-
Crime

ಬೀದರ್: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಲಿ: ಆರ್. ರಾಮಚಂದ್ರನ್
ಬೀದರ್,ಡಿ.04:- ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳಾದ ಆರ್ಓ ಮತ್ತು ಎಆರ್ಓಗಳಿಗೆ ನಗರದ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಡಿಸೆಂಬರ್ 4ರಂದು ತರಬೇತಿ ನಡೆಯಿತು.ತರಬೇತಿಯನ್ನು ಉದ್ಘಾಟಿಸಿ…
Read More » -
Crime

ಕೊಡಗು: ಕಾಂಗ್ರೆಸ್ ಕಾಲದಲ್ಲಿ ತುಘಲಕ್ ದರ್ಬಾರ್ ನಡೆದಿತ್ತು : ಕೊಡಗು ಬಿಜೆಪಿ ತಿರುಗೇಟು
ಮಡಿಕೇರಿ ಡಿ.4 : ಪೊನ್ನಂಪೇಟೆ ತಾಲ್ಲೂಕು ಉದ್ಘಾಟನಾ ಸಮಾರಂಭವನ್ನು ನೆಪವಾಗಿರಿಸಿಕೊಂಡು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳು ಮುಂದಿನ ವಿಧಾನಸಭಾ…
Read More » -
Crime

ಹೈದರಾಬಾದ್ ನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು
ಹೈದರಾಬಾದ್,ಡಿ.4(ಯುಎನ್ಐ):- ಹೈದರಾಬಾದ್ ನಗರ ಪಾಲಿಕೆಗಳಿಗೆ ನಡೆದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬೀಳಲಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ.ಒಟ್ಟು 150 ವಾರ್ಡ್’ಗಳ ಜಿಹೆಚ್ಎಂಸಿ…
Read More » -
Crime

ಜನವರಿಯಲ್ಲಿ ಹೊಸ ಪಕ್ಷ ಆರಂಭ ರಜನಿಕಾಂತ್ ಘೋಷಣೆ
ಚೆನ್ನೈ, ಡಿ 3 (ಯುಎನ್ಐ):- ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷ ದ ಉಡುಗೊರೆ ಘೋಷಿಸಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ…
Read More » ಕೊಡವ ಭಾಷೆ ಬಗ್ಗೆ ಸಂಶೋಧನೆ ಅಗತ್ಯ : ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯ
ಮಡಿಕೇರಿ ಡಿ.3 : ಪಂಚ ದ್ರಾವಿಡ ಭಾಷೆಗಳಿಗೆ ‘ಕೊಡವ’ ಭಾಷೆ ಮೂಲ ಎನ್ನುವ ವಾದಗಳ ಹಿನ್ನೆಲೆಯಲ್ಲಿ ಅಗತ್ಯ ಸಂಶೋಧನೆಗಳು ನಡೆಯುವುದು ಅಗತ್ಯವೆಂದು ಕನ್ನಡದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ…
Read More »-
Crime

ಕೊಡಗು: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
ಮಡಿಕೇರಿ ಡಿ.3 : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೊಡಗು ಸಿರಿಗನ್ನಡ ವೇದಿಕೆ ವತಿಯಿಂದ ನಡೆದÀ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರ ಹೆಸರುಗಳನ್ನು ವೇದಿಕೆ ಅಧ್ಯಕ್ಷ ಅಲ್ಲಾರಂಡ…
Read More » -
Crime

ಕೊಡಗು: ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ : ಕುಂಬಳದಾಳು, ಕುಯ್ಯಂಗೇರಿ ಗ್ರಾಮಸ್ಥರ ಎಚ್ಚರಿಕೆ
ಮಡಿಕೇರಿ ಡಿ.3 : ನೆನೆಗುದಿಗೆ ಬಿದ್ದಿರುವ ಮೂರ್ನಾಡು-ಕುಂಬಳದಾಳು, ಕುಯ್ಯಂಗೇರಿ ಮತ್ತು ನಾಪೆÇೀಕ್ಲು ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸದಿದ್ದಲ್ಲಿ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕುಂಬಳದಾಳು ಹಾಗೂ ಕುಯ್ಯಂಗೇರಿ ಗ್ರಾಮಸ್ಥರು…
Read More » -
Crime

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್; ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು ಸುಧೀಘವಾಗಿ ಚರ್ಚೆ
ಉತ್ತರಪ್ರದೇಶ ಡಿ 03(ಯುಎನ್ಐ):- ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅತ್ಯಂತ ಕಠಿಣವಾಗಿ ಜಾರಿ ಗೊಳಿಸಲಾಗಿದ್ದು ಕರ್ನಾಟಕದಲ್ಲಿಯೂ ಗೋಹತ್ಯೆ ನಿಷೇಧ ತರಲು ಉದ್ದೇಶಿಸಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ…
Read More » -
Crime

ಕೊಡಗು: ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿ ಚಂಬಂಡ ವಿಜುಬಿದ್ದಪ್ಪ ನೇಮಕ
ಮಡಿಕೇರಿ ಡಿ.3 : ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರನ್ನಾಗಿ ಮಾಲ್ದಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಚಂಬಂಡ ವಿಜುಬಿದ್ದಪ್ಪ ಅವರನ್ನು ನೇಮಕ ಮಾಡಿರುವುದಾಗಿ ಕಿಸಾನ್ ಘಟಕದ…
Read More »








