-
Crime

ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ; ರೈತರ ಹೋರಾಟ ಒಡೆಯಲು ಜಾತಿ ಅಸ್ತ್ರ
ಹೊಸದಿಲ್ಲಿ,ಫೆ.8:- ರೈತರ ಹೋರಾಟವನ್ನು ಒಡೆಯಲು ಜಾತಿಯ ಅಸ್ತ್ರವನ್ನು ಬಳಸಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಎಚ್ಚರಿಸಿದ್ದಾರೆ.ಹರ್ಯಾಣಾದ ಕಿತ್ಲಾನ ಟೋಲ್ ಪ್ಲಾಝಾ ಸಮೀಪ…
Read More » -
Crime

ಮದೆ ವಿದ್ಯಾಸಂಸ್ಥೆ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರ
ಮಡಿಕೇರಿ ಫೆ. 8 : ಮದೆನಾಡುವಿನ ಮದೆ ಮಹೇಶ್ವರ ವಿದ್ಯಾಸಂಸ್ಥೆಯನ್ನು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿಸುವ ಹಾಗೂ ಮಠದ ಶಾಖೆಯ ಶಂಕುಸ್ಥಾಪನೆ ಕಾರ್ಯಕ್ರಮ ಮದೆನಾಡುವಿನಲ್ಲಿ ನಡೆಯಿತು.ಆದಿಚುಂಚನಗಿರಿ…
Read More » -
Crime

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಸಾಧಕರಿಗೆ ಸನ್ಮಾನ
ಮಡಿಕೇರಿ ಫೆ. 8 : ಪ್ರಸ್ತುತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಗೌಡ ವಿದ್ಯಾಸಂಘ ಯಾವುದಾದರೂ ಒಂದು ಶಾಲೆಯನ್ನು ದತ್ತು ತೆಗೆದುಕೊಂಡು ಬೆಳೆಸುವ ಮೂಲಕ ಶಿಕ್ಷಣವನ್ನು ಉತ್ತೇಜಿಸುವಂತಾಗಬೇಕೆಂದು…
Read More » -
Crime

ಕೊಡಗು: ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡಕ್ಕೆ ಕೆಪಿಎಲ್ ಕಪ್; ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಸ್ಪೂರ್ತಿ ಕ್ರಿಕೇಟರ್ಸ್
ಮಡಿಕೇರಿ,ಫೆ.8 ಸಮೀಪದ ಹೆಬ್ಬೆಟ್ಟಗೇರಿ ವಿಸ್ಮಯ ಕ್ರಿಕೇಟರ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೆ.ನಿಡುಗಣೆ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ ಗೆಲುವು ಸಾಧಿಸಿದರೆ, ಸ್ಪೂರ್ತಿ ಕ್ರಿಕೇಟರ್ಸ್…
Read More » -
Crime

ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಶಾಸಕರ ವಿರುದ್ಧ ಕ್ರಮ, ರಾಜ್ಯ ಬಿಜೆಪಿಗಿಲ್ಲ ಅಧಿಕಾರ
ಶಿವಮೊಗ್ಗ: ಶಾಸಕ ಬಸನಗೌಡ ಯತ್ನಾಳ್ ಮತ್ತೆ ಮುಖ್ಯಮಂತ್ರಿಗಳ ವಿರುದ್ಧಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಸಿಎಂ ಮಾತನಾಡುವುದು ಬೇಡ ಎಂದು ಹೇಳಿದರೂ ಕೇಳುತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಸಮಿತಿಗೆ ಶಾಸಕರ…
Read More » -
Crime

ಜೋಡುಪಾಲ ಕಿರುಕಿಲು ಸೇತುವೆ ಅಭಿವೃದ್ಧಿಗೆ ಮನವಿ
ಮಡಿಕೇರಿ ಫೆ.8 : ಜೋಡುಪಾಲದಲ್ಲಿ 2018 ರ ಮಹಾಮಳೆಗೆ ಹಾನಿಗೀಡಾದ ಕಿರುಕಿಲು ಸೇತುವೆಯನ್ನು ದುರಸ್ತಿ ಪಡಿಸಬೇಕು ಮತ್ತು ದೇವರಕೊಲ್ಲಿಯ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ರಸ್ತೆ ಹಾಗೂ ವಿದ್ಯುತ್…
Read More » -
Crime

ಕನ್ನಡಿಗರ ಹಿತ ಕಾಪಾಡದವರು ರಾಜೀನಾಮೆ ನೀಡಲಿ: ಖಾದರ್
ಸಂಸದರು ಪೇಪರ್ನಲ್ಲಿ ಹುಲಿ, ಪ್ರದಾನಿ ಎದುರು ಇಲಿ !ಬೀದರ್, ಫೆ. 8: ಕನ್ನಡಿಗರ ಹಿತ ಕಾಪಾಡದ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ…
Read More » -
Crime

ಅಬಕಾರಿ ಉಪ ನಿರೀಕ್ಷಕರ 3ನೇ ಪ್ರಶಿಕ್ಷಣಾರ್ಥಿಗಳ ತಂಡದ ನಿರ್ಗಮನ ಪಥಸಂಚಲನ: ರಾಷ್ಟ್ರ ಸೇವೆ ಉದ್ದೇಶವೇ ಮುಖ್ಯವಾಗಿರಬೇಕು- ವೆಂಕಟ್ ರಾಜ್
ಕಲಬುರಗಿ.ಫೆ.08:- ಇಂದಿಲ್ಲಿ ತರಬೇತಿ ಪಡೆದು ಸಾರ್ವಜನಿಕರ ಸೇವೆಗೆ ಅಣಿಯಾಗಿರುವ ಪ್ರಶಿಕ್ಷಣಾರ್ಥಿಗಳು ರಾಷ್ಟ್ರ ಸೇವೆ ಉದ್ದೇಶವೆ ಮುಖ್ಯವಾಗಿರಬೇಕು ಎಂದು ಹೆಚ್ಚುವರಿ ಅಬಕಾರಿ ಆಯುಕ್ತ (ಕೇಂದ್ರ ಮತ್ತು ತಪಾಸಣೆ) ವೆಂಕಟ್…
Read More » -
Crime

ಪ್ರಧಾನಿ ಭಾಷಣಕ್ಕೆ ಡಿಸಿಎಂ ಸವದಿ ಅಭಿನಂದನೆ
ಬೆಂಗಳೂರು,ಫೆ.8:- ರಾಜ್ಯಸಭೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತುಗಳು ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ದಿಕ್ಸೂಚಿಯಾಗಿತ್ತು. ಕೃಷಿ ಕ್ಷೇತ್ರದಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನದವರೆಗೆ ಅನೇಕ ವಿಷಯಗಳಲ್ಲಿ ಸಾಗಬೇಕಾದ…
Read More » -
Crime

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾಡ್ಯೂಲರ್ ಐಸಿಯು ದೇಶದಲ್ಲೇ ಮೊದಲ ಪ್ರಯೋಗ: ಬಿಎಸ್ವೈ
ಬೆಂಗಳೂರು, 8: ಕೋವಿಡ್ನಂಥ ಸಂಕಷ್ಟ ಪರಿಸ್ಥಿತಿಯೂ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಬಲ್ಲ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಘಟಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಲೋಕಾರ್ಪಣೆ…
Read More »









