-
Crime

ಕೋವಿಡ್ ನಿರ್ಭೀತಿ : ಕೊಡಗಿನ ಪ್ರವಾಸಿತಾಣಗಳು ಭರ್ತಿ
ಮಡಿಕೇರಿ ಡಿ.26 : ಕೋವಿಡ್ ನಿರ್ಬಂಧಗಳು ಮತ್ತು ಆತಂಕದ ನಡುವೆಯೂ ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಕ್ರಿಸ್ಮಸ್ ಸಾಲು ಸಾಲು ರಜೆ…
Read More » -
Crime

ಎಂಬಿಬಿಎಸ್, ಸಂಬಂಧಿತ ಕೋರ್ಸ್ಗಳ ದಾಖಲಾತಿ ಅವಧಿ ವಿಸ್ತರಣೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಎನ್ಎಂಸಿ
ನವದೆಹಲಿ, ಡಿ 26 (ಯುಎನ್ಐ):- ಎಂಬಿಬಿಎಸ್ ಮತ್ತು ಸೂಪರ್ ಸ್ಪೆμÁಲಿಟಿ ವೈದ್ಯಕೀಯ ಕೋರ್ಸ್ಗಳ 2020-21ನೇ ಸಾಲಿನ ದಾಖಲಾತಿಯ ಅವಧಿಯನ್ನು 2021ರ ಜನವರಿ 15ರವರೆಗೆ ವಿಸ್ತರಿಸುವಂತೆ ನಿರ್ದೇಶನ ಕೋರಿ…
Read More » -
Crime

ರಾಯಚೂರು: ಮತ ಏಣಿಕೆ-ವಾಟ್ಸಾಪ್ ಮೂಲಕ ಮಾಹಿತಿ ಹಂಚಿದರೆ ಕ್ರಿಮಿನಲ್ ಮೊಕ್ಕದ್ದಮೆ: ಎಡಿಸಿ ಎಚ್ಚರಿಕೆ
ರಾಯಚೂರು,ಡಿ.26:- ಇದೇ ಡಿ.30ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗಳು ನಡೆಯಲಿದ್ದು, ಈ ಕಾಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಮೊಬೈಲ್ ಮೂಲಕ ಮಾಹಿತಿಯನ್ನು…
Read More » -
Crime

ಬೀದರ್: ನಾಳೆ ಗ್ರಾಪಂ ಎರಡನೇ ಹಂತದ ಚುನಾವಣೆ; ಮತಗಟ್ಟೆಗಳತ್ತ ತೆರಳಿದ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ
ಬೀದರ್ ಡಿ. 26:- ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಡಿಸೆಂಬರ್ 27ರಂದು ಎರಡನೇ ಹಂತದ ಚುನಾವಣೆಯು ಬೀದರ್, ಔರಾದ (ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ನಡೆಯಲಿದೆ.ವಿವಿಧ…
Read More » -
Crime

ಡಿಎಂಎಫ್ ಅಡಿ ಪ್ರತಿ ವರ್ಷ 150 ಜನ ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ತರಬೇತಿ : ಡಿ.ಸಿ ನಕುಲ್
ಬಳ್ಳಾರಿ,ಡಿ.26:- ಬಡತನ, ಕೀಳರಿಮೆಯನ್ನು ಮೆಟ್ಟನಿಲ್ಲುವ ಮೂಲಕ ಶ್ರದ್ಧೆ ಮತ್ತು ಸತತ ಪರಿಶ್ರಮದಿಂದ ಮುಂದೆ ಸಾಗಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪರ್ಧಾಳುಗಳಿಗೆ ಸಲಹೆ ನೀಡಿದರು.ಜಿಲ್ಲಾ ಖನಿಜ…
Read More » -
Crime

ಕೊಡಗು: ಬ್ಯಾಂಕುಗಳಲ್ಲಿ ಕನ್ನಡ ಬಳಕೆಗೆ ಆಗ್ರಹ : ಡಿ. 29 ರಂದು ಮಡಿಕೇರಿಯಲ್ಲಿ ಜಾಗೃತಿ ಅಭಿಯಾನ
ಮಡಿಕೇರಿ ಡಿ. 26 : ಬ್ಯಾಂಕುಗಳಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಿ ಡಿ. 29 ರಂದು ನಗರದಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಜಾಗೃತಿ…
Read More » -
Crime

ಕೊಡಗು: ಹೊಸ್ಕೇರಿ ಆಸ್ತಿ ಕಲಹ : ಸೊಸೆ ಆರೋಪಗಳನ್ನು ತಳ್ಳಿ ಹಾಕಿದ ಅತ್ತೆ, ಮಾವ
ಮಡಿಕೇರಿ ಡಿ.26 : ಹೊಸ್ಕೇರಿ ಗ್ರಾಮದಲ್ಲಿರುವ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಸೊಸೆ ಮಂಡೀರ ವಿಮಾಹರೀಶ್ ಅವರು ಬಿ.ವೈ.ರವೀಂದ್ರ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪ ನಿರಾಧಾರವೆಂದು…
Read More » -
Crime

ಕೊಡಗು: ಗೋಣಿಕೊಪ್ಪದಲ್ಲಿ ಅಕ್ರಮ ಮದ್ಯ ಸಾಗಾಟ : ಆರೋಪಿ ಬಂಧನ
ಮಡಿಕೇರಿ ಡಿ. 26 : ಗೋಣಿಕೊಪ್ಪ ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ತಂಡದವರು ಬಂಧಿಸಿ ಸುಮಾರು 17.280 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.ಆಟೋರಿಕ್ಷಾ ವಾಹನ…
Read More » -
Crime

ಕೊಡಗು: ಮೈಸೂರಿನಲ್ಲಿ ಕಲಾಕೃತಿ ಹೊಂದಿದ್ದ ಆನೆ ದಂತಗಳ ಮಾರಾಟಕ್ಕೆ ಯತ್ನ : ಈರ್ವರು ಸೇರಿ ಮೂವರ ಬಂಧನ
ಮಡಿಕೇರಿ ಡಿ. 26 : ಶಿಲ್ಪಕಲೆಯಂತೆ ಕೆತ್ತನೆ ಹೊಂದಿರುವ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಧಾಳಿ…
Read More » -
Crime

ಕೊಡಗು: ನೆಲಜಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಮಡಿಕೇರಿ ಡಿ. 26 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಫಿ ತೋಟದೊಳಗೆ ಪಲ್ಟಿಯಾಗಿರುವ ಘಟನೆ ನಾಪೋಕ್ಲು ಸಮೀಪದ ನೆಲಜಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.ಬಾಳೆಯಡ ರಾಜ ಕುಂಜಪ್ಪ…
Read More »









