-
Election

ರಾಣಿ ಸತ್ಯಮೂರ್ತಿ ಕಲಾ ಸೇವೆ ಅನನ್ಯ: ಧನ್ನೂರ
ಬೀದರ್: ಶ್ರೀಮತಿ ರಾಣಿ ಸತ್ಯಮೂರ್ತಿ ಅವರ ಕಲಾ ಸೇವೆ ಅನನ್ಯವಾಗಿದೆ. ಕಲೆಯನ್ನು, ಕಲಾವಿದರನ್ನು ಬೆಳೆಸಲು ಅವರು ಬದ್ಧತೆಯಿಂದ ಶ್ರಮಿಸುತ್ತಿದ್ದಾರೆ. ಕಲೆಗಾಗಿ ಬದುಕು ಮೀಸಲಿಟ್ಟ ಅವರನ್ನು ಜಿಲ್ಲಾ ಜಾನಪದ…
Read More » -
Crime

ಕ್ರಿಕೆಟ್ ಬೆಟ್ಟಿಂಗ್, 3 ಲಕ್ಷ ರೂ. ವಶ
ಬೆಂಗಳೂರು,ಫೆ.6:- ಕ್ರಿಕೆಟ್ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ ಓರ್ವನನ್ನು ಸಿಸಿಬಿ ಪೆÇಲೀಸರು ಬಂಧಿಸಿ, 3 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.ಅನಿಸ್ ಬಾಷ (27) ಬಂಧಿತ ಆರೋಪಿ. ಬಂಧಿತನಿಂದ 3 ಲಕ್ಷ ರೂ.…
Read More » -
Crime

ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ರಾಷ್ಟ್ರಪತಿ
ಮಡಿಕೇರಿ ಫೆ.6 : ದೇಶದ ಅಪ್ರತಿಮ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ವಸ್ತು ಸಂಗ್ರಹಾಲಯ(ಮ್ಯೂಸಿಯಂ)ನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆ ಮಾಡಿದರು.ತಿಮ್ಮಯ್ಯ ಅವರು ಹುಟ್ಟಿ…
Read More » -
Crime

ವೇತನಾನುದಾನಕ್ಕೆ ಒತ್ತಾಯಿಸಿ 9 ರಂದು ಪ್ರತಿಭಟನೆ
ಬೀದರ್, ಫೆ. 6:- ವೇತನಾನುದಾನಕ್ಕೆ ಒಳಪಡಿಸುವುದೂ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಫೆ. 15 ರೊಳಗೆ ಈಡೇರಿಸದಿದ್ದಲ್ಲಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಅನುದಾನ…
Read More » -
Crime

ಫೆ. 19 ರಂದು ಕೊಂಡಂಗೇರಿಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ
ಮಡಿಕೇರಿ ಫೆ. 6 : ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ಹಾಗೂ ಎಲಿಯನ್ಗಾಡ್ ಫ್ರೆಂಡ್ಸ್ ಯುವಕ ಸಂಘದ ಸಹಯೋಗದಲ್ಲಿ ಫೆ.19 ಮತ್ತು 20 ರಂದು ಕೊಡಗು ಪ್ರೀಮಿಯರ್ ಲೀಗ್…
Read More » -
Crime

ಬೀದರ್: ನೌಬಾದ್ ಚಿಕಪೇಟ್ ರಿಂಗ್ ರೋಡ್ ನಿರ್ಮಾಣಕ್ಕೆ 15 ಕೋಟಿ
ಬೀದರ್,ಫೆ.6:- ನೌಬಾದ್ ಚಿಕ್ಪೇಟ್ ರಿಂಗ್ ರೋಡ್ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಭರವಸೆ…
Read More » -
Crime

ರಾಯಚೂರು: ಫೆ. 8 ರಿಂದ ಎರಡನೇ ಹಂತದ ಕೋವಿ ಶೀಲ್ಡ್ : ಪೊಲೀಸ್ರಿಗೆ, ಪೌರ ಕಾರ್ಮಿಕರಿಗೆ ವಿತರಣೆ- ವೆಂಕಟೇಶ ಕುಮಾರ್
ರಾಯಚೂರು,ಫೆ.6:- ಕೋವಿಡ್-19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕೊರೋನಾ ವಾರಿಯರ್ಸ್ಗಳಾದ ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು, ತಹಶೀಲ್ದಾರರ…
Read More » -
Crime

ಅಪಘಾತ: ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರಾಣಾಪಾಯದಿಂದ ಪಾರು
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಶನಿವಾರ ಬೆಳಿಗ್ಗೆ ಕತ್ತಲ್ಸಾರ್ ಅವರು ತಮ್ಮ ಕಾರಿನಲ್ಲಿ ಬಿಕನರ್ಕಟ್ಟೆಯಿಂದ ನಂತೂರು ಕಡೆಗೆ…
Read More » -
Crime

ಕಿಚ್ಚ ಸುದೀಪ್ ಹೆಸರಲ್ಲಿ ಮಹಿಳಾ ಸೇನೆ !
ಬೆಂಗಳೂರು,ಫೆ.6:- ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಮಹಿಳಾ ಅಭಿಮಾನಿಗಳು ಸೇನೆಯೊಂದನ್ನು ಕಟ್ಟಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟಾರ್ ನಟರ ಹೆಸರಿನಲ್ಲಿ ಪುರುಷರು ಸಾಕಷ್ಟು ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡಿದ್ದಾರಾದರೂ,…
Read More » -
Crime

ನಾಳೆ ಶ್ರೀಕಾವೇರಿ ವಿದ್ಯಾ ಸಂಘ ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ಹಸ್ತಾಂತರ
ಮಡಿಕೇರಿ ಫೆ.6 : ಭಾಗಮಂಡಲದ ಶ್ರೀಕಾವೇರಿ ವಿದ್ಯಾ ಸಂಘವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ ಒಪ್ಪಿಸಲಾಗುತ್ತಿದ್ದು, ಗುರುವಂದನೆ ಮತ್ತು ಸಮರ್ಪಣಾ ಸಮಾರಂಭ ಫೆ.8 ರಂದು ನಡೆಯಲಿದೆ…
Read More »









