗು: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ; ಕತ್ತಿಯಿಂದ ಕಡಿದು ಓರ್ವನ ಕೊಲೆ
ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಕತ್ತಿಯಿಂದ ಕಡಿದು ಓರ್ವನ ಕೊಲೆಯಾಗಿದೆ.
ಗ್ರಾಮದ ಮೊಗೇರ ವಿಶ್ವ(40) ಮೃತ ದುರ್ಧೈವಿ
ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು ಆರೋಪಿ ಮೊಗೇರ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.




