Udupi

ನೇಜಾರು ಕೊಲೆ ಪ್ರಕರಣ: ಸಂತ್ರಸ್ಥ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ವಿಧಾನಸಭಾ ಸ್ಪೀಕರ್ ಯುಟಿ ಕಾದರ್

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಸಂತ್ರಸ್ಥ ಕುಟುಂಬವನ್ನು ವಿಧಾನ ಸಭಾ ಸ್ಪೀಕರ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

IMG 20231113 WA0109 Udupi

ನನಗೆ ಸುದ್ದಿ ತಿಳಿದು ಅತೀವ ನೋವಾಯಿತು. ಆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿ ನಿರ್ದೇಶಿಸುತ್ತೇನೆ ಎಂದರು. ನಿಮ್ಮ ದುಃಖದಲ್ಲಿ ಸಮಾನ ಪಾಲುದಾರರು ಎಂದು ಕುಟುಂಬವನ್ನು ಸಂತೈಸಿದ್ದು ಈ ಪ್ರಕರಣದ ಕುರಿತು ಸದನದಲ್ಲೂ ಧ್ವನಿಯೆತ್ತುವುದಾಗಿ ತಿಳಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭದಲ್ಲಿ ಸಂತ್ರಸ್ಥ ಕುಟುಂಬದ ಸದಸ್ಯರು, ಸಂಬಂಧಿಕರು, ಹಲವು ಮುಖಂಡರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button