Accident News
-

ಬಂಟ್ವಾಳ | ಇನ್ನೋವಾ ಕಾರು ವೃತ್ತಕ್ಕೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಐವರಿಗೆ ಗಾಯ
ಬಂಟ್ವಾಳ : ಇನ್ನೋವಾ ಕಾರೊಂದು ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು…
Read More » -

ಸ್ಕೂಟಿ, ಬೈಕ್ ನಡುವೆ ಅಪಘಾತ: ಒಬ್ಬನ ಸಾವು- ಇಬ್ಬರಿಗೆ ಗಾಯ
ಕಾರವಾರ: ಸ್ಕೂಟಿ ಹಾಗೂ ಬುಲೆಟ್ ಬೈಕ್ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ಆರ್ ಟಿಒ ಕಚೇರಿ ಬಳಿ ಗುರುವಾರ ರಾತ್ರಿ ನಡೆದ ಭೀಕರ ರಸ್ತೆ…
Read More » -

ಕುಂದಾಪುರ: ಹತ್ತು ಕೆ.ಜಿ ಬೆಳ್ಳಿಯ ಗಟ್ಟಿ, ಮೂರು ಲಕ್ಷ ನಗದು; ಬಸ್ಸಿನಲ್ಲಿ ಕಳ್ಳತನ
ಕುಂದಾಪುರ: ಹತ್ತು ಕೆ.ಜಿ ಬೆಳ್ಳಿಯ ಗಟ್ಟಿ, ಮೂರು ಲಕ್ಷ ನಗದನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಳ್ಳರು ಎಗರಿಸಿದ್ದಾರೆ. ದೂರುದಾರರಾದ ಎನ್ ಕೃಷ್ಣಮೂರ್ತಿ ಶೇಟ್ (54) ಹಾಗೂ ಇವರ…
Read More » -

ಅಡ್ಡ ಬಂದ ಕಾಡು ಹಂದಿ: ಕಾರು ಪಲ್ಟಿ – ಮೂವರು ಯುವಕರು ಮೃತ್ಯು
ಪಾಲಕ್ಕಾಡ್: ಪಾಲಕ್ಕಾಡ್ನಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೃತರನ್ನು ರೋಹನ್ ರಂಜಿತ್ (24), ರೋಹನ್ ಸಂತೋಷ್ (22) ಮತ್ತು ಸನುಜ್…
Read More » -

ಹಾಲು ಸಾಗಾಟ ವಾಹನಕ್ಕೆ ಬೆಂಕಿ: ಆಗ್ನಿ ಶಾಮಕದಳ ದಿಂದ ಬೆಂಕಿ ಶಮನ
ಕಾರವಾರ : ರಾಷ್ಟ್ರೀಯ ಹೆದ್ದಾರಿ 66 ರ ಲಂಡನ್ ಬ್ರಿಡ್ಜ್ ಬಳಿ ನಿಲ್ಲಿಸಿದ್ದ ಹಾಲಿನ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ನಡೆದಿದೆ. ಕಾರವಾರದ ಕೋಡಿಬಾಗ ಥಾಮ್ಸೆ…
Read More » -

ಮುರುಡೇಶ್ವರದಲ್ಲಿ ದುರ್ಘಟನೆ:ಕಟ್ಟಡ ನಿರ್ಮಾಣ ಹಂತದಲ್ಲಿ ಲಿಫ್ಟ್ ಹುಕ್ ತುಂಡಾಗಿ ಕುಂದಾಪುರ ಮೂಲದ ಕಾರ್ಮಿಕ ಸೇರಿ ಇಬ್ಬರು ಮೃತ್ಯು
ಕಾರವಾರ : ಮುರುಡೇಶ್ವರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ವೇಳೆ ಮೇಲ್ಬಾಗಕ್ಕೆ ಸಾಮಾಗ್ರಿ ಸಾಗಿಸುವ ಲಿಫ್ಟ್ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.…
Read More » -

ಅಜೆಕಾರಿನಲ್ಲಿ ಪಾದಚಾರಿಗೆ ಕಾರು ಡಿಕ್ಕಿ: ಮೃತ್ಯು | ಕಾರು ಪಲ್ಟಿ ಐವರಿಗೆ ಗಾಯ!
ಅಜೆಕಾರು: ಬೆಳ್ಳಣ್ ಸಮೀಪದ ಕಾಂಜರಕಟ್ಟೆ ಪೆರಳ್ಪಾದೆಯಲ್ಲಿ ಕಾರು ಢಿಕ್ಕಿಯಾಗಿ ಪಾದಚಾರಿ ಕಾಂಜರಕಟ್ಟೆ ಬಳಿಯ ನಿವಾಸಿ ಸುರೇಶ್ (45) ಅವರು ಮೃತಪಟ್ಟಿರುವುದಲ್ಲದೆ ಕಾರು ಪಲ್ಟಿಯಾದ ಕಾರಣ ಐವರು ಪ್ರಯಾಣಿಕರು…
Read More » -

ರಸ್ತೆ ಅಪಘಾತದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಗಂಭೀರ ಗಾಯ
ಕಾರವಾರ : ದಾಂಡೇಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರಸಭೆಯ ಹಾಲಿ ಸದಸ್ಯ ಮೋಹನ ಹಲವಾಯಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ…
Read More » -

ಉಡುಪಿ | ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿ ಸ್ಕೂಟರ್ ಡಿಕ್ಕಿಯಾಗಿ ಮೃತ್ಯು
ಕುಂದಾಪುರ, ನ.೩: ಸ್ಕೂಟರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆ ಸಮೀಪದ ಕಣ್ಣುಕೆರೆ ಎಂಬಲ್ಲಿ ನ.೨ರಂದು ಸಂಜೆ ವೇಳೆ ನಡೆದಿದೆ.…
Read More » -

ಕಾರವಾರ: ಟೆಂಪೋ ಪಲ್ಟಿ;15 ಮಂದಿ ಕೈಗಾ ಕಾರ್ಮಿಕರಿಗೆ ಗಾಯ!
ಕಾರವಾರ : ಕೈಗಾ ಅಣು ವಿದ್ಯುತ್ ಸ್ಥಾವರ 5 ಮತ್ತು 6 ನೇ ಘಟಕಗಳ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿ ಹದಿನೈದು…
Read More »









