Covid-19
Latest Kannada News on Corona from Karnataka District and also find the Indian covid-19 news on at kannada.thehindustangazette.com
-

ದೇಶದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ
ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಿಎಂಗಳ ಮಹತ್ವದ…
Read More » -

ನಾಲ್ಕನೇ ಅಲೆ ಭೀತಿ; ದೇಶದಲ್ಲಿ 2527 ಮಂದಿಗೆ ಸೋಂಕು ದೃಢ, 33 ಮಂದಿ ಮೃತ್ಯು
ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆ ಭೀತಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 2527 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ ದೇಶದಲ್ಲಿ 33 ಮಂದಿ ಸೋಂಕಿತರು…
Read More » -

ದೆಹಲಿಯಲ್ಲಿ ಕೋರೊನಾ ಹೆಚ್ಚಳ; ಮಾಸ್ಕ್ ಕಡ್ಡಾಯ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಬುಧವಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ…
Read More » -

ಮುಂಬೈನ ಮಹಿಳೆಗೆ ತಗುಲಿರುವುದು XE ರೂಪಾಂತರಿ ಎಂದು ಯಾವುದೇ ವೈಜ್ಞಾನಿಕ ಪುರಾವೆಗಳು ಸೂಚಿಸುತ್ತಿಲ್ಲ
ನವದೆಹಲಿ: ವೇಗವಾಗಿ ಹರಡುವ XE ರೂಪಾಂತರಿ ಸೋಂಕು ಭಾರತಕ್ಕೆ ಕಾಲಿಟ್ಟಿದೆ ಎಂಬ ಆತಂಕ ಶುರುವಾಗಿದೆ. ಇನ್ನು ಈ ಬಗ್ಗೆ ಇಂಡಿಯನ್ ಸರ್ಕಸ್-ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ(INSACOG) ತಜ್ಞರು, ಮುಂಬೈ…
Read More » -

ಚೀನಾದಲ್ಲಿ ಮತ್ತೆ ತಾರಕಕ್ಕೇರಿದ ಕೋವಿಡ್ – 19 – ಪರೀಕ್ಷೆಗೆ ಮುಗಿ ಬಿದ್ದ ಜನ
ಶೆನ್ಜೆನ್: ಚೀನಾದಲ್ಲಿ ಹದಗೆಡುತ್ತಿರುವ COVID-19 ಪರಿಸ್ಥಿತಿಯ ಮಧ್ಯೆ, ದಕ್ಷಿಣ ಚೀನಾದ ನಗರವಾದ ಶೆನ್ಜೆನ್ನಲ್ಲಿ ವೈರಸ್ ಪರೀಕ್ಷೆ ನಡೆಸಲು ನೂರಾರು ಜನರು ಸರದಿಯಲ್ಲಿ ನಿಂತಿರುವುದನ್ನು ತೋರಿಸುವ ವೀಡಿಯೊ ಗುರುವಾರ ಬೆಳಕಿಗೆ…
Read More » -

ಇಂದಿನಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭ
ಬೆಂಗಳೂರು: ದೇಶದಾದ್ಯಂತ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ 12-14 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಕೋವಿಡ್ ಲಸಿಕೆ ಉಚಿತ ವಿತರಣೆ ಅಭಿಯಾನ ಬುಧವಾರದಿಂದ ಆರಂಭವಾಗಲಿದೆ. ಅಲ್ಲದೆ, 60 ಮೇಲ್ಪಟ್ಟ ಎಲ್ಲಾ…
Read More » -

ಉಗಾಂಡಾದ ನಂತರ, ಭಾರತದಲ್ಲಿ ಕೋವಿಡ್’ನಿಂದಾಗಿ ಸುಧೀರ್ಘ ಕಾಲ ಶಾಲೆ ಮುಚ್ಚಲಾಗಿತ್ತು – ಯುನೆಸ್ಕೋ ವರದಿ
ನವದೆಹಲಿ: ಉಗಾಂಡಾದ ನಂತರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಅತಿ ಹೆಚ್ಚು ಕಾಲ ಶಾಲೆಯ ಮುಚ್ಚುವಿಕೆಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವೆ ಅನ್ನಪೂರ್ಣ ದೇವಿ…
Read More » -

COVID-19: 1.9 ಮಿಲಿಯನ್ಗಿಂತಲೂ ಹೆಚ್ಚು ಭಾರತೀಯ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ – ಲ್ಯಾನ್ಸೆಟ್ ಅಧ್ಯಯನ ವರದಿ
ಹೊಸದಿಲ್ಲಿ: ಭಾರತದಲ್ಲಿ 1.9 ದಶಲಕ್ಷಕ್ಕೂ ಹೆಚ್ಚು ಮಕ್ಕಳು COVID-19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಅಥವಾ ಆರೈಕೆದಾರರನ್ನು ಕಳೆದುಕೊಂಡಿದ್ದಾರೆ ಎಂದು ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಅಡೋಲೆಸೆಂಟ್ ಹೆಲ್ತ್…
Read More » -

ಭಾರತದಲ್ಲಿ ಕೊರೋನಾ ಇಳಿಮುಖ: ದೇಶದಲ್ಲಿಂದು 30,757 ಹೊಸ ಕೇಸ್ ಪತ್ತೆ, ಸಕ್ರಿಯ ಪ್ರಕರಣ 3.32 ಲಕ್ಷಕ್ಕೆ ಇಳಿಕೆ
ನವದೆಹಲಿ: ಓಮಿಕ್ರಾನ್ ಭೀತಿಯಿಂದಾಗಿ 3ನೇ ಅಲೆಯಲ್ಲಿರುವ ಭಾರತದಲ್ಲಿ ದಿನ ಕ್ರಮೇಣ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 30,757 ಹೊಸ ಸೋಂಕು ಪ್ರಕರಣಗಳು…
Read More » -

ದೇಶದಲ್ಲಿ ಮತ್ತಷ್ಟು ತಗ್ಗಿದ ಸೋಂಕು: 24 ಗಂಟೆಗಳಲ್ಲಿ 27,409 ಹೊಸ ಸೋಂಕು ಪ್ರಕರಣ, 347 ಮೃತ್ಯು
ನವದೆಹಲಿ: ಓಮಿಕ್ರಾನ್ ಭೀತಿಯಿಂದಾಗಿ 3ನೇ ಅಲೆಯಲ್ಲಿರುವ ಭಾರತದಲ್ಲಿ ದಿನ ಕ್ರಮೇಣ ಸೋಂಕಿನ ಪ್ರಮಾಣ ತಗ್ಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 27,409 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.…
Read More »









