ಜೆಡಿಎಸ್ ಪಕ್ಷದ ಮುಖಂಡರಿಗೆ ನಾಮಪತ್ರ ಸಲ್ಲಿಸಿದರು ಬಳ್ಳಾರಿ

ಬಳ್ಳಾರಿ.ಎ.೧೨ : ಇದೇ ತಿಂಗಳು ೨೭ರಂದು ನಡೆಯುವ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಆಯ್ಕೆಯನ್ನು ಬಯಸಿ ನಗರದ ೧೬ನೇ ವಾರ್ಡ್ನಿಂದ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಶ್ರೀಮತಿ ಕೃಷ್ಣವೇಣ ಇವರು ಜೆ.ಡಿ.

ಎಸ್ ಪಕ್ಷದ ಮುಖಂಡರು ಮತ್ತು ತಮ್ಮ ಬೆಂಬಲಿಗರೊAದಿಗೆ ಜಿಲ್ಲಾ ಪಂಚಾಯತ್ ಕಛೇರಿಗೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಾದ ಮೀನಳ್ಳಿ ತಾಯಣ್ಣ, ಮುನ್ನಾಭಾಯ್, ವಿಜಯ್‌ಕುಮಾರ್, ಶ್ರೀಮತಿ ಕೋಮಲಾ, ಶ್ರೀಮತಿ ಪುಷ್ಪಾ, ಶ್ರೀಮತಿ ರಾಮೇಶ್ವರಿ, ವಿಜಯಕುಮಾರಿ.

ವಕೀಲರಾದ ಮತ್ತು ಎಂ ಗೋಪಾಲ ಕೃಷ್ಣ, ಶ್ರೀರಾಮುಲು, ಪಿ. ಬಾಬು, ವಾದಿರಾಜ್, ಯಲ್ಲನಗೌಡ, ಸೇರಿದಂತೆ ಪಕ್ಷದ ವಿವಿಧ ಮುಖಂಡರು ಮತ್ತು ಸದರಿ ವಾರ್ಡ್ನ ಹಲವಾರು ಕಾರ್ಯಕರ್ತರಿದ್ದರು.
ಎಂ ಗೋಪಾಲಕೃಷ್ಣ : ಮೋ.ಸಂ : 9964656768

Latest Indian news

Popular Stories