
Uttara Kannada
ನಟ ರಮೇಶ್ ಅರವಿಂದ್ ಕಾರವಾರ ಪ್ರವಾಸ
ಕಾರವಾರ : ನಟ ರಮೇಶ್ ಅರವಿಂದ್ ಕುಟುಂಬ ಸಮೇತರಾಗಿ ಕಾರವಾರಕ್ಕೆ ಆಗಮಿಸಿದ್ದಾರೆ. ನಿನ್ನೆ ದಾಂಡೇಲಿಯಲ್ಲಿ ಇದ್ದ ಅವರು ಶನಿವಾರ ಕಾರವಾರದ ದೇವಭಾಗ ಜಂಗಲ್ ಬೀಚ್ ರೆಸಾರ್ಟ್ ನಲ್ಲಿ ಕಳೆದರು.
ಕಾರವಾರದ ಕಡಲು ಮತ್ತು ದೇವಭಾಗದ ಸೌಂದರ್ಯಕ್ಕೆ ಅವರು ಮನಸೋತರು ಎಂದು ದೇವಭಾಗ ರೆಸಾರ್ಟ ಮ್ಯಾನೇಜರ್ ಪಿ.ಆರ್.ನಾಯ್ಕ ತಿಳಿಸಿದರು. ಸಂಜೆ ಅವರು ಕೂರ್ಮಗಡ ಐಲ್ಯಾಂಡ್ ರೆಸಾರ್ಟ ಗೆ ತೆರಳಿದ್ದಾರೆಂದು ಜಂಗಲ್ ರೆಸಾರ್ಟ ಮೂಲಗಳು ತಿಳಿಸಿವೆ.
….




