Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

‘ಕೊರೋನಾ ನಿಗ್ರಹಕ್ಕೆ ಎಲ್ಲರೂ ಕೈಜೋಡಿಸಿ’: ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮನವಿ ಮಾಡಿಕೊಂಡ ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯಾದ್ಯಂತ 15ರಿಂದ 18 ವರ್ಷದ ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಇಂದು ಸೋಮವಾರ(ಜ.3) ಚಾಲನೆ ನೀಡಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರ…
Read More » -

ಒಮ್ರಿಕಾನ್: ಎರಡು ವಾರ ದೈಹಿಕ ವಿಚಾರಣೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಓಮಿಕ್ರಾನ್ ರೂಪಾಂತರಿ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ತಿಂಗಳ 3 ರಿಂದ ಎರಡು ವಾರಗಳ ಕಾಲ ದೈಹಿಕ ವಿಚಾರಣೆ ರದ್ದುಗೊಳಿಸಿದ್ದು, ಎಲ್ಲ…
Read More » -

ಮಕ್ಕಳಿಗೆ ಕೊರೋನಾ ಸಂಜೀವಿನಿ’: 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಇಂದು ಆರಂಭ, ಬೆಂಗಳೂರಿನಲ್ಲಿ ಸಿಎಂ ಚಾಲನೆ
ನವದೆಹಲಿ/ಬೆಂಗಳೂರು: ಕೋವಿಡ್ -19 ಲಸಿಕೆಯ ಮತ್ತೊಂದು ಮಹತ್ತರ ಅಭಿಯಾನಕ್ಕೆ ದೇಶಾದ್ಯಂತ ಇಂದು ಸೋಮವಾರ(ಜ.3)ಚಾಲನೆ ಸಿಗಲಿದೆ. 15ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಇಂದು ಆರಂಭವಾಗುತ್ತಿದೆ.…
Read More » -

ರಾಜ್ಯದಲ್ಲಿ ಕೊರೋನಾ ಹೆಚ್ಚಳ: ರಾತ್ರಿ ಕರ್ಫ್ಯೂ ಮುಂದುವರೆಸಲು ಸರ್ಕಾರ ಗಂಭೀರ ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮತ್ತು ಓಮಿಕ್ರಾನ್ ರೂಪಾಂತರಿ ಸೋಂಕು ತಡೆಗಟ್ಟುವ ನಿಟ್ಟನಲ್ಲಿ ರಾಜ್ಯಾದ್ಯಂತ ಮತ್ತೆ ರಾತ್ರಿ ಕರ್ಫ್ಯೂ ಮುಂದುವರೆಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ…
Read More » -

ಉಡುಪಿಯಲ್ಲಿ ಇಂದು 54 ಮಂದಿಗೆ ಕೋವಿಡ್ ಪಾಸಿಟಿವ್!
ಉಡುಪಿ: ಜಿಲ್ಲೆಯಲ್ಲಿ ಇಂದು 54 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಸೋಂಕು ಹೆಚ್ಚಾಗುತ್ತಿರುವುದರ ಕುರಿತು ವರದಿಯಾಗಿದೆ. ಈ ಮೂಲಕ ಇದೀಗ ಜಿಲ್ಲೆಯಲ್ಲಿ…
Read More » -

ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 284 ಜನ ಮಹಾಮಾರಿಗೆ ಬಲಿ
ರೂಪಾಂತರಿ ವೈರಸ್ ಅಟ್ಟಹಾಸದ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 27,553 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ…
Read More » -

ಯುಎಇ: ಲಸಿಕೆ ಹಾಕದವರಿಗೆ ಪ್ರಯಾಣ ನಿಷೇಧ!
ಅಬುಧಾಬಿ: ಯುಎಇ ಜನವರಿ 10 ರಿಂದ COVID-19 ಲಸಿಕೆಗಳೊಂದಿಗೆ ಲಸಿಕೆ ಹಾಕದ ನಾಗರಿಕರ ಮೇಲೆ ಪ್ರಯಾಣ ನಿಷೇಧವನ್ನು ಘೋಷಿಸಿದೆ ಮತ್ತು ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಬೂಸ್ಟರ್ ಡೋಸ್ ಅನ್ನು…
Read More » -

ಕೋವಿಡ್ ಹೆಚ್ಚಾಗಿದೆ ಎಂದು ನಿರ್ಬಂಧ ಹೇರಿ ಸುಮ್ಮನೆ ಕೂರುವಂತಿಲ್ಲ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಹೆಚ್ಚಾಗಿದೆ ಎಂದು ನಿರ್ಬಂಧ ಹೇರಿ ಸುಮ್ಮನೆ ಕೂರುವಂತಿಲ್ಲ. ಸೋಂಕನ್ನು ವಿವಿಧ ತಂತ್ರಗಳೊಂದಿಗೆ ಎದುರಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
Read More » -

ಒಮ್ರಿಕಾನ್ ಪರಿಣಾಮ: ಗುರುವಾರ 2800 ವಿಮಾನಗಳು ರದ್ದು
ವಾಷಿಂಗ್ಟನ್: ಕರೋನವೈರಸ್ನ ಓಮಿಕ್ರಾನ್ ರೂಪಾಂತರವು ವಿಮಾನಯಾನ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ಉಂಟುಮಾಡಿದ ಕಾರಣ ಗುರುವಾರ ವಿಶ್ವದಾದ್ಯಂತ 2,800 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಸುಮಾರು 12,000…
Read More » -

ದೇಶದಲ್ಲಿ ಒಮ್ರಿಕಾನ್ ಸಂಖ್ಯೆ 961 ಕ್ಕೆ ಏರಿಕೆ
ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,154 ಹೊಸ COVID-19 ಪ್ರಕರಣಗಳು ಮತ್ತು 268 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ದೇಶದಲ್ಲಿ Omicron…
Read More »









