Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ನಟ ವಿಜಯ್ ದೇವರಕೊಂಡ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲು
ಆಂಧ್ರಪ್ರದೇಶ್: ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ನಟ ವಿಜಯ್ ದೇವರಕೊಂಡ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.…
Read More » -

ಪರ್ಕಳ | ಹದೆಗೆಟ್ಟ ರಾಷ್ಟೀಯ ಹೆದ್ದಾರಿ 169 ಎ | ಶಾಸಕರಿಂದ ಪರಿಶೀಲನೆ
ರಾಷ್ಟೀಯ ಹೆದ್ದಾರಿ 169 ಎ ಕೆಳ ಪರ್ಕಳ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆ ಉಡುಪಿ ಶಾಸಕ ಯಶ್ ಪಾಲ್…
Read More » -

ಇರಾನ್ನಲ್ಲಿ ಮೊಸಾದ್ ಗೂಢಚಾರನಿಗೆ ಮರಣದಂಡನೆ: ವರದಿ
ಇಸ್ರೇಲ್ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನಿನ ನ್ಯಾಯಾಂಗ ಸುದ್ದಿ ಸಂಸ್ಥೆ ಮಿಜಾನ್ ಆನ್ಲೈನ್ ವರದಿ ಮಾಡಿದೆ. “ಮಜೀದ್ ಮೊಸಾಯೆಬಿ ಅವರನ್ನು…
Read More » -

ನಾನು ಸದ್ಯಕ್ಕೆ ಬಿಜೆಪಿಗೆ ಹೋಗಲ್ಲ, ಸಮಾಧಾನ ಆದ್ರೆ ಅಷ್ಟೆ ಹೋಗ್ತೇನೆ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಬೆಂಗಳೂರು : ನಾನು ಮತ್ತೆ ಬಿಜೆಪಿಗೆ ಹೋಗುವ ಬೆಳವಣಿಗೆ ಆಗಿಲ್ಲ ಹಾಗಾಗಿ ಸದ್ಯಕ್ಕಂತು ಬಿಜೆಪಿಗೆ ನಾನು ವಾಪಸ್ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ…
Read More » -

ಸಾಕ್ಷ್ಯಾಧಾರಗಳು ಹೆಚ್ಚಿದ್ದರೆ ಮಾತ್ರ ಖುಲಾಸೆಯನ್ನು ವಜಾಗೊಳಿಸಬಹುದು: ಸುಪ್ರೀಂ ಕೋರ್ಟ್
ಇಂದಿನ ನ್ಯಾಯಾಲಯದ ದೃಷ್ಟಿಕೋನವು “ವಿಕೃತ” ಆಗಿದ್ದರೆ ಅಥವಾ ದಾಖಲೆಯಲ್ಲಿರುವ ಪುರಾವೆಗಳು ಅಪರಾಧದ ತಪ್ಪಿಸಿಕೊಳ್ಳಲಾಗದ ತೀರ್ಮಾನಕ್ಕೆ ಕಾರಣವಾಗುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಮೇಲ್ಮನವಿ ನ್ಯಾಯಾಲಯಗಳು ಖುಲಾಸೆ ಆದೇಶದಲ್ಲಿ ಹಸ್ತಕ್ಷೇಪ…
Read More » -

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಮೊದಲ ವರ್ಷದಲ್ಲಿ ದ್ವೇಷ ಅಪರಾಧ ಪ್ರಕರಣ ಹೆಚ್ಚಳ, 947 ಪ್ರಕರಣ, 25 ಮುಸ್ಲಿಮರು ಮೃತ್ಯು: ಎಪಿಸಿಆರ್ ವರದಿ
ನವದೆಹಲಿ— APCR (ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್) ಮತ್ತು ಕ್ವಿಲ್ ಫೌಂಡೇಶನ್ ಬಿಡುಗಡೆ ಮಾಡಿದ ಸಮಗ್ರ ವರದಿಯು ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ…
Read More » -

ಕುಡುಪು ಗುಂಪು ಹತ್ಯೆ ಪ್ರಕರಣ: ಸಜೀತ್ ಶೆಟ್ಟಿ ಫೇಸ್ಬುಕ್ ಪೋಸ್ಟ್ ಗೆ ಸ್ಪಷ್ಟೀಕರಣ ನೀಡಿದ ಪೊಲೀಸರು
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದ್ದ ಸಜೀತ್ ಶೆಟ್ಟಿ ಅವರ ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ‘ಕುಡುಪು ಮಾಬ್ ಲಿಂಚಿಂಗ್ ಹತ್ಯೆ ಪ್ರಕರಣದಲ್ಲಿ…
Read More » -

ಕುಂದಾಪುರ: ಮೊಬೈಲ್ ವಿಚಾರವಾಗಿ ಗಲಾಟೆ: ಪತ್ನಿಯ ಕೊಲೆ
ಕುಂದಾಪುರ: ಮೊಬೈಲ್ ವಿಚಾರವಾಗಿ ಗಲಾಟೆ ಮಾಡಿದ ಪತಿ ಕೋಪಗಂಡು ಪತ್ನಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಘಟನೆ ಜೂ.19 ರಾತ್ರಿ…
Read More » ಬಾಣಂತಿಯ ಸಾವು ಪ್ರಕರಣ: 10 ಲಕ್ಷ ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ
ಪುತ್ತೂರು: ಹೆರಿಗೆಯಾದ ನಂತರ ಬಾಣಂತಿ ಮೃತಪಟ್ಟ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಮೃತ ಮಹಿಳೆಯ ಪತಿಗೆ ₹10 ಲಕ್ಷ ಪರಿಹಾರ ಹಾಗೂ…
Read More »-

“ಉಡುಪಿ| ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರತ್ಯೇಕ ಪ್ರಕರಣ: ಇಬ್ಬರು ಪೊಕ್ಸೊ ಆರೋಪಿಗಳಿಗೆ ಜೈಲು ಶಿಕ್ಷೆ
ಉಡುಪಿ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರತ್ಯೇಕ ಎರಡು ಪ್ರಕರಣ ಗಳಲ್ಲಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಫೋಕ್ಸೋ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೈಲು…
Read More »








