-
Crime

ಕಲಬುರಗಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
ಕಲಬುರಗಿ.ಜ.14 ಕೋವಿಡ್ ಹಿನ್ನೆಲೆ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಡಾ: ಶಂಕರ ವಣಿಕ್ಯಾಳ…
Read More » -
Crime

ಸಿಎಂಗೆ ಖಾತೆ ಕಗ್ಗಂಟು, ಯಾರಿಗೆ ಯಾವ ಖಾತೆ ಇಲ್ಲಿದೆ ವಿವರ.!
ಬೆಂಗಳೂರು, ಜ.14(- ಗಜ ಪ್ರಸವದಂತಿದ್ದ ಸಚಿವ ಸಂಪುಟ ವಿಸ್ತರಣೆಯನ್ನು ಅಳೆದು ತೂಗಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ನೂತನ ಸಚಿವರಿಗೆ ಖಾತೆಗಳನ್ನು ಹಂಚುವುದು ಕಗ್ಗಂಟಾಗಿ ಪರಿಣಮಿಸಿದೆ.…
Read More » -
Crime

ಐಎಡಬ್ಲ್ಯೂಎ ಮಿಸೆಸ್ ಇಂಡಿಯಾ ದಿ ಕ್ವಾರಂಟೈನ್ ಕ್ವೀನ್ ಪ್ರಶಸ್ತಿಗೆ ಭಾಜನರಾದ ಲೇಖಾ ಅಜಿತ್
ಬೆಂಗಳೂರು, ಜ.14 (ಯುಎನ್ಐ):- ಕರ್ನಾಟಕದ ಕೊಡಗು ಮೂಲದ ಯೋಗ ತರಬೇತುದಾರರು ಮತ್ತು ಕೈಬರಹ ವಿಶ್ಲೇಷಕರಾದ ಲೇಖಾ ಅಜಿತ್ ಅವರು ಐಎಡಬ್ಲ್ಯೂಎ ಮಿಸೆಸ್ ಇಂಡಿಯಾ ದಿ ಕ್ವಾರಂಟೈನ್ ಕ್ವೀನ್…
Read More » -
Crime

ಇಲ್ಲ ಸಲ್ಲದ ಆರೋಪ ಮಾಡಬೇಡಿ, ಕೇಂದ್ರಕ್ಕೆ ದೂರು ನೀಡಿ; ಯಡಿಯೂರಪ್ಪ
ದಾವಣಗೆರೆ, ಜ.14 (ಯುಎನ್ಐ):- ಸಚಿವ ಸ್ಥಾನ ಸಿಗದವರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಇಂತಹವರು ಕೇಂದ್ರದ ನಾಯಕರೊಂದಿಗೆ ದೂರು ನೀಡಬಹುದು. ಅವರನ್ನು ಯಾರು ಕೂಡ…
Read More » -
Election

ರೂ. ೧೬ ಲಕ್ಷ ವೆಚ್ಚದಲ್ಲಿ ಗೆಜ್ಜೆಹಣಕೊಡು ರಸ್ತೆ ಅಭಿವೃದ್ಧಿ
ಮಡಿಕೇರಿ ಜ. ೧೩ : ಸೋಮವಾರಪೇಟೆ ಸಮೀಪದ ಗೆಜ್ಜೆ ಹಣಕೊಡು ಗ್ರಾಮದ ಎರದುಕಡೆ ತಲಾ ೮ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳ್ಳಲಿರುವ ರಸ್ತೆ ಕಾಮಗಾರಿಗೆ ಮಡಿಕೇರಿ…
Read More » -
Election

ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ
ಮಡಿಕೇರಿ ಜ. ೧೩ : ಸುಮಾರು ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಕೆರೆ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕಾಗಿದೆ…
Read More » -
Election

ಶೀಘ್ರ ಬೆಳ್ಳಿ ತೆರೆಗೆ ಬರಲಿದೆ ಕೊಡವ ಚಲನಚಿತ್ರ ‘ಉಸಾರ್’ !
ಮಡಿಕೇರಿ ಜ.೧೩ : ಯುವ ಪೀಳಿಗೆಯ ಬದುಕನ್ನು ಹಾಳುಗೆಡಹುತ್ತಿರುವ ಮಾದಕ ದ್ರವ್ಯದ ಬಳಕೆಯಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾಗಿರುವ ಕೊಡವ ಭಾಷೆಯ ೧೪…
Read More » -
Election

ಕದನೂರು ಗ್ರಾಮದ ಮಿಲನ್ಯ ಎಸ್.ಶೆಟ್ಟಿಗೆ ಕನ್ನಡ ರತ್ನ ಪ್ರಶಸ್ತಿ
ಮಡಿಕೇರಿ ಜ.೧೩ : ವಿರಾಜಪೇಟೆಯ ಕದನೂರು ಗ್ರಾಮದ ಬಿ ಬ್ಲಾಕ್ನ ಸೆಂಟ್ ಮೇರಿಸ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮಿಲನ್ಯ ಎಸ್.ಶೆಟ್ಟಿಗೆ ರಾಷ್ಟಿçÃಯ ಕನ್ನಡ ರತ್ನ ಪ್ರಶಸ್ತಿ…
Read More » -
Election

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿAದ ಜನಜಾಗೃತಿ ಅಭಿಯಾನ
ಮಡಿಕೇರಿ ಜ.೧೩ : ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ನೇತೃತ್ವದಲ್ಲಿ “ರೈತ…
Read More » -
Election

ಲೋಕ ಕಲ್ಯಾಣಾರ್ಥವಾಗಿ ಜ.೧೫ ರಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ
ಮಡಿಕೇರಿ ಜ.೧೩ : ಶ್ರೀಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಜ.೧೫ರಂದು ಭಾಗಮಂಡಲದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ…
Read More »









