
ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಬೀದರ ಮೇ 28 (ಕರ್ನಾಟಕ ವಾರ್ತೆ): ಜೇಸ್ಕಾಂ ಬೀದರ ಉಪ ವಿಭಾಗದಲ್ಲಿ ಬರುವ 11ಕೆವಿ ಮೈಲೂರು,11ಕೆವಿ ಗುಂಪಾ&11ಕೆವಿ ಚಿದ್ರಿ ಫಿüÃಡರಗಳ ಮೇಲೆ ಬರುವ ಹಕ್ಕ ಕಾಲೋನಿ, ಶಾಸ್ತಿç ನಗರ ಕರೋಡಿಮಾಲ್ ಲೇಔಟ್, ಶ್ರೀನಗರ, ಸಂಗಮೇಶ್ವರ ಕಾಲೋನಿ, ವಿದ್ಯಾನಗರ, ಕೃಷಿ ಕಾಲೋನಿ, ಅಲ್ಲಮ ಪ್ರಭು ನಗರ, ಗುಂಪಾ, ಕೆ.ಇ.ಬಿ. ಕಾಲೋನಿ, ಶಿವಾಜಿ ಕಾಲೋನಿ, ಮೈಲೂರು, ಗಾಂಧಿ ನಗರ ಕಾಲೊನಿ, ಬಿಲಾಲ್ ಕಾಲೋನಿ, ಮೀರಾಜ ಕಾಲೋನಿ, ರಾಮನಗರ ಕಾಲೋನಿ, ಹಳೆ ಚಿದ್ರಿ, ಸನಾ ಕಾಲೋನಿ ಈ ಫೀಡರಗಳ ಮೇಲೆ ಮಳೆಗಾಲ ಪೂರ್ವ ನಿರ್ವಹಣೆ ಕೆಲಸ ಇರುವ ಕಾರಣ ಮೇ.29 ರಂದು ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಪ್ರಯುಕ್ತ ಎಲ್ಲಾ ವಿದ್ಯುತ್ ಗ್ರಾಹಕರು ಜೇಸ್ಕಾಂದೊAದಿಗೆ ಸಹಕರಿಸಬೇಕೆಂದು ಬೀದರ ವಿಭಾಗದ ಜೇಸ್ಕಾಂ ಕಾರ್ಯನಿರ್ವಾಹ ಇಂಜಿನಿಯರ್ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110ಕೆ.ವಿ ಉಪ-ವಿತÀರಣ ಕೇಂz್ರÀ, ಕ.ವಿ.ಪ್ರ.ನಿ.ನಿ. ಸಸ್ತಾಪೂರ ಮತ್ತು ಮಂಠಾಳ (ಹುಮನಾಬಾದ ಕಾರ್ಯ ಮತ್ತು ಪಾಲನೆ ವಿಭಾಗ) ವ್ಯಾಪ್ತಿಯ ಬರುವ 110ಕೆ.ವಿ ಸಸ್ತಾಪೂರ, ವಿದ್ಯುತ್ ಉಪ-ಕೇಂದ್ರಗಳÀಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ.
ತುರ್ತು ಕೆಲಸದ ನಿಮಿತ್ಯ ಮೇ.30 ರಂದು ಬೆಳÀಗ್ಗೆ 7 ಗಂಟೆಯಿAದ 11 ಗಂಟೆವರೆಗೆ 33ಕೆವಿ ಬಸವಕಲ್ಯಣ, 33ಕೆವಿ ಮುಚಲಂಬ, 33ಕೆವಿ ಮುಡಬಿ, 11ಕೆವಿ ಯರಂಡಗಿ, ಗೋಕುಳ, ನಾರಾಯಣಂಪೂರ, ಇಂಡಸ್ಟಿçಯಲ್, ಖಾಂಡಸರಿ, ಚುಳಕಿನಾಲಾ, ಪ್ರತ್ತಾಪೂರ, ಸಿತಾಕಾಲೋನಿ ತಿಪರಾಂತ ನಗರಗಳಲ್ಲಿ ಹಾಗು 110ಕೆವಿ ಉಪಕೇಂದ್ರ ಮಂಠಾಳ ಗೆ ಸಂಭAಧಿಸಿದ 33ಕೆವಿ ಬೊಗ್ಗಾ ಮತ್ತು 33ಕೆವಿ ಮೊರಖಂಡಿ ಹಾಗು 11ಕೆವಿ ಗ್ರಾಮಿಣ ಪ್ರದೇಶಗಳು, ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ.
ಪ್ರಯುಕ್ತ ಎಲ್ಲಾ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಹುಮನಾಬಾದ ಕವಿಪ್ರನಿನಿ 220ಕೆವಿ ಸ್ವೀಕರಣ ಕೇಂದ್ರದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




