Featured StoryState News

ಲೋಕಸಭೆಯಲ್ಲಿ ಭದ್ರತಾ ಲೋಪ ಪ್ರಕರಣ: ಮನೋರಂಜನ್ ಪ್ರಧಾನಿಯ ದೊಡ್ಡ ಅಭಿಮಾನಿ – ಆರೋಪಿಯ ತಂದೆ ಹೇಳಿಕೆ

ಮೈಸೂರು: ಲೋಕಸಭಾ ಭದ್ರತಾ ಲೋಪ ಎಸಗಿದ ಆರೋಪಿಗಳಲ್ಲಿ ಒಬ್ಬರಾಗಿರುವ ಮನೊರಂಜನ್ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಅವರು ಪ್ರಧಾನಿಯ ದೊಡ್ಡ ಅಭಿಮಾನಿ. ಪ್ರಧಾನಿ ಅವರು ನಮ್ಮ ದೇವರು. ಪ್ರಧಾನಿಯವರ ಬಗ್ಗೆ ಭಾರೀ ಅಭಿಮಾನಿಯವನು ಎಂದು ಹೇಳಿದ್ದಾರೆ.

ಪ್ರಧಾನಿಯವರ ಬಗ್ಗೆ ಅವರು ಒಳ್ಳೆಯ ಅಭಿಪ್ರಾಯ ಹೊಂದಿದ್ದ. ಅಂತ ಪ್ರಧಾನಿ ನಮಗೆ ಸಿಕ್ಕಿರುವುದೇ ಅದೃಷ್ಟ ಎನ್ನುತ್ತಿದ್ದ ಎಂದು ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button