Udupi

ಕೋಟ | ರಾಮ ಮಂದಿರ ಉದ್ಘಾಟನ ಕಾರ್ಯಕ್ರಮದ ಬ್ಯಾನರ್ ಹರಿದ ಕಿಡಿಗೇಡಿಗಳು – ಪ್ರಕರಣ ದಾಖಲು

ಕೋಟ: ಶ್ರೀರಾಮ ಮಂದಿರ ಲೋಕಾರ್ಪಣೆ ಸಂಬಂಧ ಅಳವಡಿಸಲಾದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಜ.21ರಂದು ರಾತ್ರಿ ವೇಳೆ ಬೇಳೂರು ಗ್ರಾಮದ ಬಡಾಬೆಟ್ಟು ಸರಕಾರಿ ಶಾಲೆ ಬಳಿ ನಡೆದಿದೆ.

ರಾಘವೇಂದ್ರ, ಮಹೇಂದ್ರ, ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಎಂಬವರ ಹೆಸರಿನಲ್ಲಿ ಹಾಕಲಾದ ಬ್ಯಾನರನ್ನು ದುಷ್ಕರ್ಮಿಗಳು ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಮೇಲಿನ ದ್ವೇಷದಿಂದ ಅವರ ಹೆಸರುಗಳನ್ನು ಮಾತ್ರ ಬ್ಯಾನರ್ನಲ್ಲಿ ಹರಿದು ಹಾಕಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button