Featured StoryINTERNATIONAL

ಇರಾನ್ ದಾಳಿ ಮುಂದುವರಿಕೆ: ಬಹ್ರೈನ್ ನಲ್ಲಿ ಒರ್ವ ಮೃತ್ಯು

ಪ್ರತೀಕಾರದ ದಾಳಿ ಮುಂದುವರಿಸಿದ ಇರಾನ್ ಬಹ್ರೈನ್ ನಲ್ಲಿ ನಡೆಸಿದ ದಾಳಿಯಲ್ಲಿ ಒರ್ವ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಇರಾಕ್ ಮತ್ತು ಕುವೈತ್‌ನಲ್ಲಿ ಇರಾನಿನ ದಾಳಿಗಳು ಹೆಚ್ಚುತ್ತಿವೆ ಎಂದು ವರದಿಯಾಗುತ್ತಿದ್ದಂತೆ, ಈ ದಾಳಿಗಳು ಬಹ್ರೇನ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಬಲಿ ಪಡೆದಿವೆ.

ಉತ್ತರ ಇಸ್ರೇಲ್ ಮೇಲೆ ಹೆಜ್ಬೊಲ್ಲಾ ರಾಕೆಟ್ ದಾಳಿ ನಡೆಸಿದ ನಂತರ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದೆ.

Back to top button