Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಬಂಟ್ವಾಳ: ಜಾನುವಾರು ಕಳ್ಳತನದ ಆರೋಪಿಗಳ ವಿರುದ್ಧ ‘ಕೋಕಾ’ ಕಾಯ್ದೆ ದಾಖಲು
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಮತ್ತು ಹಿಂಸೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ…
Read More » -

ಬಂಗ್ಲೆಗುಡ್ಡೆ ಶೋಧ: ಎರಡನೇ ದಿನ ಮತ್ತೆ ಎರಡು ಕಡೆ ಬುರುಡೆ ಸಮೇತ ಎಲುಬುಗಳು ಪತ್ತೆ?
ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆ ಗುಡ್ಡೆಯಲ್ಲಿ ಎರಡನೇ ದಿನವು ಎಸ್ಐಟಿ ತಂಡ ಶೋಧ ನಡೆಸಿದ್ದು, ಇಂದು ಎರಡು ಕಡೆ ಮಾನವ ತಲೆ ಬುರುಡೆ ಸಮೇತ…
Read More » -

ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಬಂದೂಕು, ತಲವಾರು ಪತ್ತೆ ಹಿನ್ನೆಲೆ: ಪ್ರಕರಣ ದಾಖಲು
ಬೆಳ್ತಂಗಡಿ: ಉಜಿರೆ ಗ್ರಾಮದಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ನಡೆದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ದೊರೆತ ವಸ್ತುಗಳ ಬಗ್ಗೆ SIT ಅಧಿಕಾರಿಗಳು ನೀಡಿದ ದೂರಿನ…
Read More » -

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಶೋಧದಲ್ಲಿ ಅಸ್ತಿಪಂಜರಗಳು ಪತ್ತೆ?
ಬೆಳ್ತಂಗಡಿ: ನೇತ್ರಾವತಿ ನದಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ವಿಶೇಷ ತನಿಖಾ ದಳ (SIT) ಶೋಧ ಕಾರ್ಯ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅಸ್ತಿಪಂಜರಗಳು…
Read More » -

ಧರ್ಮಸ್ಥಳ ಪ್ರಕರಣ: ಎಸ್ಐಟಿ ಯಿಂದ ನೇತ್ರಾವತಿ ತೀರದ ಬಂಗ್ಲೆಗುಡ್ಡೆಯ ಸಂಪೂರ್ಣ ಶೋಧ ಆರಂಭ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೊಲೆ, ಮೃತದೇಹ ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ನೇತ್ರಾವತಿ ನದಿ…
Read More » -

“ಸಾರ್ವಜನಿಕ ಮಸೀದಿ ದರ್ಶನ” | ಸರ್ವಧರ್ಮ ಸಾಮರಸ್ಯ ಮೂಡಿಸಿದ ವಿಶಿಷ್ಠ ಕಾರ್ಯಕ್ರಮ
ಮಂಗಳೂರು: ಅಹಿತಕರ ಘಟನೆಗಳಿಗೆ ಸುದ್ದಿಯಾಗುವ ದಕ್ಷಿಣ ಕನ್ನಡ ಜಿಲ್ಲೆಯ ಕುದ್ರೋಳಿ ಜಾಮಿಯಾ ಮಸೀದಿಯು ಸರ್ವಧರ್ಮ ಸಾಮರಸ್ಯವನ್ನು ಎತ್ತಿ ಹಿಡಿಯುವ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಭಾನುವಾರ ವಿಭಿನ್ನ ಕಾರ್ಯಕ್ರಮವೊಂದನ್ನು…
Read More » -

ಸೌದಿ ಅರಬಿಯಾದಲ್ಲಿ ಅಪಘಾತ: ಉಳ್ಳಾಲ ಮೂಲದ ಯುವಕ ಮೃತ್ಯು
ಉಳ್ಳಾಲ: ಸೌದಿ ಅರಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿಯಾಗಿರುವ ಯುವಕನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ…
Read More » -

ಶರಣ್ ಪಂಪ್ವೆಲ್ಗೆ ಚಿತ್ರದುರ್ಗ ಪ್ರವೇಶ ನಿರ್ಬಂಧ ರದ್ದು
ಬೆಂಗಳೂರು: ಹೈಕೋರ್ಟ್ ಆದೇಶದಂತೆ ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ಗೆ ಚಿತ್ರದುರ್ಗ ಜಿಲ್ಲಾಡಳಿತದ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಪ್ರಾಂತ ಸಹ ಕಾರ್ಯದರ್ಶಿಯಾಗಿರುವ ಶರಣ್…
Read More » -

ಮಂಗಳೂರು: ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಕೆಡಿಸುವಂತಹ ಪೋಸ್ಟ್ ಹಾಕಿದ್ದ ಆರೋಪದ ಪೋಸ್ಟ್ ಕಾರ್ಡ್ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ವಿಕ್ರಮ್ ಹೆಗ್ಡೆಯನ್ನು…
Read More » -

ಧರ್ಮಸ್ಥಳ ಪ್ರಕರಣ: ನನಗೆ ಯಾವುದೇ ಮುಸ್ಲಿಂ ರಾಷ್ಟ್ರಗಳಿಂದ ಧನ ಸಹಾಯ ಬಂದಿಲ್ಲ: ಹೊಸ ವೀಡಿಯೋ ಅಪ್ಲೋಡ್ ಮಾಡಿದ ಸಮೀರ್ ಎಂ.ಡಿ.
ಮಂಗಳೂರು: ಧರ್ಮಸ್ಥಳ ಪ್ರಕರಣ ಮತ್ತು ಎಸ್ಐಟಿ ತನಿಖೆ ಸಂಬಂಧ ಸುಮಾರು ಎರಡು ತಿಂಗಳ ಬಳಿಕ ಸಮೀರ್ ಎಂಡಿ ತನ್ನ ಧೂತ ಚಾನೆಲ್ನಲ್ಲಿ ಹೊಸ ವೀಡಿಯೋ ಒಂದನ್ನು ಅಪ್ಲೋಡ್…
Read More »








