-
Crime

ಬಳ್ಳಾರಿ: ಬಾಲ್ಯವಿವಾಹ 9 ಜನರ ಮೇಲೆ ಎಫ್ಐಆರ್ ದಾಖಲು
ಬಳ್ಳಾರಿ,ಡಿ.11: ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರದಲ್ಲಿ 13 ವರ್ಷ 3 ತಿಂಗಳ ಬಾಲಕಿಯ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 9 ಜನರ ಮೇಲೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಲ್ಯವಿವಾಹವಾದ ಅಪ್ರಾಪ್ತ…
Read More » -
Crime

ಬಳ್ಳಾರಿ: ವಿದ್ಯುತ್ ಸಂಪರ್ಕ ಪಡೆಯುವಾಗ ಪಡಿತರಚೀಟಿ, ಆಧಾರ್,ಮೊಬೈಲ್ ನಂಬರ್ ಕಡ್ಡಾಯ
ಬಳ್ಳಾರಿ,ಡಿ.11:- ಬಳ್ಳಾರಿ ನಗರ ಉಪ-ವಿಭಾಗ1 ಮತ್ತು2ರಗ್ರಾಹಕರಲ್ಲಿ ಮನವಿ ಮಾಡಿಕೊಳ್ಳವುದೇನೆಂದರೆ ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಆದೇಶಾನುಸಾರ ಮತ್ತು ಜೆಸ್ಕಾಂ ನಿರ್ದೇಶನದಂತೆ ರಾಜ್ಯ ಸರ್ಕಾರದ ವಿವಿದ ಯೋಜನೆಗಳ ಸೌಲಭ್ಯಗಳನ್ನು…
Read More » -
Crime

ಕೊಡಗು: ಮಡಿಕೇರಿಯಲ್ಲಿ ಕಾವೇರಿದ ಕೆಎಸ್ಆರ್ಟಿಸಿ ಬಸ್ ನೌಕರರ ಮುಷ್ಕರ : ಬಸ್ ನಿಲ್ದಾಣದಲ್ಲೇ ಉರುಳು ಸೇವೆ, ಅಡುಗೆ ಮಾಡಿದರು
ಮಡಿಕೇರಿ ಡಿ.11 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಯ ಉದ್ಯೋಗಿಗಳನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ಸಾರಿಗೆ ನೌಕರರು ಮುಷ್ಕರಕ್ಕೆ ನಡೆಸಿದ ಪರಿಣಾಮ ಕೊಡಗಿನಾದ್ಯಂತ…
Read More » -
Crime

ಕೊಡಗು: ಡಾ.ಕಸ್ತೂರಿರಂಗನ್ ವರದಿ ಯಥಾವತ್ ಜಾರಿ ಅಸಾಧ್ಯ : ರವಿಕುಶಾಲಪ್ಪ ಅಭಿಪ್ರಾಯ : ಕಾರ್ಯಪಡೆಯ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾರ್ಯಕರ್ತರು
ಮಡಿಕೇರಿ ಡಿ.11 : ಡಾ.ಕಸ್ತೂರಿರಂಗನ್ ವರದಿಯ ಕುರಿತು ಕೂಲಂಕುಷ ಅಧ್ಯಯನ ನಡೆಸಿದ ನಂತರವಷ್ಟೇ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ…
Read More » -
Crime

ನಡ್ಡಾ ಭೇಟಿ ವೇಳೆ ಭದ್ರತಾ ಲೋಪ: ಕೇಂದ್ರ ಗೃಹ ಸಚಿವಾಲಯದಿಂದ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಸಮನ್ಸ್
ನವದೆಹಲಿ, ಡಿ 11 (ಯುಎನ್ಐ):- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪಶ್ಚಿಮ ಬಂಗಾಳ ಭೇಟಿಯ ವೇಳೆ ಭದ್ರತಾ ವೈಫಲ್ಯ ಕುರಿತು ಕೇಂದ್ರ ಗೃಹ ಸಚಿವಾಲಯ, ರಾಜ್ಯದ…
Read More » -
Crime

ಕೊಡಗು: ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಜ.1 ರಿಂದ ಆರಂಭ
ಮಡಿಕೇರಿ ಡಿ.11 : ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಬಂಟ್ಸ್ ವತಿಯಿಂದ ಜ.1 ರಿಂದ 3ರ ವರೆಗೆ ಐಪಿಎಲ್ ಮಾದರಿಯಲ್ಲಿ ‘ಬಂಟ್ಸ್ ಪ್ರೀಮಿಯರ್ ಲೀಗ್-2021’…
Read More » -
Crime

ಕೊಡಗು: ಹೊರ ಜಿಲ್ಲೆ ವ್ಯಾಪಾರಿಗಳಿಗೆ ಕಡಿವಾಣ ಹಾಕಿ : ಬೀದಿ ಬದಿ ವ್ಯಾಪಾರಿಗಳ ಆಗ್ರಹ
ಮಡಿಕೇರಿ ಡಿ.11 : ಹೊರ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು ನಿಯಮ ಮೀರಿ ಕೊಡಗು ಜಿಲ್ಲೆಯಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ನಷ್ಟವನ್ನು ಅನುಭವಿಸುತ್ತಿದ್ದಾರೆ…
Read More » -
Crime

ಕಲಬುರಗಿ ಜಿಲ್ಲೆ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಅಧಿಸೂಚನೆ ಪ್ರಕಟ
ಕಲಬುರಗಿ.ಡಿ.11:-ಕಲಬುರಗಿ ಜಿಲ್ಲೆಯ ಎರಡನೇ ಹಂತದಲ್ಲಿ ಡಿಸೆಂಬರ್ 27 ರಂದು ನಡೆಯುವ 5 ತಾಲೂಕಿನ 116 ಗ್ರಾಮ ಪಂಚಾಯತಿಗಳ 1953 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಕಲಬುರಗಿ ಜಿಲ್ಲಾಧಿಕಾರಿಗಳು…
Read More » -
Crime

ಕೊಡಗು: ಕಾಡಾನೆಗಳನ್ನು ಓಡಿಸಲು ಹೀಗೊಂದು ಪ್ರಯೋಗ !
ಮಡಿಕೇರಿ ಡಿ.11 : ಕೊಡಗು ಜಿಲ್ಲೆಯಲ್ಲಿ ಮಾನವ ಕಾಡಾನೆ ಹಾವಳಿಗೆ ಕಡಿವಾಣ ಬೀಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸೋಲಾರ್ ಬೇಲಿ, ರೈಲು ಕಂಬಿ, ಆನೆ ಕಂದಕ ಸೇರಿದಂತೆ…
Read More » -
Crime

ಕೊಡಗು: ಸಿ.ಪಿ.ಹೆಚ್.ಎಲ್-2020 ಹಾಕಿ ಪಂದ್ಯಾವಳಿ: ಹರಾಜಿನಲ್ಲಿ ಆಯ್ಕೆಯಾದ ಆಟಗಾರರು
ಪೊನ್ನಂಪೇಟೆ, ಡಿ.11: ಕೊಡಗಿನಲ್ಲಿ ಮೊದಲ ಬಾರಿಗೆ ಇದೇ ತಿಂಗಳ 15ರಿಂದ ಪೆÇನ್ನಂಪೇಟೆಯ ಹಾಕಿ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ ‘ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್- 2020’…
Read More »









