Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆ | ಮನೆಕಳ್ಳತನ ಪ್ರಕರಣ: ಆರೋಪಿ ಬಂಧನ, 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಉಡುಪಿ: ಉಡುಪಿ ನಗರದಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಬಿಗಿಗೈ ಹಿಡಿದಿರುವ ಪೊಲೀಸ್ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ಸುಮಾರು 548.31 ಗ್ರಾಮ್ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಸೇರಿ…
Read More » -

ಹಾಂಗ್ ಕಾಂಗ್ ನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 146ಕ್ಕೆ ಏರಿಕೆ
ಹಾಂಗ್ ಕಾಂಗ್ ನ ವಾಂಗ್ ಫುಕ್ ಕೋರ್ಟ್ ಎಸ್ಟೇಟ್ ನಲ್ಲಿ ಸಂಭವಿಸಿದ ಬೆಂಕಿಯಿಂದ ಸಾವನ್ನಪ್ಪಿದವರ ಸಂಖ್ಯೆ 146 ಕ್ಕೆ ಏರಿದೆ ಎಂದು ಪೊಲೀಸರು ಭಾನುವಾರ (ನವೆಂಬರ್ 30)…
Read More » -

ಕಾಪು: ಗೂಡ್ಸ್ ಟೆಂಪೋ ಪಲ್ಟಿ: ನಾಲ್ವರು ಮೃತ್ಯು, ಹಲವರಿಗೆ ಗಾಯ
ಕಾಪು: ಗೂಡ್ಸ್ ಟೆಂಪೋವೊAದು ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಕಾಪು ಸಮೀಪದ ಕೋತಲ್ಕಟ್ಟೆ ರಾಷ್ಟಿçÃಯ ಹೆದ್ದಾರಿಯಲ್ಲಿ ೬೬ರಲ್ಲಿ ರವಿವಾರ ನಡೆದಿದೆ. ಕಾಪು…
Read More » -

ಮನುಕುಲದ ಅಭಿವೃದ್ಧಿಗೆ ಸಂಶೋಧನೆ: CNR ರಾವ್ಗೆ ‘ಶಿವಶ್ರೀ ಪ್ರಶಸ್ತಿ’ ಪ್ರದಾನ
ಬೆಂಗಳೂರು: ‘ಸಮಾಜಕ್ಕೆ, ಮನುಕುಲಕ್ಕೆ ಅನುಕೂಲವಾಗುವುದನ್ನು ಕಂಡು ಹಿಡಿಯುವವರು, ಸಂಶೋಧಕರು ವಿಶೇಷ ವ್ಯಕ್ತಿಗಳೆನಿಸಿಕೊಳ್ಳುತ್ತಾರೆ’ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಉದಯ ಉಮೇಶ ಲಲಿತ್ ಹೇಳಿದರು. ವಿಜ್ಞಾನಿಗಳು ತಮ್ಮ…
Read More » -

ಉಡುಪಿ | ವ್ಯಕ್ತಿ ನಾಪತ್ತೆ
ಉಡುಪಿ ನವೆಂಬರ್ 29 :ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿ ಗ್ರಾಮದ ಬಿದ್ಕಲ್ಕಟ್ಟೆ ನಾಲ್ತೂರು ನಿವಾಸಿ ಗಂಗಾಧರ (40) ಎಂಬ ವ್ಯಕ್ತಿಯು ನವೆಂಬರ್ 15 ರಂದು ಬೆಳಗ್ಗೆ 8.30 ರ…
Read More » -

ಉಡುಪಿ | ಯುವತಿ ನಾಪತ್ತೆ
ಉಡುಪಿ, ನ.28: ಜಯಪುರ ಜಿಲ್ಲೆ ಚಡಚಣ ತಾಲೂಕು ದೇವರನಿಂಬರಗಿ ಮೂಲದ ಪ್ರಸ್ತುತ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಪ್ರೇಮಾಂಜಲಿ (24) ಎಂಬ…
Read More » -

ಮೂಡುಶೆಡ್ಡೆ | ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ಮಗಳು: ವೀಡಿಯೋ ವೈರಲ್
ಮಂಗಳೂರು, ನ.28: ನಗರ ಹೊರವಲಯದ ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ…
Read More » -

ದೇವನು ನಾವು ಪರಸ್ಪರ ಕೂಡಿ ಬದುಕುವುದನ್ನು ಇಷ್ಟಪಡುತ್ತಾನೆ – ರಿಯಾಝ್ ಅಹ್ಮದ್ ರೋಣ
ಬೆಂಗಳೂರು: “ನಮ್ಮನ್ನು ವಿವಿಧ ಧರ್ಮ, ಭಾಷೆ, ಜನಾಂಗ ಹಾಗೂ ಗೋತ್ರಗಳಲ್ಲಿ ಸೃಷ್ಟಿಸಿದ ಆ ದೇವರು ನಾವು ಪರಸ್ಪರ ಕೂಡಿ ಬದುಕುವುದನ್ನು ಇಷ್ಟಪಡುತ್ತಾನೆ” ಎಂದು ರಿಯಾಝ್ ಅಹ್ಮದ್ ರೋಣ…
Read More » -

ದಕ್ಷಿಣ ಥೈಲ್ಯಾಂಡ್’ನಲ್ಲಿ ಭೀಕರ ಪ್ರವಾಹ ; 145 ಮಂದಿ ಸಾವು, ನಿರಾಶ್ರಿತರಾದ ಸಾವಿರಾರು ಜನ
ದಕ್ಷಿಣ ಥೈಲ್ಯಾಂಡ್’ನಲ್ಲಿ ಭಾರಿ ಪ್ರವಾಹ ಸಂಭವಿಸಿದ್ದು, ಇದ್ರಲ್ಲಿ ಕನಿಷ್ಠ 145 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ, ನೀರು ಕಡಿಮೆಯಾಗುತ್ತಿರುವುದರಿಂದ ಈ ಪ್ರದೇಶದಾದ್ಯಂತ ವ್ಯಾಪಕ ವಿನಾಶ…
Read More » -

ಆಧುನಿಕ ಭಾರತ ಯಾರಿಗೂ ತಲೆ ಬಾಗಲ್ಲ : ಪ್ರಧಾನಿ ಮೋದಿ
ಉಡುಪಿ,ನ.28-ನಮಗೆ ನಮ ಮಹಿಳೆಯರು ಹಾಗೂ ನಾಗರಿಕರ ರಕ್ಷಣೆಯನ್ನು ಹೇಗೆ ಮಾಡ ಬೇಕೆಂಬುದು ಗೊತ್ತಿದೆ. ನವ ಭಾರತ ಇಂದು ಯಾರಿಗೂ ತಲೆಬಾಗುವುದಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರು…
Read More »









