Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಉಳ್ಳಾಲ: ವಿದ್ಯುತ್ ದುರಸ್ತಿ ವೇಳೆ ಮೆಸ್ಕಾಂ ಲೈನ್ಮ್ಯಾನ್ಗೆ ಶಾಕ್ – ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ್ಯು
ಮಂಗಳೂರು: ವಿದ್ಯುತ್ ದುರಸ್ತಿ ಕಾರ್ಯ ನಿರತರಾಗಿದ್ದ ಮೆಸ್ಕಾಂ ಲೈನ್ಮ್ಯಾನ್ ಒಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಅಂಬಿಕಾರೋಡ್,…
Read More » -

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಿಂದ ಪೊಕ್ಸೊ ಪ್ರಕರಣದ ವಿಚಾರಣಾಧೀನ ಕೈದಿ ಪರಾರಿ
ಮಂಗಳೂರು: ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಕ್ಸೊ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬ ಪೋಲಿಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮೂಡುಬಿದಿರೆ ಸಮೀಪದ ಬಾಡಿಗೆ ಮನೆಯೊಂದರಲ್ಲಿ…
Read More » -

ಬಂಟ್ವಾಳ: ಭಾರೀ ಮಳೆಗೆ ತೋಡಿಗೆ ಬಿದ್ದು ವ್ಯಕ್ತಿ ನಾಪತ್ತೆ
ಬಂಟ್ವಾಳ: ಸಮೀಪದ ರಾಯಿ ಗ್ರಾಮದ ಪಾಂಚಕೋಡಿ ಎಂಬಲ್ಲಿ ಶನಿವಾರ ರಾತ್ರಿ ಕಾಲುಸಂಕ ದಾಟುತ್ತಿದ್ದ ವೇಳೆ ಆಕಸ್ಮಿಕವಾಗಿ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ಪಾಂಚಕೋಡಿ ನಿವಾಸಿ…
Read More » -

ಅರೆಬೆಟ್ಟ ಬಳಿ ಹಳಿಗಳ ಮೇಲೆ ಭಾರಿ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ವ್ಯತ್ಯಯ
ಸಕಲೇಶಪುರ, ಆಗಸ್ಟ್ 2: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ, ಮೈಸೂರು ರೈಲ್ವೆ ವಿಭಾಗದ ಯೆಡಕುಮಾರಿ ಮತ್ತು ಶಿರಿಬಾಗಿಲು ರೈಲ್ವೆ ನಿಲ್ದಾಣಗಳ ನಡುವೆ ಶನಿವಾರ ರಾತ್ರಿ ಅರೆಬೆಟ್ಟದ…
Read More » -

ಮಂಗಳೂರು: 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ
ಮಂಗಳೂರು: ಕಳೆದ 11 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ…
Read More » -

ಒಮನ್ ನಲ್ಲಿ ಮೂಡಬಿದರೆಯ ಯುವಕ ಅಪಘಾತದಲ್ಲಿ ಮೃತ್ಯು
ಮೂಡುಬಿದಿರೆ ನಗರ: ಒಮಾನ್ ನಲ್ಲಿ ಜು.27ರ ಸೋಮವಾರ ಸಂಭವಿಸಿದ ವಾಹನ ಅಪಘಾತದಲ್ಲಿ ಸಾಣೂರು ಮೂಲಗುತ್ತು ಮನೆಯ ರಾಜವರ್ಮ ಜೈನ್ (33) ಮೃತಪಟ್ಟಿದ್ದಾರೆ. ರಾಜವರ್ಮ ಅವರು ಅಲ್ಲಿ ಖಾಸಗಿ…
Read More » -

ಮಂಗಳೂರು : ಗ್ರೂಪ್ ಡಿ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಎಪಿಎಂಸಿ ಕಾರ್ಯದರ್ಶಿಗೆ ಮಹಿಳೆಯರಿಂದ ತರಾಟೆ
ಮಂಗಳೂರು: ಕಚೇರಿಯ ಗ್ರೂಪ್ ಡಿ ಮಹಿಳಾ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಮಂಗಳೂರು ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್ಗೆ ಮಹಿಳೆಯರ ತಂಡವೊಂದು ಕಚೇರಿಗೆ ನುಗ್ಗಿ ತರಾಟೆಗೆ…
Read More » -

ಕಾಪು: ಬಸ್ ಟೈಮಿಂಗ್ಸ್ ವಿಚಾರವಾಗಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ — ಚಾಲಕರು, ಕಂಡಕ್ಟರ್ಗಳ ಬಂಧನ, ಎರಡು ಬಸ್ಗಳು ಪೊಲೀಸ್ ವಶಕ್ಕೆ
ಕಾಪು: ಬಸ್ ಸಮಯ (ಟೈಮಿಂಗ್ಸ್) ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಜಗಳವಾಡಿ, ಸಾರ್ವಜನಿಕರ ಶಾಂತಿಗೆ ಭಂಗ ತಂದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬಸ್ ಚಾಲಕರು ಹಾಗೂ…
Read More » -

ಬಸ್ ಮೇಲೆ ಮರಬಿದ್ದು ಶಾಲಾ ಬಾಲಕಿ ಮೃತಪಟ್ಟ ಪ್ರಕರಣ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ವಿರುದ್ಧ ಕೇಸ್
ಬಂಟ್ವಾಳ: ಇತ್ತೀಚೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಮಾರ್ ಎಂಬಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟು, ಹಲವರು ಗಾಯಗೊಂಡಿದ್ದ ದುರಂತ ಘಟನೆಗೆ…
Read More » -

ಮಂಗಳೂರು: ಲಾಲ್ಬಾಗ್ ಸಿಗ್ನಲ್ ಬಳಿ ರೌಡಿಶೀಟರ್ಗೆ ಮಚ್ಚಿನಿಂದ ಕಡಿದು ಕೊಲೆ ಯತ್ನ
ಮಂಗಳೂರು: ನಗರದ ಲಾಲ್ಬಾಗ್ ಸಿಗ್ನಲ್ ಬಳಿ ಮಧ್ಯಾಹ್ನ ರೌಡಿಶೀಟರ್ ಒಬ್ಬನಿಗೆ ಅಪರಿಚಿತನೊಬ್ಬ ಮಚ್ಚಿನಿಂದ ಕೊಲೆ ಯತ್ನ ನಡೆಸಿದ ಘಟನೆ ಶನಿವಾರ ನಡೆದಿದೆ. ರೌಡಿಶೀಟರ್ ವಿಕ್ಕಿ ಬಪ್ಪಾಲ್ ಮಧ್ಯಾಹ್ನ…
Read More »









