Crime

ಉ.ಕ | ದಸರಾ ರಥೋತ್ಸವ ವೀಕ್ಷಣೆ ಮಾಡುವಾಗ ಕುಸಿದ ಗೋಡೆ | ತಪ್ಪಿದ ಅನಾಹುತ : ಮಗು ಸೇರಿ ನಾಲ್ಕಾರು ಜನರಿಗೆ ಗಾಯ


ಕಾರವಾರ: ಸದಾಶಿವಗಡ ದುರ್ಗಾದೇವಿ ದಸರಾ ರಥೋತ್ಸವ ನಡೆಯುತ್ತಿದ್ದಾಗ ರಥೋತ್ಸವ ವೀಕ್ಷಣೆ ಮಾಡುವಾಗ ಗೋಡೆ ಕುಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.‌ ಈ ಘಟನೆಯಲ್ಲಿ ಮಗು ಸೇರಿ ನಾಲ್ಕಾರು ಜನರಿಗೆ ಗಾಯಗಳಾಗಿವೆ .

ಭಾರೀ ಅನಾಹುತವೊಂದು ತಪ್ಪಿದೆ. ರಥೋತ್ಸವ ಮುಗಿವ ವೇಳೆ ಈ ಘಟನೆ ನಡೆದಿದೆ. ಗೋಡೆ ಕುಸಿದ ಘಟನೆ ಸ್ಥಳೀಯ ವಿಡಿಯೋಗ್ರಫರ್ ಹಾಗೂ ಸಾಂಸ್ಕೃತಿಕ ಘಟನೆ ದಾಖಲಿಸುವ ಯುವಕ ರುಕ್ಮಾನಂದ ಅವರ ಮೊಬೈಲ್ ನಲ್ಲಿ ಸೆರೆಯಾಗಿದೆ.

ದುರ್ಗಾದೇವಿ ಶೋಭಾಯಾತ್ರೆಯ ನಂತರ ರಥೋತ್ಸವ ನಡೆಯುವುದು ವಾಡಿಕೆ. ನೂರಾರು ಜನ ರಥೋತ್ಸವ ವೀಕ್ಷಣೆಗೆ ಆಗಮಿಸಿರುತ್ತಾರೆ‌.
….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button