Featured StoryINTERNATIONAL

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಯುದ್ಧ: ಸುಳ್ಳು ಸುದ್ದಿಗಳಿಂದ ತುಂಬಿರುವ ಸಾಮಾಜಿಕ ಜಾಲತಾಣ!

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪರ ಹಮಾಸ್ ಗುಂಪಿನ ನಡುವೆ ನಡೆಯುತ್ತಿರುವ ಯುದ್ಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ತಪ್ಪು ಮಾಹಿತಿ ಪ್ರಸರಿಸಲಾಗುತ್ತಿದೆ.

ಹಳೆಯ ವೀಡಿಯೋಗಳನ್ನು ಸಿನಿಮಾದ ಕ್ಲಿಪ್ ಗಳನ್ನು ಹಂಚಿಕೊಂಡು ಸುಳ್ಳು ಸುದ್ದಿ ಹರಡಲಾಗುತ್ತಿದ್ದು ಹಲವು ಮಾಧ್ಯಮಗಳು ಸುದ್ದಿಯ ಕುರಿತು ಪರಿಶೀಲನೆ ನಡೆಸದೆ ಸುದ್ದಿ ಪ್ರಕಟಿಸುತ್ತಿರುವುದು ಕಂಡು ಬಂದಿದೆ. ಇನ್ನು ಅಲ್ ಜಝೀರಾ ಮಾಹಿತಿಯ ಪ್ರಕಾರ X ನಲ್ಲಿ ಸುಮಾರು 50 ಮಿಲಿಯನ್ ಪೋಸ್ಟ್ ಗಳು ಯುದ್ಧ ಕುರಿತು ಹಾಕಲಾಗಿದೆ.

ಸುಳ್ಳು ಸುದ್ದಿಯ ಕುರಿತು ಎಕ್ಸ್, ಫೆಸ್ಬುಕ್, ಇನ್ಸ್ಟಾಗ್ರಾಮ್ ನ್ನು ಅಲ್ ಜಝೀರಾ ಸಂಪರ್ಕಿಸಿದ್ದು ಸಂಸ್ಥೆ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಹಲವು ವೀಡಿಯೋಗಳು ವೀಡಿಯೋ ಗೇಮ್ “ವೀಡಿಯೋ” ಗಳಾಗಿದೆ. ಇನ್ನುಳಿದಂತೆ ತಾಲಿಬಾನ್ ವೀಡಿಯೋ ಗಳನ್ನು ಹಂಚಿಕೊಳ್ಳಲಾಗಿದೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button