-
Crime

ಎಂ. ರಾಮಾ ಜೋಯಿಸ್ ವಿಧಿವಶ: ಸಚಿವರು, ಗಣ್ಯರ ಕಂಬನಿ
ಬೆಂಗಳೂರು,ಫೆ.16:- ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.1931ರ ಜುಲೈ…
Read More » -
Crime

ಶತಕ ಸಮೀಪಿಸಿದ ಪೆಟ್ರೋಲ್ !
ನವದೆಹಲಿ,ಫೆ. 16:- ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 26-30 ಪೈಸೆ ಹೆಚ್ಚಳವಾಗಿದೆ ಪರಿಣಾಮ , ನಿತ್ಯವೂ ನಾಗರಿಕರ ಜೇಬು ಸುಡುತ್ತಿದೆ.ಜೊತೆಗೆ ಅಗತ್ಯ ವಸ್ತುಗಳ…
Read More » -
Crime

ರೈಲು ನಿಲ್ದಾಣಗಳಲ್ಲಿ ಪ್ರದರ್ಶನಗೊಳ್ಳಲಿದೆ ನಾಡಿನ ಹೆಮ್ಮೆಯ ಚೆನ್ನಪಟ್ಟಣದ ಗೊಂಬೆ !
ನವದೆಹಲಿ,ಫೆ.16:- ಕರ್ನಾಟಕದ ಚೆನ್ನಪಟ್ಟಣ ಗೊಂಬೆಗಳನ್ನು ಇದೀಗ ರೈಲು ನಿಲ್ದಾಣದಲ್ಲಿ ಪ್ರದರ್ಶಿಸಲು ರೈಲ್ವೆ ಇಲಾಖೆ ಸಿದ್ದವಾಗಿದ್ದು ಈ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.ಭಾರತದ ಪ್ರತಿಭೆ, ಸಂಪ್ರದಾಯಗಳು…
Read More » -
Crime

ಪೆಟ್ರೋಲ್ ಬೆಲೆ ಏರಿಕೆಗೆ ವಿರೋಧ; ರಸ್ತೆಯಲ್ಲಿ ಒಲೆ ಹೊತ್ತಿಸಿ ಪ್ರತಿಭಟಿಸಿದ ಕಾಂಗ್ರೆಸ್
ವಿಜಯನಗರ,ಫೆ.16:- ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ…
Read More » -
Crime

ದೇಶದ್ರೋಹ ಪ್ರಕರಣ, ಕನ್ಹಯ್ಯಕುಮಾರ್ ಗೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ
ನವದೆಹಲಿ,ಫೆ.16:- ಇಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್ಯುಎಸ್ಯು) ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತು ಇತರ ಒಂಬತ್ತು ಜನರ ವಿರುದ್ಧ 2016ರ ದೇಶದ್ರೋಹ ಪ್ರಕರಣಕ್ಕೆ…
Read More » -
Crime

ಶಾಲೆ ಆರಂಭ, ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ಸುರೇಶಕುಮಾರ್
ಬೆಂಗಳೂರು, ಫೆ.16:- ಬೆಂಗಳೂರು ಮತ್ತು ಕೇರಳ ಗಡಿ ಭಾಗದ ಶಾಲೆಗಳನ್ನು ಹೊರತು ಪಡಿಸಿ, ರಾಜ್ಯಾದ್ಯಂತ ಫೆಬ್ರವರಿ 22 ರಿಂದ 6 ರಿಂದ 8ನೇ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಲಿವೆ…
Read More » -
Crime

ಬೈಡನ್ ವಿಶೇಷ ಸಹಾಯಕಿಯಾಗಿ ಭಾರತ ಮೂಲದ ತಜ್ಞೆ
ವಾಷಿಂಗ್ಟನ್,ಫೆ.16:- ಭಾರತ ಮೂಲದ ಪ್ರೊನಿತಾ ಗುಪ್ತಾ ಅವರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕಾರ್ಮಿಕರು ಮತ್ತು ಕೆಲಸಗಾರರ ದೇಶಿಯ ನೀತಿಗಳ ಮಂಡಳಿಯ ವಿಶೇಷ ಸಹಾಯಕಿಯಾಗಿ ನೇಮಕ…
Read More » -
Crime

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಿ
ಬೀದರ್,ಫೆ.16:- ನಗರದ ಗುಮ್ಮೆ ಕಾಲೋನಿಯ ಹನುಮಾನ ಮಂದಿರ ಹತ್ತಿರ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ…
Read More » -
Crime

ಜುಲೈ 15 ರಿಂದ 2021-22 ಸಾಲಿನ ಶೈಕ್ಷಣಿಕ ವರ್ಷ; ಫೆ. 22 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ
ಬೆಂಗಳೂರು: ಜುಲೈ 15 ರಿಂದ 2021-22 ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಫೆಬ್ರವರಿ 22 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸಲಾಗುವುದು ಎಂದು ಪ್ರಾಥಮಿಕ…
Read More » -
Crime

ಗೋಧ್ರಾ ರೈಲು ಹತ್ಯಾಕಾಂಡ 19 ವರ್ಷಗಳ ಬಳಿಕ ಪ್ರಮುಖ ಆರೋಪಿ ಸೆರೆ
ಅಹಮದಾಬಾದ್,ಫೆ.16:- ಗುಜರಾತಿನ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ರಫೀಕ್ ಹುಸೇನ್ ಭಾತುಕ್ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ.ಗೋಧ್ರಾ ನಗರದವನಾದ ರಫೀಕ್, ರೈಲಿಗೆ ಬೆಂಕಿ ಹಚ್ಚುವ ಸಂಚು…
Read More »









