ಉಡುಪಿ, ಜೂ.18: ಮೂಲತಃ ಮೂಡುಬಿದಿರೆ ನಿವಾಸಿ ಉಡುಪಿಯ ನ್ಯಾಾಯವಾದಿ, ಸುಲತಾ(35) ಜೂ.18ರಂದು ಬೆಂಗಳೂರಿನ ಆಸ್ಪತ್ರೆೆಯಲ್ಲಿ ನಿಧನ ಹೊಂದಿದರು.
ಮೃತರು ತಂದೆ, ತಾಯಿ, ಪುತ್ರನನ್ನು ಅಗಲಿದ್ದಾಾರೆ. ಉಚಿತ ಕಾನೂನು ಸಲಹೆಗಾರ್ತಿಯಾಗಿದ್ದ ಇವರು ಸರಕಾರಿ ಅಭಿಯೋಜಕಿಯಾಗಿಯೂ ನೇಮಕಗೊಂಡಿದ್ದರು. ಧರ್ಮಸ್ಥಳ ಗ್ರಾಾಮೀಣಾಭಿವೃದ್ಧಿಿ ಸಂಘ ಸಹಿತ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.