Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ನಜ್ಜುಗುಜ್ಜು
ಸುಳ್ಯ, ಫೆಬ್ರವರಿ 24: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಕಾರಿನಲ್ಲಿದ್ದವರು ಪವಾಡಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸುಳ್ಯ-ಬೆಳ್ಳಾರೆ ರಸ್ತೆಯ ಬೆಂಗಮಲೆಯಲ್ಲಿ ಸೋಮವಾರ…
Read More » -

ಲೂಡೋ ಆಟದ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದಾರುಣ ಸಾವು
ಉಳ್ಳಾಲ: ಸಹೋದರ-ಸಹೋದರಿಯರ ಜೊತೆ ಮನೆಯಲ್ಲಿ ಲೂಡೋ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಪ್ಲಾಸ್ಟಿಕ್ ಕಾಯಿನ್ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ…
Read More » -

ಮಂಗಳೂರು: ಅಂತರರಾಜ್ಯ ಗಾಂಜಾ ಜಾಲ ಪತ್ತೆ; ನಾಲ್ವರ ಬಂಧನ, 22 ಕೆ.ಜಿ ಗಾಂಜಾ ವಶ
ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು…
Read More » -

ಬೆಳ್ತಂಗಡಿ: ಅಜ್ಜಿಯ ತಿಥಿಗೆ ಆಮೆ ಪದಾರ್ಥದ ತಯಾರಿ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಮೃತಪಟ್ಟ ಅಜ್ಜಿಯ ಉತ್ತರಕ್ರಿಯೆಯ ದಿನ ಆಕೆಗೆ ಇಷ್ಟವಾದ ಆಮೆ ಮಾಂಸದ ಅಡುಗೆ ಬಡಿಸಬೇಕೆಂದು ಸಂಚು ರೂಪಿಸಿ, ಅಕ್ರಮವಾಗಿ ಆಮೆ ಬೇಟೆಯಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು…
Read More » -

ವಿಟ್ಲ; ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮನೆ ಮನೆ ಕವಿಗೋಷ್ಠಿ
———————– ವಿಟ್ಲ; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಮನೆ ಮನೆ ಕವಿಗೋಷ್ಠಿಯು ಸದಸ್ಯ ಅಬೂಬಕರ್ ಅನಿಲಕಟ್ಟೆ ಇವರ ಮನೆಯಲ್ಲಿ ನಡೆಯಿತು. ಮೇಗಿನಪೇಟೆ ಪೊನ್ನೋಟು ಮನೆಯಲ್ಲಿ…
Read More » -

ಮಂಗಳೂರು: ಕೋಟೆಕಾರ್ ನಲ್ಲಿ ಚಲಿಸುತ್ತಿದ್ದ ವ್ಯಾನ್ ಗೆ ಬೆಂಕಿ; ಚಾಲಕ ಪ್ರಾಣಾಪಾಯದಿಂದ ಪಾರು
ಮಂಗಳೂರು, ಫೆಬ್ರವರಿ 13: ಕೋಟೆಕಾರ್ನ ಅಡ್ಕದಲ್ಲಿ ಗುರುವಾರ ಚಲಿಸುತ್ತಿದ್ದ ಓಮ್ನಿ ವ್ಯಾನ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಹಿಂದೆ ಬರುತ್ತಿದ್ದ ವಾಹನ ಸವಾರನೊಬ್ಬ ಅಪಾಯದ ಬಗ್ಗೆ ಎಚ್ಚರಿಸಿದ್ದರಿಂದ ಚಾಲಕ…
Read More » -

ಇನ್ಶೂರೆನ್ಸ್ ಹೆಸರಲ್ಲಿ ಪುತ್ತೂರಿನ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ: ಮಂಡ್ಯದಲ್ಲಿ ಆರೋಪಿಯ ಬಂಧನ
ಮಂಗಳೂರು: ವಿಮಾ ಪಾಲಿಸಿ ನವೀಕರಣ ಹಾಗೂ ರದ್ದತಿಯ ಹೆಸರಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.…
Read More » -

ದ.ಕ | ಶಾಲಾ ಮಕ್ಕಳನ್ನು ಪಿಕ್ಅಪ್ ವಾಹನದಲ್ಲಿ ಪ್ರವಾಸ: ಶಾಲೆಯ ವಿರುದ್ಧ ಪ್ರಕರಣ ದಾಖಲು: ಮುಖ್ಯ ಶಿಕ್ಷಕ ಅಮಾನತು
ಬೆಳ್ತಂಗಡಿ: ಪಿಕ್ಅಪ್ ವಾಹನದಲ್ಲಿ ಅಪಾಯಕಾರಿ ರೀತಿಯಲ್ಲಿ ಶಾಲಾ ಮಕ್ಕಳನ್ನು ಪ್ರವಾಸ ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪ್ರಭಾರ ಮುಖ್ಯೋಪಾಧ್ಯಾಯ…
Read More » -

ಪುತ್ತೂರು: ಪಿಕಪ್ ವಾಹನ ಮಗುಚಿ, ಚಾಲಕ ಸ್ಥಳದಲ್ಲೇ ಸಾವು
ಪುತ್ತೂರು: ಫೆಬ್ರವರಿ 12: ಫೆಬ್ರವರಿ 11 ರ ಬುಧವಾರ ತೆಕ್ಕರ ಗ್ರಾಮದ ಕನರಾಜೆಯಲ್ಲಿ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆ ನಡೆದಾಗ ಪಿಕಪ್…
Read More » -

ಫೆಬ್ರವರಿ 12 ರಿಂದ ಮಂಗಳೂರು-ಮೂಡುಬಿದಿರೆ ಹೆದ್ದಾರಿ ದುರಸ್ತಿ; ವಾಹನ ಸಂಚಾರ ಬದಲಾವಣೆ
ಮಂಗಳೂರು, ಫೆಬ್ರವರಿ 11: ಬಜ್ಪೆ ಎಡಪದವಿನ ಮುಚ್ಚೂರು ಕ್ರಾಸ್ ಬಳಿ ಭಾರೀ ವಾಹನಗಳ ಸಂಚಾರದಿಂದಾಗಿ ರಸ್ತೆ ಕುಸಿತ ಮತ್ತು ಆಳವಾದ ಬಿರುಕುಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಭಾರತೀಯ ರಾಷ್ಟ್ರೀಯ…
Read More »









