Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಅರ್ಚಕರ ಮೇಲೆ ಹಲ್ಲೆ:ಇತ್ತೀಚೆಗೆ ವಿವಾದಿತ ಕೇಂದ್ರವಾಗಿದ್ದ ಕಟ್ಟೆಮಾಡು ದೇವಸ್ಥಾನದ ಅರ್ಚಕ
ಕೊಡಗು: ಇಂದು ಸಂಜೆ ಕಟ್ಟೆಮಾಡು ಮೖತ್ಯಂಜಯ ದೇವಾಲಯದ ಅರ್ಚಕರಾಗಿರುವ ವಿಘ್ನೇಶ್ ಭಟ್ಅವರ ಮೇಲೆ ಮೂನಾ೯ಡುವಿನಲ್ಲಿರುವ ಮನೆಯಲ್ಲಿ ಕೆಲವರಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಇವರನ್ನು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ…
Read More » -

ಬ್ರಾಹ್ಮಣ್ಯಶಾಹಿ ಸಿದ್ಧಾಂತವನ್ನು ಸೋಲಿಸಬೇಕಿದೆ : ಶಿವಸುಂದರ್
ಮಂಗಳೂರು: “ಕುಂಭಮೇಳದ ಸಂದರ್ಭ ಮನುವಾದಿಗಳು ಪರ್ಯಾಯ ಸಂವಿಧಾನ ರಚಿಸುವ ಘೋಷಣೆ ಮಾಡಿದ್ದಾರೆ. ರಾಮರಾಜ್ಯ, ಚಾಣಕ್ಯ, ಮನುಸ್ಮೃತಿ ಆಧಾರದಲ್ಲಿ ಸಂವಿಧಾನ ರಚನೆ ಮಾಡುವ ಘೋಷಣೆ ಮಾಡಿದ್ದಾರೆ. ಈ ದೇಶದಲ್ಲಿ…
Read More » -

ಕೋಟೆಕಾರು ವ್ಯವಸಾಯ ಬ್ಯಾಂಕ್ ದರೋಡೆ ಪ್ರಕರಣ: ನಾಲ್ವರ ಬಂಧನ; 18.314 ಕೆಜಿ ಚಿನ್ನ ವಶ
ಮಂಗಳೂರು: ತಲಪಾಡಿಯ ಕೋಟೇಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ (ಎನ್) ನಲ್ಲಿ ಜನವರಿ 17 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಗಳನ್ನು ಮಂಗಳೂರು ನಗರ…
Read More » -

ಯಾವುದೇ ಪ್ರಲೋಭನೆಗೆ ಒಳಗಾಗದೆ ರಾಷ್ಟ್ರದ ಹಿತ ದೃಷ್ಟಿಯಿಂದ ಮತ ಚಲಾಯಿಸಿ: ನ್ಯಾಯಾಧೀಶೆ ರೋಹಿಣಿ ಬಸಾಪೂರ
ಕಾರವಾರ : ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಪ್ರಾಮುಖ್ಯತೆ ಇದೆ . ಯಾವುದೇ ಪ್ರಲೋಭನೆಗೆ ಒಳಗಾಗದೆ ರಾಷ್ಟ್ರದ ಹಿತ ದೃಷ್ಟಿಯಿಂದ ಮತ ಚಲಾಯಿಸುವದು ಪ್ರಜೆಗಳ ಕರ್ತವ್ಯವಾಗಿದೆ ಎಂದು ದಾಂಡೇಲಿ ಜೆ.ಎಮ್.ಎಫ್.ಸಿ…
Read More » -

ಸರಕಾರಿ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ : ಜಿಲ್ಲಾ ಆಸ್ಪತ್ರೆಗೆ ಅದೇ ಬಸ್ಸಿನಲ್ಲಿ ದಾಖಲಿಸಿದ ವಿಶು ಶೆಟ್ಟಿ
ಉಡುಪಿ : ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದ್ದು. ವಿಷಯ ತಿಳಿದ…
Read More » -

ಕಲ್ಸಂಕ ಜಂಕ್ಷನ್ ಬ್ಯಾರಿಕೇಡ್ ತೆರವುಮಾಡಿ ಸುಗಮ ಸಂಚಾರಕ್ಕೆ ಅನುವು : ಯಶ್ ಪಾಲ್ ಸುವರ್ಣ
ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್ ನಿಯಂತ್ರಣ ಮಾಡಲು ಅಳವಡಿಸಿದ್ದ ಬ್ಯಾರಿಕೇಡ್ ತೆರವು ಮಾಡಲಾಗಿದ್ದು, ಭಾನುವಾರ ಸಂಜೆಯಿಂದಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ…
Read More » -

ವಾಂತಿ ಮಾಡಲು ಬಸ್ ಕಿಟಕಿಯಿಂದ ತಲೆ ಹೊರಗೆ ಹಾಕಿದ ಮಹಿಳೆ ರುಂಡ ಕಟ್!
ಚಾಮರಾಜನಗರ: ( accident ) ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆ ವಾಂತಿ ಬರುತ್ತಿದೆ ಎಂದು ತಲೆಯನ್ನು ಬಸ್ನಿಂದ ಆಚೆ ಹಾಕಿದ್ದಾರೆ. ಟಿಪ್ಪರ್ ಓವರ್ ಟೇಕ್ ವೇಳೆ ರುಂಡ ಕಟ್…
Read More » -

ಜಮೀರ್ ಹೃದಯವಂತ ಎಂದು ಹೊಗಳಿದ ರಾಯರಡ್ಡಿ
ಜಮೀರ್ ಹೃದಯವಂತ ಎಂದು ಹೊಗಳಿದ ರಾಯರಡ್ಡಿ ವಸತಿ ಸಚಿವ ಜಮೀರ್ ಒಳ್ಳೆಯ ಹೃದಯವಂತ, ಬಡವರ ಪರ ಕಾಳಜಿಯುಳ್ಳ ನಾಯಕ ಎಂದು ಸಿಎಂ ವಿಶೇಷ ಆರ್ಥಿಕ ಸಲಹೆಗಾರ ಬಸವರಾಜ…
Read More » -

ಮ್ಯೂಸಿಯಂ ಆಗಿ ಮಂಗಳೂರಿನ ಹಳೆ ಡಿಸಿ ಕಚೇರಿ: ಕಂದಾಯ ಸಚಿವರ ಸೂಚನೆ
ಮಂಗಳೂರು: ನಗರದ ಬಂದರ್ ನಲ್ಲಿ ಈಗಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡ ಹಳೆ ಕಟ್ಟಡ “ಕಲೆಕ್ಟರೇಟ್ ಆಫೀಸು” ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು…
Read More » -

ರಾಜ್ಯಸಭಾ ಸ್ಥಾನಕ್ಕೆ YSRCP ನಾಯಕ ವಿಜಯಸಾಯಿ ರೆಡ್ಡಿ ರಾಜೀನಾಮೆ
ನವದೆಹಲಿ: ವೈಎಸ್ಆರ್ಸಿಪಿ ನಾಯಕ ವಿ. ವಿಜಯಸಾಯಿ ರೆಡ್ಡಿ ಅವರು ವೈಯಕ್ತಿಕ ಕಾರಣ ನೀಡಿ ರಾಜ್ಯಸಭಾ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರನ್ನು…
Read More »









