-
Crime

ಬಳ್ಳಾರಿ: ಹೆಣ್ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ; ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಜ.30ರಂದು
ಬಳ್ಳಾರಿ,ಜ.28: ಜಿಲ್ಲಾಡಳಿತ,ಜಿಪಂ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಜ.30ರಂದು ಆಯೋಜಿಸಲಾಗಿದೆ. ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಪಂ…
Read More » -
Crime

ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷರಾಗಿ ದಿಲನ್ ಚಂಗಪ್ಪ ಆಯ್ಕೆ
ಪೊನ್ನಂಪೇಟೆ, ಜ.28:- ನೂತನ ಪೆÇನ್ನಂಪೇಟೆ ತಾಲ್ಲೂಕು ಜಾನಪದ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಘಟಕದ ಅಧ್ಯಕ್ಷರಾಗಿ ಪಿ.ಎಂ. ದಿಲನ್ಚಂಗಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಸಿ. ಗೀತಾ ನಾಯ್ಡು ಆಯ್ಕೆಯಾಗಿದ್ದಾರೆ.ಗೋಣಿಕೊಪ್ಪಧಲ್ಲಿ…
Read More » -
Crime

ಕೊಡಗು: ಉದ್ಯಾನವನದ ನಿರ್ವಹಣೆಗೆ ಮಡಿಕೇರಿ ಮಹಿಳಾ ಕಾಂಗ್ರೆಸ್ ಒತ್ತಾಯ
ಮಡಿಕೇರಿ ಜ.28 : ನಗರಸಭಾ ಕಚೇರಿ ಸಮೀಪದಲ್ಲೇ ಇರುವ ಉದ್ಯಾನವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಇದನ್ನು ಆಕರ್ಷಣೀಯ ಕೇಂದ್ರವನ್ನಾಗಿ ಮಾರ್ಪಡಿಸುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಲು…
Read More » -
Crime

ರಾಯಚೂರು : ಜ.30 ರಿಂದ ಸ್ಪರ್ಶ ಕುಷ್ಟರೋಗ ಜಾಗೃತಿ ಆಂದೊಲನ ಯಶಸ್ವಿಗೆ ಶೇಖ್ ತನ್ವೀರ್ ಸೂಚನೆ
ರಾಯಚೂರು,ಜ.28:- ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವು ಜಿಲ್ಲೆಯಲ್ಲಿ ಜ.30 ರಿಂದ ಫೆಬ್ರವರಿ 15ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಂದೊಲನವನ್ನು ಯಶ್ವಸಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್…
Read More » -
Crime

ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು : ವಿರಾಜಪೇಟೆಯಲ್ಲಿ ಘಟನೆ
ಮಡಿಕೇರಿ ಜ.28 : ರಾಷ್ಟ್ರೀಕೃತ ಬ್ಯಾಂಕ್ವೊಂದರ ಉದ್ಯೋಗಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.ಮೂಲತಃ ತೆಲಂಗಾಣ ರಾಜ್ಯದ ನಿವಾಸಿಯಾಗಿರುವ, ಪ್ರಸ್ತುತ ನಗರದ ಅಪ್ಪಯ್ಯ ಸ್ವಾಮಿ…
Read More » -
Crime

ದ್ವಿಚಕ್ರ ವಾಹನ ಕಳವು : ವಿರಾಜಪೇಟೆ ಪೊಲೀಸರಿಂದ ಆರೋಪಿಯ ಬಂಧನ
ಮಡಿಕೇರಿ ಜ.28 : ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ರಾಣಿಗೇಟ್…
Read More » -
Crime

ಕೊಡಗು: ನಿರಾಕ್ಷೇಪಣಾ ಪತ್ರದ ಆಧಾರದಲ್ಲಿ ಕೃಷಿ ಭೂಮಿ ಪರಿವರ್ತನೆ ಸಾಧ್ಯವಿಲ್ಲ : ಹೈಕೋರ್ಟ್ ಅಭಿಪ್ರಾಯ
ಮಡಿಕೇರಿ ಜ.28 : ತಾಂತ್ರಿಕ ಸಮಿತಿ ನೀಡುವ ನಿರಾಕ್ಷೇಪಣಾ ಪತ್ರ(ಎನ್ ಒಸಿ)ವೊಂದನ್ನೇ ಆಧರಿಸಿ ಕೊಡಗು ಜಿಲ್ಲೆಯ ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ ಎಂದು ರಾಜ್ಯ…
Read More » -
Crime

ರಾಜ್ಯಪಾಲರ ಭಾಷಣ ಇತಿಹಾಸದಲ್ಲಿ ಕೇಳಿರದ ಕಳಪೆ ಭಾಷಣ – ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ
ಬೆಂಗಳೂರು,ಜ.28(ಯುಎನ್ಐ):- ರಾಜ್ಯಪಾಲರದ್ದು ಸ್ಪಷ್ಟತೆಯಿಲ್ಲದ ಧ್ಯೇಯ ಧೋರಣೆ ಮುನ್ನೋಟಗಳಿಲ್ಲದ ದೂರದೃಷ್ಟಿಯಿಲ್ಲದ ಹಿಂದೆಂದೂ ಇತಿಹಾಸದಲ್ಲಿ ಕೇಳಿರದ ಕಳಪೆ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.ವಿಧಾನಸೌಧದಲ್ಲಿಂದು ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು…
Read More » -
Crime

ಕೇಂದ್ರದ ನೂತನ ಕೃಷಿ ಸುದಾರಣಾ ಕಾಯಿದೆ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು 16 ವಿಪಕ್ಷ ನಾಯಕರ ತೀರ್ಮಾನ
ನವದೆಹಲಿ, ಜ 28 (ಯುಎನ್ಐ):- ಶುಕ್ರವಾರದಿಂದ ಸಂಸತ್ತಿನ ಬಜೆಟ್ ಆರಂಭವಾಗಲಿದ್ದು, ರಾಷ್ಟ್ರಪತಿ ಜಂಟಿ ಭಾಷಣದ ಕಲಾಪ ಬಹಿಷ್ಕರಿಸಲು 16 ವಿಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ…
Read More » -
Crime

ಕೊಡಗು ಗೌಡ ಸಮಾಜದ ನೂತನ ಸಭಾ ಭವನ ಫೆ.4 ರಂದು ಉದ್ಘಾಟನೆ
ಮಡಿಕೇರಿ ಜ.28 : ಕೊಡಗು ಗೌಡ ಸಮಾಜ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ‘ಸಭಾ ಭವನ’ ಮತ್ತು ನವೀಕೃತ ಹಳೆಯ ಕಟ್ಟಡದ…
Read More »









