HomeUttara Kannada

Uttara Kannada

ನನಗೆ ರಾಜಕಾರಣ ಬರಲ್ಲ ಎಂದ ಕಾಗೇರಿಗೆ ಜನರೇ ಪಾಠ ಕಲಿಸುತ್ತಾರೆ: ಡಾ.ಅಂಜಲಿ ತಿರುಗೇಟು

ಬನವಾಸಿ : ಅಂಜಲಿಗೆ ರಾಜಕಾರಣ ಬರಲ್ಲ ಎಂದಿರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರಿಗೆ ಕ್ಷೇತ್ರದ ಜನರೇ ಮೇ 7ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ...

ಹಿಂದುತ್ವದ ಬಗ್ಗೆ ಬಿಜೆಪಿಗರು ಬಹಿರಂಗ ಚರ್ಚೆಗೆ ಬರಲಿ : ಸಚಿವ ಮಂಕಾಳ ವೈದ್ಯ ಸವಾಲು

ಕಾರವಾರ : ಮಠ ಮಂದಿರ ಕಟ್ಟಿ , ಹಿಂದುತ್ವ ಉಳಿಸಿದ್ದು ನಾವು. ಬಿಜೆಪಿಗರದ್ದು ಕೇವಲ ಬಾಯಿಮಾತಿನ ಹಿಂದುತ್ವ. ಅವರು ಬೇಕಿದ್ದರೆ ಹಿಂದುತ್ವದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ರಾಜಕಾರಣದಲ್ಲಿ ಧರ್ಮವಲ್ಲ , ಮತದಾರರಿಗೆ...

ಕೇಂದ್ರದಿಂದ ಉದ್ದೇಶಪೂರಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ: ಸಚಿವ ಬೋಸರಾಜು

ಮಾನ್ವಿ(ಏ.24): ಕೇಂದ್ರ ಸರಕಾರ ಉದ್ದೇಶಪೂರಕವಾಗಿ ರಾಜ್ಯಕ್ಕೆ ಪದೇ ಪದೆ ಅನ್ಯಾಯ ಮಾಡುತ್ತಿದೆ ಎಂದು ಸಣ್ಣ ನೀರವಾರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಆರೋಪಿಸಿದರು. ಪಟ್ಟಣದ ಭಾರತ ಜೋಡೋ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು,...

ಬಿಸಿಗಾಳಿ ಅಬ್ಬರ: ತ್ರಿಪುರಾದಲ್ಲಿ 4 ದಿನ ಶಾಲೆಗಳಿಗೆ ರಜೆ ಘೋಷಣೆ

ಅಗರ್ತಲಾ: ದೇಶದಾದ್ಯಂತ ಬಿಸಿಗಾಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ತ್ರಿಪುರಾದಲ್ಲಿ ಸರಾಸರಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಏ.24ರಿಂದ 27ರವರೆಗೆ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ...

ಕಾರವಾರದಲ್ಲಿ ಸಂಭ್ರಮದಿಂದ ಆಂಜನೇಯ ಜಯಂತಿ ಆಚರಣೆ:35 ಲಕ್ಷ ರೂ.ಮೊತ್ತದಬಂಗಾರದ ಕಿರೀಟ ಅರ್ಪಣೆ

ಕಾರವಾರ : ಕಾರವಾರದಲ್ಲಿ ಆಂಜನೇಯ ಜಯಂತಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. 100 ವರ್ಷ ಹಳೆಯ ಮಾರುತಿ ದೇವಾಲಯದಲ್ಲಿ ಬಾಲ ಹನುಮ ಜಯಂತಿ ಆಚರಣೆಗೆ ...

ಕಾರವಾರ ನಗರದಲ್ಲಿ ಕುಡಿಯುವ ನೀರಿನ‌ ಸಮಸ್ಯೆ : ಆತಂಕದಲ್ಲಿ ಜನತೆ

ಕಾರವಾರ: ಕಾರವಾರ ನಗರಕ್ಕೆ ಕಳೆದ 15 ದಿನಗಳಿಂರ ನೀರು ಪೂರೈಕೆಗೆ ಸ್ಥಗಿತವಾಗಿದೆ. ಜನರು ಹಣ ಕೊಟ್ಟು ಕ್ಯಾನ್ ಗಳಲ್ಲಿ ಕುಡಿಯುವ ನೀರನ್ನು ತಂದು ಬದುಕು ಸಾಗಿಸುತ್ತಿದ್ದಾರೆ. ಮನೆಯಲ್ಲಿ...

ಪದ್ಮಶ್ರೀ ತುಳಸಿ ಗೌಡ ಆಸ್ಪತ್ರೆಗೆ ದಾಖಲು

ಕಾರವಾರ : ವೃಕ್ಷಮಾತೆ, ಸಸಿಗಳ ತಾಯಿ ಎಂದೇ ಹೆಸರಾದ ತುಳಸಿ ಗೌಡ ಹೊನ್ನಳ್ಳಿ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕಾರವಾರದ ಕ್ರಿಮ್ಸ ಅಧೀನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರನ್ನು ಐಸಿಯು ನಲ್ಲಿಡಲಾಗಿದ್ದು,...

ಉತ್ತರ ಕನ್ನಡ : 16.41 ಲಕ್ಷ ಮತದಾರರ ಅಂತಿಮ ಪಟ್ಟಿ ಸಿದ್ಧ : ಜ. 22 ರಿಂದ ಏ.9ರ ಅವಧಿಯಲ್ಲಿ 13,980 ಯುವ ಮತದಾರರ ಸೇರ್ಪಡೆ

ಕಾರವಾರ: ಲೋಕಸಭೆ ಚುನಾವಣೆಗೆ 14 ದಿನ ಉಳಿದಿದ್ದು, ಉತ್ತರ ಕನ್ನಡ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದೆ. ಕ್ಷೇತ್ರದಲ್ಲಿ 16.41 ಲಕ್ಷ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 12,21,413...

ಉ.ಕ | ಮಾದರಿ ನೀತಿ ಸಂಹಿತೆ ಉಲ್ಲಂಘಿಸಬೇಡಿ : ಚುನಾವಣಾ ವೀಕ್ಷಕ ರಾಜೀವ್ ರತನ್ ಸೂಚನೆ

ಕಾರವಾರ : ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸದಂತೆ ಚುನಾವಣಾ ಪ್ರಚಾರ ಕೈಗೊಳ್ಳುವಂತೆ ಜಿಲ್ಲೆಗೆ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ತಿಳಿಸಿದರು. ಅವರು ಸೋಮವಾರ...

ಉ.ಕ | ವಿಕಲಚೇತನ ಮತದಾರರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ; ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ದಿನದಂದು ಜಿಲ್ಲೆಯ ಅರ್ಹ ವಿಕಲಚೇತನರಿಗೆ ಮತಗಟ್ಟೆಗೆ ಆಗಮಿಸಲು ಮತ್ತು ಮತಗಟ್ಟೆಯಿಂದ ಮನೆಗೆ ತೆರಳಲು ಜಿಲ್ಲಾಡಳಿದ ಮೂಲಕ ಉಚಿತ ವಾಹನ...
[td_block_21 custom_title=”Popular” sort=”popular”]