Crime
The Hindustan Gazette Kannada brings you latest Crime News Crimes Lawsuits.
Trials, Local crime news, Karnataka crime news, India crime news, World crime in Kannada online.
-

ಸಲಿಂಗ ವಿವಾಹ ಕಾನೂನು ಬದ್ಧವಲ್ಲ, ಆದ್ರೆ ದಂಪತಿಗಳು ಕುಟುಂಬ ರಚಿಸಬಹುದು : ಹೈಕೋರ್ಟ್
ನವದೆಹಲಿ: ತನ್ನ ಮಹಿಳಾ ಸಂಗಾತಿಯೊಂದಿಗೆ ಹೋಗಲು ಬಯಸಿದ ಮಹಿಳೆಗೆ ಪರಿಹಾರ ನೀಡುವಾಗ, ಮದ್ರಾಸ್ ಹೈಕೋರ್ಟ್ “ಕುಟುಂಬವನ್ನು ಸ್ಥಾಪಿಸಲು ಮದುವೆಯೇ ಏಕೈಕ ಮಾರ್ಗವಲ್ಲ” ಎಂಬ ಅಂಶವು LGBTQIA+ ನ್ಯಾಯಶಾಸ್ತ್ರದಲ್ಲಿ…
Read More » -

ಕುಂದಾಪುರ: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಇಬ್ಬರ ಬಂಧನ; 2.49 ಲಕ್ಷ ಮಾದಕ ದ್ರವ್ಯ ವಶ
ಕುಂದಾಪುರ: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಜೂ.4ರಂದು ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಬಂಧಿಸಿದ್ದಾರೆ. ಕಟಪಾಡಿ ಸರಕಾರಿಗುಡ್ಡೆಯ ಮುದಾಸ್ಸಿರ್(23) ಹಾಗೂ ಉದ್ಯಾವರದ…
Read More » -

ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ದುರಂತ ಸಂಭವಿಸಿರಲಿಲ್ಲ: ಕಂಬನಿ ಮಿಡಿದ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ದುರಂತ…
Read More » -

ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಮಿಡ್ ರಾಫ್ಟಿಂಗ್ :ಕಾಳಿ ನದಿಗೆ ಒಂದು ನೀತಿ- ಶರಾವತಿ ನದಿಗೆ ಒಂದು ನೀತಿ?
ಕಾರವಾರ : ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ನದಿ ಸಮುದ್ರದಲ್ಲಿ ಜಲ ಸಾಹಸ ಚಟುವಟಿಕೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ ನಂತರ ಮಂಗಳವಾರ ಮತ್ತು ಬುಧುವಾರ…
Read More » -

ವಿಶ್ವ ಪರಿಸರ ದಿನದಂದು ದೆಹಲಿಯಲ್ಲಿ 200 ‘ಎಲೆಕ್ಟ್ರಿಕ್ ಬಸ್’ ಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ನವದೆಹಲಿ : ವಿಶ್ವ ಪರಿಸರ ದಿನದಂದು ಪ್ರಧಾನಿ ಮೋದಿ ದೆಹಲಿಯಲ್ಲಿ 200 ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ನೀಡಿದರು. ವಿಶ್ವ ಪರಿಸರ ದಿನದಂದು, ಪ್ರಧಾನಿ ನರೇಂದ್ರ ಮೋದಿ…
Read More » -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಆತಂಕ ಪಡಬೇಕಿಲ್ಲ, ನಾವೂ ಯಾರನ್ನೂ ಗುರಿ ಮಾಡಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ಕರಾವಳಿಯಲ್ಲಿ ನಾವು ಯಾರನ್ನೂ ಗುರಿ ಮಾಡುವುದಿಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಆತಂಕ ಪಡಬೇಕಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು. ನಗರದಲ್ಲಿ…
Read More » -

ಮಾ.1, 2027ರಿಂದ ದೇಶಾದ್ಯಂತ ಜನಗಣತಿ ಆರಂಭ, 17ವರ್ಷದ ಬಳಿಕ 16ನೇ ಜನಗಣತಿ
ನವದೆಹಲಿ : 17 ವರ್ಷಗಳ ನಂತರ ಭಾರತ ತನ್ನ ರಾಷ್ಟ್ರೀಯ ಜನಗಣತಿಯನ್ನ ನಡೆಸಲಿದೆ. ಜನಗಣತಿಯು ಮಾರ್ಚ್ 1, 2027 ರಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದು…
Read More » -

ಪುಣ್ಯಕ್ಕೆ ವಿಧಾನಸೌಧದಲ್ಲಿ ಅಹಿತಕರ ಘಟನೆ ಆಗಿಲ್ಲ: ಪರಮೇಶ್ವರ್
ಬೆಂಗಳೂರು (ಜೂ.5): ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಕಾಣದ ದುರಂತವೊಂದು ನಿನ್ನೆ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದಿದೆ. ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವ ಸಂಭ್ರಮಾಚರಣೆಯ…
Read More » -

ಬೆಂಗಳೂರು ಕಾಲ್ತುಳಿತ ದುರಂತ’ದ ನೇರ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕು : ಸುಮಲತಾ ಆಗ್ರಹ
ಬೆಂಗಳೂರು : ಬೆಂಗಳೂರು ಕಾಲ್ತುಳಿತ ದುರಂತದ ನೇರ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ RCB ಸಂಭ್ರಮದ ವೇಳೆ ಸಂಭವಿಸಿದ ದುರಂತದಲ್ಲಿ ಮಂಡ್ಯದ…
Read More » -

ಬೆಂಗಳೂರು ಕಾಲ್ತುಳಿತದಲ್ಲಿ ಸಿದ್ದಾಪುರದ ಮಹಿಳೆ ಮೃತ್ಯು
ಕಾರವಾರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿ ಬಿ ವಿಜಯೋತ್ಸವ ನೋಡಲು ಆಗಮಿಸಿದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅಕ್ಷತಾ ಪೈ ಮೃತಪಟ್ಟಿರುವುದಾಗಿ…
Read More »









