
SBI Asha Scholarship ಅವಧಿ ವಿಸ್ತರಣೆ
ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅಧ್ಯಯನವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಹೈಸ್ಕೂಲ್,puc,ಪದವಿ ಕಾಲೇಜು ಇಂಜಿನಿಯರಿಂಗ್ , ವೈದ್ಯ, law ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಆಧಾರದ ಮೇಲೆ ಸ್ಕಾಲರ್ಶಿಪ್ ಪಡೆಯಬಹುದು
ಅರ್ಹತೆ:
ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 75% ಅಂಕಗಳು
ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು
ಸ್ಕಾಲರ್ಶಿಪ್ ಮೊತ್ತ
ಹೈಸ್ಕೂಲ್ 15000/-
UG 50000/-
PG 70000/-
ಬೇಕಾದ ದಾಖಲೆಗಳು
ಭಾವ ಚಿತ್ರ,ವಿದ್ಯಾರ್ಥಿಯ email
ಕಳೆದ ವರ್ಷದ ಮತ್ತು ಈ ವರ್ಷದ Roll No
ಮೋಬೈಲ್ ಸಂಖ್ಯೆ,ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಹಿಂದಿನ ವರ್ಷದ ಶೈಕ್ಷಣಿಕ ಅಂಕಪಟ್ಟಿಗಳು
ಪ್ರಸ್ತುತ ವರ್ಷದ ಪ್ರವೇಶ ಪತ್ರ
ಫೀಸ್ ರಶೀದಿ
ಆದಾಯ ಮತ್ತು ಜಾತಿ ಪ್ರಮಾಣ ಪತ್ರ
ಶಾಲೆಯ email ಮತ್ತು ದೂರವಾಣಿ ಸಂಖ್ಯೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2024
ಆನ್ಲೈನ್ ಅರ್ಜಿ ಸಲ್ಲಿಸಲು ಸಂಪರ್ಕಿಸಿರಿ
ಜ್ಞಾನಭಾರತಿ ಸೇವಾ ಕೇಂದ್ರ
ಕ್ಲಿಕ್ ಸೆಂಟರ್
ಮೊದಲನೇ ಮಹಡಿ
ಅಂಬೇಡ್ಕರ್ ಮೈದಾನ ಎದುರುಗಡೆ
ಒಳಪೇಟೆ
ತೊಕ್ಕೊಟ್ಟು, ಅಂಚೆ ಉಳ್ಳಾಲ್
ಮಂಗಳೂರು-575020
9972571011




