ಬಿಎಸ್ಎಸ್ಕೆ ಲೀಸ್, ಬಿಜೆಪಿ ನಾಯಕರ ಮಸಲತ್ತು
ಬೀದರ್: ಸಹಕಾರಿಕ್ಷೇತ್ರದಲ್ಲಿ ಸ್ಥಾಪನೆಯಾದಜಿಲ್ಲೆಯ ಮೊದಲ ಸಕ್ಕರೆಕಾರಖಾನೆ ಎಂಬ ಹೆಗ್ಗಳಿಕೆ ಇರುವ ಬೀದರ್ ಸಹಕಾರ ಸಕ್ಕರೆಕಾರಖಾನೆಅಥವಾ ಬಿಎಸ್ಎಸ್ಕೆಅನ್ನುಖಾಸಗಿಯವರಿಗೆ ವಹಿಸಿಕೊಡಬೇಕು ಎಂಬ ಬೇಡಿಕೆಯನ್ನು ಬಿಜೆಪಿಯವರು ಮತ್ತೆ ಮತ್ತೆ ಸರಕಾರದ ಮುಂದಿಡುತ್ತಲೇ…
Read More »ಬಿಎಸ್ಎಸ್ಕೆಚುನಾವಣೆಗೆಕೋರ್ಟ್ ನಿರ್ದೇಶನ
ಬೀದರ್: ಆರ್ಥಿಕ ಸಮಸ್ಯೆ, ನಿರಂತರ ನಷ್ಟ, ಹಳೆಯ ಯಂತ್ರೋಪಕರಣ, ಆಡಳಿತ ಮಂಡಳಿ ನಿರ್ಲಕ್ಷ್ಯ, ಸ್ಥಳೀಯ ರಾಜಕೀಯ ಹೀಗೆ ಹಲವು ಕಾರಣಗಳಿಂದಾಗಿ ಮುಚ್ಚುವ ಸ್ಥಿತಿಗೆ ತಲುಪಿರುವ ಬೀದರ್ಜಿಲ್ಲೆಯಅತ್ಯಂತ ಹಳೆಯ…
Read More »-
Crime

ಕೊಡ್ಲಿಪೇಟೆಯಲ್ಲಿ ಸದಾಶಿವ ಸ್ವಾಮೀಜಿ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಪ್ರಯೋಗಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ
ಮಡಿಕೇರಿ ಜ. 9 : ಶಿಕ್ಷಣದೊಂದಿಗೆ ಸಂಸ್ಕಾರವೂ ದೊರೆತರೆ ಮಾನವೀಯತೆ ಉಳಿಯಲು ಸಾಧ್ಯವೆಂದು ಸಿದ್ದಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ…
Read More » -
Crime

ಪಡಿತರ ಚೀಟಿಗಳ ಎಲ್ಲಾ ಸದಸ್ಯರು ಇ-ಕೆವೈಸಿ ಕಡ್ಡಾಯ: ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ
ಬೀದರ್, ಜ. 09:- ಇ-ಕೆವೈಸಿ ಸಂಗ್ರಹಣೆಯ ಕಾರ್ಯಕ್ಕೆ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಇ-ಕೆವೈಸಿ ಮಾಹಿತಿ…
Read More » -
Crime

ಮೇಕೇರಿ ಗ್ರಾ.ಪಂ ನೂತನ ಸದಸ್ಯರಿಗೆ ವಿನಾಯಕ ಗೆಳೆಯರ ಬಳಗದಿಂದ ಸನ್ಮಾನ
ಮಡಿಕೇರಿ ಜ.9 : ಮೇಕೇರಿ ಗ್ರಾ.ಪಂ ಗೆ ನೂತನ ಸದಸ್ಯರಾಗಿ ಆಯ್ಕೆಗೊಂಡಿರುವ ಹಾಕತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮೇಕೇರಿ ಹನೀಫ್ ಹಾಗೂ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ…
Read More » -
Crime

ಬೀದರ್: ಕಪಲಾಪೂರ(ಎ) ಅಲ್ಪಸಂಖ್ಯಾತರ ವಸತಿ ಕಾಲೇಜಿಗೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ, ಪರಿಶೀಲನೆ
ಬೀದರ್, ಜ. 09:- ಪಶು ಸಂಗೋಪನೆ, ಹಜ್, ವಕ್ಫ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜ.9ರಂದು ಬೀದರ ತಾಲೂಕಿನ ಕಪಲಾಪೂರ(ಎ) ಗ್ರಾಮದ…
Read More » -
Crime

ಚೀನಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾವಿಕರು ಜ 14 ರಂದು ಸ್ವದೇಶಕ್ಕೆ ವಾಪಸ್
ನವದೆಹಲಿ, ಜ 9 (ಯುಎನ್ಐ):- ಕೊರೊನಾವೈರಸ್ ಹಿನ್ನೆಲೆಯಲ್ಲಿ ಹೇರಲಾದ ನಿಬರ್ಂಧಗಳಿಂದಾಗಿ ಚೀನಾದ ಬಂದರು ಬಳಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 24 ನಾವಿಕರು ಜ 14 ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ.ನಾವಿಕರು…
Read More » -
Crime

ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಮಹಾಸಭೆ
ಮಡಿಕೇರಿ ಜ.9 : ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ನಿಕಟ ಪೂರ್ವ…
Read More » -
Crime

ಕೊಡಗು: ಜ.15 ರಂದು ಚೆಟ್ಟಳ್ಳಿ ಸಹಕಾರ ಸಂಘದ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ
ಮಡಿಕೇರಿ ಜ.9 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಜ. 15 ರಂದು ಪುಣ್ಯಕೋಟಿ ವಾಣಿಜ್ಯ ಸಂಕೀರ್ಣ ಹಾಗೂ ಅತಿಥಿ ಗೃಹ ಉದ್ಘಾಟನಾ…
Read More » -
Crime

BREAKING NEWS: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಮುಹೂರ್ತ ಫಿಕ್ಸ್ ಆಯ್ತು ! ಸದ್ಯಕ್ಕೆ 3 ಕೋಟಿ ಲಸಿಕೆ ವಿತರಣೆ
ನವದೆಹಲಿ,ಜ.9:- 2021ರ ಜನವರಿ 16ರಂದ ದೇಶದಲ್ಲಿ ಲಸಿಕೆ ಅಭಿಯಾನ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮೊದಲ ಹಂತದಲ್ಲಿ ಸುಮಾರು 3 ಕೋಟಿ ಕೊರೊನಾ ವಾರಿಯಾರ್ಸ್ʼಗೆ ನೀಡಲಾಗುತ್ತೆ. ನಂತರ 50…
Read More »







