
Featured StorySports
ಫಕರ್ ಝಮಾನ್ ಸ್ಪೋಟಕ ಬ್ಯಾಟಿಂಕ್: ಡಕ್ವರ್ಥ್ ಲೂಯಿಸ್ ನಿಮಯದ ಪ್ರಕಾರ 21 ರನ್’ನಿಂದ ಗೆದ್ದ ಪಾಕ್
ನ್ಯೂಜಿಲೆಂಡ್ 402 ರನ್ ಗಳ ಬೃಹತ್ ರನ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಡಕ್ವರ್ಥ್ ನಿಯಮದ ಪ್ರಕಾರ 21 ರನ್ ಗಳಿಂದ ಗೆಲುವು ಸಾಧಿಸಿದೆ.
81 ಎಸೆತದಲ್ಲಿ 126 ರನ್ ಚಚ್ಚಿದ ಫಕರ್ ಝಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಕಾರಣರಾದರು. ಮಳೆಯ ಕಾರಣ ಡಕ್ಚರ್ಥ್ ನಿಯಮ ಅನ್ವಯಿಸುವಾಗ ಪಾಕಿಸ್ತಾನ 25.3 ಒವರ್ ನಲ್ಲಿ 200 ರನ್ ಗಳಿಸಿತ್ತು. ಬಾಬರ್ ಅಝಮ್ ಕೂಡ ಅತ್ತ್ಯುತ್ತಮ ಆಟವಾಡಿ 63 ಎಸೆತಕ್ಕೆ 66 ರನ್ ಹೊಡೆದರು.




