
Featured StorySports
ವಿಶ್ವಕಪ್ 2023 | ಪಾಕಿಸ್ತಾನವನ್ನು ಸೋಲಿಸಿದ ಅಪಘಾನಿಸ್ತಾನ
ಪಾಕಿಸ್ತಾನವನ್ನು ಅಫ್ಘಾನಿಸ್ತಾನ ಎಂಟು ವಿಕೆಟ್ ಗಳಿದ ಸೋಲಿಸಿ ಇತಿಹಾಸ ನಿರ್ಮಿಸಿದೆ.
ಪಾಕಿಸ್ತಾನವನ್ನು 282 ಗುರಿ ನೀಡಿತ್ತು. ಅಪಘಾನಿಸ್ತಾನ ಕೇವಲ ಎರಡು ವಿಕೆಟ್ ಕಳೆದುಕೊಂಡು ಪಾಕಿಸ್ತಾನ ವಿರುದ್ಧ ಮೊದಲ ಗೆಲುವು ತನ್ನದಾಗಿಸಿಕೊಂಡಿತು. ಅಫಘಾನ್ ಪರ ಗುಬ್ರಾಝ್ 65, ಝದ್ರಾನ್ 87 ಮತ್ತು ಶಾ ಔಟಾಗದೆ 77 ರನ್ ಗಳಿಸಿದರು.
ಪಾಕಿಸ್ತಾನ ಪರ ಬಾಬರ್ ಅಝಮ್ 74 ಮತ್ತು ಶಫೀಕ್ 54 ರನ್ ಗಳಿಸಿದರು. ಈ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್ ನಲ್ಲಿ ಎರಡು ಪಂದ್ಯ ಗೆದ್ದು ಆರನೇ ಸ್ಥಾನದಲ್ಲಿದೆ.




