Featured StoryINTERNATIONAL

ಇಸ್ರೇಲ್’ನಿಂದ ವೈಮಾನಿಕ ದಾಳಿ | 24 ಗಂಟೆಗಳಲ್ಲಿ 704 ಮಂದಿ ಪ್ಯಾಲೆಸ್ತೈನೀಯರ ಮಾರಣಹೋಮ

ಇಸ್ರೇಲ್-ಪ್ಯಾಲೆಸ್ತೈನ್ ಯುದ್ಧ ವರದಿ:

ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 704 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ತನ್ನ ವಸಾಹತು ಶಾಹಿ ಧೋರಣೆ ಮುಂದುವರಿಸಿದ್ದು ಅತ್ಯಂತ ಭೀಕರವಾಗಿ ಪ್ಯಾಲೆಸ್ಟೈನೀಯರ ಹತ್ಯಾಕಾಂಡ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಯುಎನ್ ಚೀಫ್ ಕದನ ವಿರಾಮ ಘೋಷಿಸಲು ಆಗ್ರಹಿಸಿದ್ದಾರೆ.

ಹಮಾಸ್‌ನಿಂದ ಬಿಡುಗಡೆಗೊಂಡ ಇಬ್ಬರು ವಯಸ್ಸಾದ ಮಹಿಳೆಯರು ಅವರ ಮನೆ ಸೇರಿದ್ದಾರೆ ಎಂಬ ಮಾಹಿತಿಯೂ ಈ ಸಂದರ್ಭದಲ್ಲಿ ಲಭ್ಯವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button