Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

ಕೋರೊನಾ ಮೂರನೇ ಅಲೆಯ ಭಯವಿಲ್ಲ: ಮಾರ್ಗಸೂಚಿ ಪಾಲನೆ ಕಡ್ಡಾಯ – ವೈರಾಣು ತಜ್ಞರ ಮಾಹಿತಿ
ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್ನ ಪ್ರಭಾವ ಈಗ ತಗ್ಗಿದೆ. ಅಪಾಯಕಾರಿ ಡೆಲ್ಟಾ ವೈರಸ್ ರೂಪಾಂತರಗೊಂಡಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಮೂರನೇ ಅಲೆ ಬರುವ…
Read More » -

ಕೋರೊನಾ ರೂಪಾಂತರಿ ಸೋಂಕು ಗಾಳಿಯಲ್ಲಿ ಹರಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ – ಅಧ್ಯಯನ ವರದಿ
ವಾಷಿಂಗ್ ಟನ್: ಆಲ್ಫಾ, ಡೆಲ್ಟಾ, ಮ್ಯುಗಳಂತಹ ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿ ದೇಹದಲ್ಲಿ ಸಕ್ರಿಯವಾಗಿರುತ್ತವೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ಅಂಶ. ಹೊಸ ವಿಷಯವೇನೆಂದರೆ ಕೊರೋನಾದ ರೂಪಾಂತರಿಗಳು ಗಾಳಿಯಲ್ಲಿ…
Read More » -

ಕೋವಿಡ್: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬೀದರ ಜಿಲ್ಲೆಯಲ್ಲೇ ಅತೀ ಹೆಚ್ಚು ಲಸೀಕಾರಣ ನಡೆದ ದಾಖಲೆ
ಬೀದರ ಸೆಪ್ಟೆಂಬರ್ 15 (ಕ.ವಾ.):- ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ ಮತ್ತು ಬಳ್ಳಾರಿ ಸೇರಿದಂತೆ ಆರು ಜಿಲ್ಲೆಗಳ ಪೈಕಿ ಬೀದರ ಜಿಲ್ಲೆಯು…
Read More » -

ಇದುವರೆಗೆ 76.89 ಕೋಟಿ ಲಸಿಕೆ ಡೋಸ್ ನೀಡಲಾಗಿದೆ – ಆರೋಗ್ಯ ಸಚಿವಾಲಯ
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 61.15 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವುದರೊಂದಿಗೆ ಇದೂವರೆಗೆ ಲಸಿಕೆ ವಿತರಣೆ ಪ್ರಮಾಣ 75.89 ಕೋಟಿ ದಾಟಿದೆ ಎಂದು ಕೇಂದ್ರ…
Read More » -

ಕೋರೊನಾ ಮೂರನೇ ಅಲೆ: ಇಸ್ರೇಲ್, ಜಪಾನ್’ನಲ್ಲಿ ಅಂತರಿಕ ತುರ್ತು ಪರಿಸ್ಥಿತಿ
ಟೋಕಿಯೊ: ಕೋವಿಡ್ ಮೂರನೇ ಅಲೆ ಅಬ್ಬರಕ್ಕೆ ಜಪಾನ್ ತತ್ತರಿಸಿದೆ. ಸೋಂಕು ನಿಯಂತ್ರಣಕ್ಕೆ ಸರಕಾರ ಹಲವು ಬಿಗಿಕ್ರಮಗಳನ್ನು ಕೈಗೊಂಡಿದೆ. ರಾಜಧಾನಿ ಟೋಕಿಯೊ ಸೇರಿದಂತೆ 19 ನಗರಗಳಲ್ಲಿ ಸೆಪ್ಟೆಂಬರ್ ಅಂತ್ಯದವರಗೆ…
Read More » -

ಲಾಕ್’ಡೌನ್ ಸಮಯದಲ್ಲಿ 60% ಮನೆ ಕೆಲಸದವರಿಗೆ ಸಿಕ್ಕಿಲ್ಲ ಸಂಬಳ: ಕೇಳಿ ಹಸಿವಿನ ವ್ಯಥೆ
ಬೆಂಗಳೂರು: ಕೋವಿಡ್-19 ಸೋಂಕಿನ ಕಾರಣಕ್ಕೆ ವಿಧಿಸಿದ ಲಾಕ್’ಡೌನ್ ಅರ್ಥಿಕತೆಯನ್ನು ಸರ್ವನಾಶ ಮಾಡಿದಂತು ನಿಜ. ಆದರೆ ಇದರಲ್ಲಿ ಬಡವರ ಪಾಡು ಮಾತ್ರ ತೀರಾ ಶೋಚನೀಯ. ಇದರಲ್ಲೂ ಅಂಸಘಟಿತ ಕಾರ್ಮಿಕ…
Read More » -

24 ಗಂಟೆಯಲ್ಲಿ ದೇಶದಲ್ಲಿ ದಾಖಲಾದ ಕೋವಿಡ್ ಅಂಕಿ-ಅಂಶ ವಿವರ
ನವದೆಹಲಿ: ಕೊರೋನಾ 3ನೇ ಅಲೆ ಭೀತಿ ನಡುವೆಯೇ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 37,875 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ…
Read More » -

ಭಾರತದಲ್ಲಿ 24 ಗಂಟೆಯಲ್ಲಿ 31,222 ಕೋರೊನಾ ಪಾಸಿಟಿವ್ ಪ್ರಕರಣ ಪತ್ತೆ
ನವದೆಹಲಿ: ಕೊರೋನಾ 3ನೇ ಅಲೆ ಭೀತಿ ನಡುವೆಯೇ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 31,222 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ…
Read More » -

ರಾಜ್ಯದಲ್ಲಿ ಕಡಿಮೆಯಾದ ಕೋರೊನಾ ಸೋಂಕು!
ಬೆಂಗಳೂರು: ಕೊರೋನಾ ಎರಡನೇ ಅಲೆ ಪ್ರಾರಂಭವಾದ ಬಳಿಕ ಇದು 2 ನೇ ಬಾರಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಬಂದಿದೆ. ಸೆ.04 ರಂದು 983…
Read More » -

ಸದ್ಯಕ್ಕೆ 1 ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸುವುದಿಲ್ಲ – ಸಚಿವ ಡಾ.ಸುಧಾಕರ್
ಬೆಂಗಳೂರು: ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಸದ್ಯ ಸಾಲು ಸಾಲು ಹಬ್ಬಗಳಿರುವುದರಿಂದ ಶಾಲೆ ಆರಂಭಿಸದಿರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಡಾ…
Read More »









