Featured StoryPolitics

ಯಡಿಯೂರಪ್ಪರವರಿಗೆ ಸಚಿವ ಸಂಪುಟದ ಸ್ಥಾನಮಾನ – ಟೀಕೆ ಗುರಿಯಾಗುತ್ತಿರುವ ತೀರ್ಮಾನ!

ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟದ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದ್ದು ನೂತನ ಮುಖ್ಯಮಂತ್ರಿ ಇರುವರೆಗೆ ಈ ಸ್ಥಾನಮಾನ ಮುಂದುವರಿಯಲಿದೆ ಎಂದು ಆದೇಶ ಪ್ರತಿಯಲ್ಲಿದೆ.

ಸಚಿವ ಸಂಪುಟದ ಸಚಿವರಿಗೆ ನೀಡುವ ಸೌಲಭ್ಯಗಳನ್ನು ಅವರಿಗೂ ನೀಡುವಂತೆ ಆದೇಶಿಸಲಾಗಿದೆ. ಇದೀಗ ಈ ಆದೇಶ ಪ್ರತಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದು ಇದೊಂದು ಸಂವಿಧಾನ ಬಾಹಿರ ನಡೆಯೆಂದು ಆಕ್ರೋಶ ವ್ಯಕ್ತವಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button