-
Crime

ಬೀದರ್: ಮಹೀಂದ್ರಾ ಕರ್ನಾಟಕದಲ್ಲಿ ಕ್ರಿಶ್-ಇಕೇಂದ್ರಗಳ ಆರಂಭ
ಬೀದರ್,ಫೆ.24:- ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ನ ಕೃಷಿ ಸಲಕರಣೆ ವಿಭಾಗವು (ಎಫ್ಇಎಸ್), ಮಹೀಂದ್ರಾದ ಹೊಸ ಕೃಷಿ ಸೇವಾ ವಹಿವಾಟಿನಅಂಗವಾಗಿ ರಾಜ್ಯದಜಮಖಂಡಿ, ಬೀದರ್, ಮೈಸೂರು, ವಿಜಾಪುರ, ಬೀದರ್ ಮತ್ತು…
Read More » -
Crime

ಕೊಡಗು: ಫೆ.27, 28ರಂದು ಮಡಿಕೇರಿಯಲ್ಲಿ ಗೌಳಿ ಸಮುದಾಯದ ಕ್ರೀಡೋತ್ಸವ : ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ
ಮಡಿಕೇರಿ ಫೆ.24 : ನಗರದ ಗೌಳಿಬೀದಿಯ ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಗೌಳಿ ಸಮುದಾಯದ ಕ್ರೀಡಾಕೂಟ ಫೆ.27 ಮತ್ತು 28 ರಂದು…
Read More » -
Crime

ಶಾಸಕ ರಹೀಂಖಾನ್ ಬೇಡಿಕೆಗೆ ಸ್ಪಂದಿಸಿದ ಸಚಿವ; ಬೋರ್ವೆಲ್ ನಿಷೇಧ ತೆರವು, ಸಚಿವ ಚಹ್ವಾಣ್ ಸೂಚನೆ
ಬೀದರ್,ಫೆ, 24:- ನಗರದಲ್ಲಿ ಬೋರ್ವೆಲ್ ಕೊರೆಯಲು ಇದ್ದ ನಿಷೇಧವನ್ನು ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚಹ್ವಾಣ್ ಅವರು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾ…
Read More » -
Crime

ಅಹಮದಾಬಾದ್ನ ಸರದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಮೋದಿ ಹೆಸರು
ಅಹ್ಮದಾಬಾದ್,ಫೆ.24:- ಅಹಮದಾಬಾದ್ ನ ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ.1,10,000 ಆಸನಗಳ ಸಾಮಥ್ರ್ಯಹೊಂದಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ…
Read More » -
Crime

ಮೊಮ್ಮಗಳ ಶಿಕ್ಷಣಕ್ಕೆ ಮನೆ ಮಾರಾಟ ಮಾಡಿದ ಆಟೋ ಚಾಲಕ ದೇಸರಾಜ್ಗೆ 24 ಲಕ್ಷ ರೂ. ದೇಣಿಗೆ !
ಮುಂಬೈ,ಫೆ.24:- ತನ್ನ ಮೊಮ್ಮಗಳ ಶಿಕ್ಷಣದ ವೆಚ್ಚ ಭರಿಸುವ ಸಲುವಾಗಿ ತನ್ನ ಮನೆಯನ್ನೇ ಮಾರಾಟ ಮಾಡಿದ ಮುಂಬೈ ಆಟೋ ಚಾಲಕರೊಬ್ಬರಿಗೆ ಕ್ರೌಡ್ಫಂಡಿಂಗ್ ಮೂಲಕ ರೂ. 24 ಲಕ್ಷ ದೇಣಿಗೆ…
Read More » -
Crime

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ, ನಾಲ್ವರ ಬಂಧನ
ಚಿಕ್ಕಬಳ್ಳಾಪುರ,ಫೆ.24:- ಜಿಲ್ಲೆಯ ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ನಾಲ್ಕು ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ.ಸೋಮವಾರ ತಡರಾತ್ರಿ ನಡೆದ ಸ್ಫೋಟ ದುರಂತದಲ್ಲಿ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದರು.ಪ್ರಕರಣ…
Read More » -
Crime

ತಲೆಕೆಳಗಾದ ಲೆಕ್ಕಾಚಾರ, ಬಿಜೆಪಿಗೆ ಹೀನಾಯ ಸೋಲು; ಮೈಸೂರಿನಲ್ಲಿ ಮತ್ತೇ ದೋಸ್ತಿ, ಜೆಡಿಎಸ್ಗೆ ಮೇಯರ್ ಪಟ್ಟ !
ಮೈಸೂರು,ಫೆ.24:- ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿವೆ. ಜೆಡಿಎಸ್ ತೆಕ್ಕೆಗೆ ಮೇಯರ್ ಪಟ್ಟ ಲಭಿಸಿದೆ.ಜೆಡಿಎಸ್ನ ರುಕ್ಮಿಣಿ ಮಾದೇಗೌಡ ಅವರು…
Read More » -
Crime

ಶಿಕ್ಷಣತಜ್ಞ ಅಬ್ದುಲ್ ಸುಭಾನ್ಗೆ `ಹೃದಯವಂತ’ ಪ್ರಶಸ್ತಿ
ಬೀದರ್,ಫೆ.24:- ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಶಾಹೀನ್ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಸುಭಾನ್ ಅವರನ್ನು ರಾಜ್ಯ ಮಟ್ಟದ `ಹೃದಯವಂತ’ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.ಮಂಗಳೂರಿನ…
Read More » -
Crime

ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಎಲ್ಲೆಲ್ಲಿ ಗೊತ್ತೆ, ಇಲ್ಲಿದೆ ವಿವರ
ನವದೆಹಲಿ,ಫೆ.24:- ಪುದುಚೇರಿಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸರಕಾರ ಉರುಳಿದೆ. 2014ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಹೀಗೆ ಅಧಿಕಾರ ಕಳೆದು ಕೊಂಡಿದ್ದು 6ನೇ ಬಾರಿ. ಇಲ್ಲಿಯವರೆಗಿನ ಅಂಥ ಪ್ರಕರಣಗಳ ಒಂದು ಸಿಂಹಾವಲೋಕನ…
Read More » -
Crime

ಹಿಂದೂ ಉತ್ತರಾಧಿಕಾರಿ ಕಾಯ್ದೆ, ಸುಪ್ರೀಂ ಮಹತ್ವದ ತೀರ್ಪು
ನವದೆಹಲಿ, ಫೆ. 24:- ಹಿಂದೂ ಮಹಿಳೆಯು ತನ್ನ ತಂದೆ ಕುಟುಂಬದ ಯಾರನ್ನಾದರೂ ತನ್ನ ಆಸ್ತಿಯಲ್ಲಿ ಉತ್ತರಾಧಿಕಾರಿಗಳೆಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಅಂತಹ…
Read More »









