
Featured StoryUdupi
ನೇಜಾರು ಕೊಲೆ ಪ್ರಕರಣ: ಉಡುಪಿ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಸಂತ್ರಸ್ಥ ಕುಟುಂಬ
ಉಡುಪಿ: ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿ ಯಶಸ್ವಿಯಾಗಿ ತನಿಖೆ ನಡೆಸುತ್ತಿರುವ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಅವರಿಗೆ ಸಂತ್ರಸ್ಥ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹತ್ಯೆಯಾದ ಹಸೀನಾರವರ ಪತಿ ನೂರ್ ಮುಹಮ್ಮದ್, ಮಗ ಅಸಾದ್, ಸಹೋದರ ಅಶ್ರಫ್, ಸಂಬಂಧಿಕರಾದ ಯಾಸೀನ್, ಎಮ್.ಎ ಗಫೂರ್ ಉಪಸ್ಥಿತರಿದ್ದರು.




