-
Crime

ಕೊಡಗು : ಗಜಗಿರಿ ಬೆಟ್ಟದ ಅಧ್ಯಯನ : ಜಿಎಸ್ಐ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ
ಮಡಿಕೇರಿ ಡಿ.28 : ಕಳೆದ ಆಗಸ್ಟ್ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಸಂಭವಿಸಿದ ಭೂಕುಸಿತ ಸಂಬಂಧ ಸ್ಥಳ ಅಧ್ಯಯನ ನಡೆಸಿದ್ದ ಜಿಎಸ್ಐ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಜೊತೆ ತಲಕಾವೇರಿಯ…
Read More » -
Crime

ಕೊಡಗು: “ಶುಚಿ ಯೋಜನೆ” ಪುನರ್ ಜಾರಿಗೆ ಕೊಡಗು ಮಹಿಳಾ ಕಾಂಗ್ರೆಸ್ ಒತ್ತಾಯ
ಮಡಿಕೇರಿ ಡಿ.28 : ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ 2013-14ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ “ಶುಚಿ ಯೋಜನೆ”ಯನ್ನು ಪುನರ್ ಜಾರಿಗೊಳಿಸಬೇಕೆಂದು ಕೊಡಗು ಜಿಲ್ಲಾ ಮಹಿಳಾ…
Read More » -
Crime

ಕೊಡಗು: ನಿಯಮ ಉಲ್ಲಂಘಿಸುವ ಪ್ರವಾಸಿಗರ ವಿರುದ್ಧ ಕಠಿಣ ಕ್ರಮ : ಶಾಸಕ ಕೆ.ಜಿ.ಬೋಪಯ್ಯ ಎಚ್ಚರಿಕೆ
ಮಡಿಕೇರಿ ಡಿ.28 : ಕೊಡಗು ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮಾಸ್ಕ್ ರಹಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತಮಗಿಷ್ಟ ಬಂದಂತೆ ವರ್ತಿಸುವ ಪ್ರವಾಸಿಗರ ವಿರುದ್ಧ ಕಠಿಣ…
Read More » -
Crime

ಕೊಡಗು: ಕಾಡಾನೆ ದಾಳಿಗೆ ವ್ಯಕ್ತಿ ಬಲಿ : ಅರಣ್ಯ ಇಲಾಖೆ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ತೀವ್ರ ಅಸಮಾಧಾನ
ಮಡಿಕೇರಿ ಡಿ.28 : ನೆರೆಯ ಮನೆಯ ಮದುವೆ ಚಪ್ಪರ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಾಪೋಕ್ಲುವಿನ ಪೇರೂರಿನಲ್ಲಿ ನಡೆದಿದೆ.…
Read More » -
Crime

ಆರೋಗ್ಯ ಕವಚ 108 ಹೊಸವರ್ಷದ ತುರ್ತು ಪ್ರತಿಸ್ಪಂದನಕ್ಕಾಗಿ
ಕಲಬುರಗಿ,ಡಿ.28:- ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್ ಕರ್ನಾಟಕ ರಾಜ್ಯಾದ್ಯಂತ ಸುಸರ್ಜಿತ ಗೊಂಡಿರುತ್ತದೆ.…
Read More » -
Crime

ಜ.1ರಿಂದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭಿಸುವ ನಿರ್ಧಾರದಲ್ಲಿ ಬದಲಾವಣೆಯಿಲ್ಲ; ಯಡಿಯೂರಪ್ಪ
ಬೆಂಗಳೂರು,ಡಿ.28(ಯುಎನ್ಐ):- ನಿಗದಿಯಂತೆಯೇ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ತಿಳಿಸಿದ್ದಾರೆ.ಶಾಲಾ ಕಾಲೇಜು ಪ್ರಾರಂಭದ…
Read More » -
Crime

ಕಲಬುರಗಿ: ಜವಾಹರ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶ: ಅರ್ಜಿಯಲ್ಲಿನ ದೋಷಗಳು ಸರಿಪಡಿಸಿಕೊಳ್ಳಲು 2 ದಿನಗಳ ಕಾಲಾವಕಾಶ
ಕಲಬುರಗಿ,ಡಿ.28:- ಜವಾಹರ ನವೋದಯ ವಿದ್ಯಾಲಯ ಕಲಬುರಗಿ-1ರ ಶಾಲೆಯಲ್ಲಿ 2021-22ನೇ ಸಾಲಿಗೆ 6ನೇ ತರಗತಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ಈಗಾಗಲೇ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ…
Read More » -
Crime

ಕಲಬುರಗಿ: ಡಿಸೆಂಬರ್ 31 ರಂದು ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ
ಕಲಬುರಗಿ,ಡಿಸೆಂಬರ್.28:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಕೆಳಕಂಡÀ ಕಂಪನಿಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜಿನ ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ…
Read More » -
Crime

ಕೊಡಗು: ನೆಲಜಿಯಲ್ಲಿ ಜ.9 ರಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ಮಡಿಕೇರಿ ಡಿ.28 : ನೆಲಜಿ ಫಾರ್ಮರ್ಸ್ ಡೆವಲಪ್ಮೆಂಟ್ ಮತ್ತು ರಿಕ್ರಿಯೇಷನ್ಸ್ ಅಸೋಸಿಯೇಷನ್ ವತಿಯಿಂದ 2ನೇ ವರ್ಷದ ರಾಜ್ಯ ಮಟ್ಟದ ಮುಕ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು…
Read More » -
Crime

ಕೊಡಗು: “ಬಂಟ್ಸ್ ಪ್ರೀಮಿಯರ್ ಲೀಗ್-ಸೀಸನ್ 1” ಕ್ರಿಕೆಟ್ ಪಂದ್ಯಾವಳಿಗೆ ಜ.1 ರಂದು ಚಾಲನೆ
ಮಡಿಕೇರಿ ಡಿ.28 : ಯುವ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಬಂಟ್ಸ್ ವತಿಯಿಂದ ಜ.1 ರಿಂದ 3ರ ವರೆಗೆ ಐಪಿಎಲ್ ಮಾದರಿಯ “ಬಂಟ್ಸ್ ಪ್ರೀಮಿಯರ್ ಲೀಗ್-ಸೀಸನ್…
Read More »









