-
Crime

ರೈತರ ಪ್ರತಿಭಟನೆ ಒಂದೇ ರಾಜ್ಯಕ್ಕೆ ಸೀಮಿತ ಎಂದ ಕೇಂದ್ರ ಕೃಷಿ ಸಚಿವ ತೋಮರ್
ನವದೆಹಲಿ,ಫೆ.5:- ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯು ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು, ರೈತರನ್ನು ಪ್ರಚೋದಿಸಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ…
Read More » -
Crime

ಡಾ. ಅಬ್ದುಲ್ ಖದೀರ್ ಅವರ ಭೇಟಿಯ ನಂತರ ಶಾದಿ ಮಹಲ್ ಕಟ್ಟುವ ಬದಲು ಶಾಲೆಯನ್ನು ಸ್ಥಾಪಿಸಿದೆ
ತುಮಕೂರು: ಮುಸ್ಲಿಂ ಸಮುದಾಯಕ್ಕೆ ಈಗ ಬೇಕಿರುವುದು ಶಾದಿಮಹಲ್ಗಳಲ್ಲ, ಅದ್ದೂರಿ ವಿವಾಹ ಸಮಾರಂಭಗಳೂ ಅಲ್ಲ. ಬದಲಾಗಿ ಶಾಲಾ ಕಾಲೇಜುಗಳು ಎಂದು ಹೆಸರಾಂತ ಶಿಕ್ಷಣ ತಜ್ಞ, ಬೀದರಿನ ಶಾಹೀನ್ ಕಾಲೇಜಿನ…
Read More » -
Crime

ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದ ಬಿಎಸ್ವೈ
ಬೆಂಗಳೂರು,ಫೆ.5:- ಮುಂಬರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಬೇಕಾದರೆ, ಇದನ್ನು ಬರೆದಿಟ್ಟುಕೊಳ್ಳಿ ಎಂದು ಸಿಎಂ ಬಿಎಸ್ವೈ ಸವಾಲು ಹಾಕಿದ್ದಾರೆ.ಮಸ್ಕಿ,…
Read More » -
Crime

ಅಧಿವೇಶನದಲ್ಲಿ ಈಶ್ವರ್- ಸೋಮಣ್ಣ ನಡುವೆ ಮಾತಿನ ಚಕಮಕಿ
ಬೆಂಗಳೂರು,ಫೆ. 5:- ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ವಸತಿ ಸಚಿವ ವಿ. ಸೋಮಣ್ಣ ಅವರ…
Read More » -
Crime

ಸಭಾಪತಿ ಚುನಾವಣೆ : ವಿಧಾನ ಪರಿಷತ್ ಕಲಾಪ ಮೂರು ದಿನ ವಿಸ್ತರಣೆ
ಬೆಂಗಳೂರು: ಸಭಾಪತಿ ಚುನಾವಣೆ ಹಿನ್ನಲೆಯಲ್ಲಿ ವಿಧಾನ ಪರಿಷತ್ ಕಲಾಪವನ್ನು ಮೂರು ದಿನ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಇಂದು ನಡೆದ ಪರಿಷತ್ ಸದನ ಸಲಹಾ ಸಮಿತಿ ಸಭೆಯಲ್ಲಿ ಈ…
Read More » -
Crime

ಹವ್ಯಾಸಿ ಪತ್ರಕರ್ತ ಮನದೀಪ್ ಪುನಿಯಾ ಬಿಡುಗಡೆ
ನವದೆಹಲಿ: ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿ, ದೆಹಲಿ ಪೆÇಲೀಸರಿಂದ ಬಂಧನಕ್ಕೊಳಗಾಗಿದ್ದ ಹವ್ಯಾಸಿ ಪತ್ರಕರ್ತ ಮನ್ದೀಪ್ ಪುನಿಯಾ ಅವರಿಗೆ ನ್ಯಾಯಾಲಯದಿಂದ ಮಂಗಳವಾರ ಜಾಮೀನು ದೊರಕಿದ್ದು,…
Read More » -
Crime

ಹೊದ್ದೂರು ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಫೆ.12 ರಿಂದ ಆರಂಭ
ಮಡಿಕೇರಿ ಫೆ.4 : ಹೊದ್ದೂರು ಗ್ರಾಮದ ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಫೆ.12 ರಿಂದ 18ರ ವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಗೌರವ…
Read More » -
Crime

ಈಗಲೂ ರೈತರನ್ನು ಬೆಂಬಲಿಸುವೆ ಎಂದ ಗ್ರೇಟಾ
ಹೊಸದಿಲ್ಲಿ: ಹೆಸರಾಂತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ ಅವರು, ಈಗಲೂ ಭಾರತೀಯ ರೈತರ ಹೋರಾಟವನ್ನು ಬೆಂಬಲಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿ ಗ್ರೇಟಾ ಮಾಡಿದ…
Read More » -
Crime

ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿಥುನ್ ಗೌಡ ಆಯ್ಕೆ
ಮಡಿಕೇರಿ ಫೆ. 4 : ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಿಥುನ್ ಗೌಡ ಆಯ್ಕೆಯಾಗಿದ್ದಾರೆ.ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ…
Read More »









