ಲಸಿಕೆ ಪಡೆದ 15 ಜನರಿಗೆ ಕೋವಿಡ್ ಸೋಂಕು
ಹೈದರಾಬಾದ್: ಕೋವಿಡ್-19 ಸೋಂಕಿಗೆ ಎರಡೂ ಲಸಿಕೆ ಪಡೆದ ನಂತರವೂ ಸುಮಾರು 15 ಮಂದಿಗೆ ಸೋಂಕು ತಗುಲಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ…
Read More »ಮಸ್ಕಿ ಚುನಾವಣೆ: ಬಿಜೆಪಿಗೆ ಬಿಸಿ ತುಪ್ಪವಾದ ಕಾಲುವೆ ಬೇಡಿಕೆ
ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಮುಂದಾಗಿವೆ. ಆದರೆ, ನಾರಾಯಣಪುರ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯ ಒದಗಿಸಿ ಎಂದು ನಾಲ್ಕು ಗ್ರಾಮ ಪಂಚಾಯತಿ…
Read More »-
Crime

ದೇವಾಲಯ ಆವರಣದಲ್ಲಿ ಆರ್ಎಸ್ಎಸ್ ತರಬೇತಿ ನಿಷೇದ
ತಿರುವನಂತಪುರ: ದೇವಾಲಯಗಳ ಆವರಣದಲ್ಲಿ ದೈಹಿಕ ತರಬೇತಿ ನಡೆಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಾಖೆಗಳ ಕಾರ್ಯವನ್ನು ತಿರುವಾಂಕೂರು ದೇವಸ್ವಂ ಮಂಡಳಿ ನಿಷೇಧಿಸಿ, ಸುತ್ತೋಲೆ ಹೊರಡಿಸಿದೆ.ತಿರುವಾಂಕೂರು ದೇವಸ್ವಂ ಮಂಡಳಿ ಆಯುಕ್ತರು…
Read More » -
Bengaluru Urban

ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆ ಇಲ್ಲ: ಸುಧಾಕರ್
ಬೆಂಗಳೂರು: ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕೆಲವರು ಬದಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ ಆದರೆ, ಕೋವಿಡ್ ಸೋಂಕು ನಿಯಂತ್ರಣವಾಗದ ಹೊರತು ಮಾರ್ಗಸೂಚಿ ಬದಲಾವಣೆ ಇಲ್ಲ ಎಂದು ಆರೋಗ್ಯ…
Read More » ಬಸವಕಲ್ಯಾಣ: ಸಾಮಾನ್ಯ ವೀಕ್ಷಕರ ನೇಮಕ
ಬೀದರ: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಸಾಮಾನ್ಯ ಚುನಾವಣಾ ವೀಕ್ಷಕರನ್ನು ಮತ್ತು ವೆಚ್ಚ ವೀಕ್ಷಕರನ್ನು ನೇಮಕ ಮಾಡಿ ಆದೇಶಿಸಿದೆ.ಸಾಮಾನ್ಯ ಚುನಾವಣಾ…
Read More »ಮರಾಠಾ ಸಮಾಜದ ಸಭೆ: ಸಂಸದ ಖೂಬಾ, ಅಭ್ಯರ್ಥಿ ಸಲಗರ್ಗೆ ಮುಖಭಂಗ
ಬೀದರ್: ಸಾಂಪ್ರದಾಯಿಕ ಓಟ್ ಬ್ಯಾಂಕ್ ಎಂದೇ ಗುರುತಿಸಲಾಗುವ ಮರಾಠಾ ಸಮಾಜವೂ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ದಿನಕ್ಕೊಂದು ಬಗೆಯ ಸಮಸ್ಯೆ ಎದುರಿಸುತ್ತಿದೆ.ಮರಾಠಾ ಸಮಾಜದ…
Read More »ಬೆಂಗಳೂರಿನಲ್ಲಿ 15 ದಿನ ಶಾಲೆ ಬಂದ್
ಬೆAಗಳೂರು : ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 9 ನೇ ತರಗತಿವರೆಗೆ ಶಾಲೆಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿದೆ. ಇದು ಮುಂದಿನ 15 ದಿನಗಳವರಗೆ ಇರಲಿದೆ…
Read More »ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಯಂತ್ರ, ಮರುಚುನಾವಣೆ
ಕರೀಂಗAಜ್: ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಯಂತ್ರ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಸ್ಸಾಂನ ರತಬರಿ ವಿಧಾನಸಭಾ ಕ್ಷೇತ್ರದ ಒಂದು ಮತಕೇಂದ್ರದಲ್ಲಿ ಮರು ಮತದಾನ…
Read More »-
Mysore

ರೆಬಲ್ ಅಲ್ಲ ಎಂದ ಈಶ್ವರಪ್ಪ
ಮೈಸೂರು: ನಾನು ರೆಬಲ್ ಅಲ್ಲ, ಬದಲಾಗಿ ಲಾಯಲ್ ಎನ್ನುವ ಮೂಲಕ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದನ್ನು ಸಚಿವ ಕೆ.ಎಸ್. ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.ನಾನು ಹಣಕಾಸು ಇಲಾಖೆಯ ಹಿರಿಯ…
Read More » ಬೆಂಗಳೂರಿನಲ್ಲಿ 15 ದಿನ ಶಾಲೆ ಬಂದ್
ಬೆAಗಳೂರು : ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 9 ನೇ ತರಗತಿವರೆಗೆ ಶಾಲೆಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿದೆ. ಇದು ಮುಂದಿನ 15 ದಿನಗಳವರಗೆ ಇರಲಿದೆ…
Read More »


