Crime

ಎನ್‍ಸಿಸಿ ಶಿಬಿರದಲ್ಲಿ ಶಸ್ತ್ರಾಸ್ತ್ರ ತರಬೇತಿ

ಬೀದರ್,ಜ.21:- : ನಗರದ ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯುತ್ತಿರುವ ಎನ್‍ಸಿಸಿ ತರಬೇತಿ ಶಿಬಿರದಲ್ಲಿ ಮ್ಯಾಪ್ ರೀಡಿಂಗ್ ಹಾಗೂ ಶಸ್ತ್ರಾಸ್ತ್ರ ತರಬೇತಿ ನೀಡಲಾಯಿತು.
ಎನ್.ಸಿ.ಸಿ. ಅಧಿಕಾರಿ ಮೇಜರ್ ಡಾ: ಪಿ. ವಿಠ್ಠಲರಡ್ಡಿ ಅವರು ಉಪನ್ಯಾಸ ನೀಡಿದರು. ಆತ್ಮನಿರ್ಭರ ಭಾರತ, ಸ್ವಚ್ಛ ಭಾರತ್ ಕುರಿತು ತಿಳಿಸಿದರು. ಕಾಲೇಜಿನ ಆಟದ ಮೈದಾನದಲ್ಲಿ ಶ್ರಮದಾನವೂ ನಡೆಯಿತು.
ಶಿಬಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳೂ ನಡೆಯುತ್ತಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button