UdupiCrimePrime news

ಉಡುಪಿ | ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ | ಎಂಟು‌ ಲಕ್ಷ ಮೌಲ್ಯದ ಗಾಂಜಾ ಮತ್ತು ಇತರೇ ಸೊತ್ತುಗಳ ವಶ

ದಿನಾಂಕ 15/11/2024ರಂದು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ಪ್ರಶಾಂತ್, ಮಾಯಪ್ಪ, ಪರಶುರಾಮ್ ರವರನ್ನೊಳಗೊಂಡ ತಂಡವು ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ KG ರೋಡ್‌ ಕ್ರಾಸ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮುಂಬೈಯಿಂದ ತರಿಸಿಕೊಂಡಿರುವ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿದ್ದ ಆರೋಪಿಗಳಾದ 1. ಸತ್ಯರಾಜ್‌ @ ತಂಬಿ ಅಣ್ಣ(32), ಉಪ್ಪೂರು, ಬ್ರಹ್ಮಾವರ.

  1. ಕೃಷ್ಣ (43) ಉಪ್ಪೂರು, ಬ್ರಹ್ಮಾವರ.
  2. ಶಕಿಲೇಶ್‌(25), ಉಪ್ಪೂರು, ಬ್ರಹ್ಮಾವರ ಇವರುಗಳನ್ನು ದಸ್ತಗಿರಿಗೊಳಿಸಿ ಅವರಿಂದ 1) ಗಾಂಜಾ- 10 ಕೆ.ಜಿ, 138 ಗ್ರಾಂ ತೂಕ, ಮೌಲ್ಯ ರೂ, 8,11,040/-,
    2) ನಗದು ರೂ. 1,570/-
    3) 3 ಮೊಬೈಲ್ ಪೋನ್. ಅಂದಾಜು ಮೌಲ್ಯ ರೂ. 1570/- ಒಟ್ಟು
    ಸೊತ್ತಿನ ಮೌಲ್ಯ ರೂ, 8,42,610/ನ್ನು ವಶಪಡಿಸಿಕೊಂಡು ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 80/2024 ಕಲಂ: 8(C), 20(b) (ii) (B) NDPS Act 1985ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button