Crime
ಡಿಪ್ಲೊಮಾ (ಕೃಷಿ) ಕೋರ್ಸಿನ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ರಾಯಚೂರು,ಸೆ.29:- 2020-21ನೇ ಶೈಕ್ಷಣಿಕ ಸಾಲಿನ ಡಿಪ್ಲೊಮಾ (ಕೃಷಿ) ಕೋರ್ಸಿನ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲಾಗಿದೆ.
ಅರ್ಹ ಅಭ್ಯರ್ಥಿಗಳಿಂದ ಅರ್ಜಿಸಲ್ಲಿಸುವ ಅವಧಿ ಅಕ್ಟೋಬರ್ 5ರ ವರೆಗೆ ವಿಸ್ತರಣೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ಸೈಟ್: www.uasraichur.edu.in ನ್ನು ನೋಡಬಹುದು ಹಾಗೂ ಕುಲಸಚಿವರ ಕಛೇರಿ (ದೂ.ಸಂ.08532-220559) ಸಂಪರ್ಕಿಸಬಹುದಾಗಿದೆಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




