Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಮಂಗಳೂರು ತಾಲೂಕು, ಬಂಟ್ವಾಳ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದ್ದು (Rain), ಮಂಗಳೂರು ತಾಲೂಕಿನ (Mangaluru) ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿಯಿಂದ ದ್ವಿತೀಯ ಪಿಯುಸಿವರೆಗಿನ ಸರ್ಕಾರಿ,…
Read More » -

ಧರ್ಮಸ್ಥಳ ಪಿಎಸ್ಐಯಿಂದ ಗೌಪ್ಯ ಮಾಹಿತಿ ಬಹಿರಂಗ: ಸುಜಾತ ಭಟ್ ಆರೋಪ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತ ದೇಹಗಳನ್ನು ಹೂತು ಹಾಕಿದ್ದೇನೆಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ದೂರಿನ ಸಂಬಂಧದ ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೌಪ್ಯ ಹೇಳಿಕೆಯನ್ನು ಬಹಿರಂಗಪಡಿಸಿದ್ದಾರೆ ಎಂದು…
Read More » -

ಹಿರಾ ಶಾಲೆಯಲ್ಲಿ ಪ್ರತಿಜ್ಞಾ ಸಮಾರಂಭ
ದಿನಾಂಕ 11/7/25 ಶುಕ್ರವಾರದಂದು ಹಿರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು. ವಿದ್ಯಾರ್ಥಿ ನಾಯಕ ಬಾರಿಝ್ ಅಲಿ ಉಪ ನಾಯಕಿ ರಿಹಾನ ಮೊಹಮ್ಮದ್…
Read More » -

ಮಂಗಳೂರು: ಬಹುಕೋಟಿ ವಂಚಕನ ರಹಸ್ಯ ಅಡಗುತಾಣ ಭೇದಿಸಿದ ಪೊಲೀಸರು!
ಮಂಗಳೂರು: ಕೋಟ್ಯಂತರ ರೂಪಾಯಿ ವಂಚಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಬಹುಕೋಟಿ ವಂಚಕ ರೋಹನ್ ಸಲ್ದಾಣನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ಐಷಾರಾಮಿ ಮನೆಯಲ್ಲೇ ನಿರ್ಮಿಸಿದ್ದ ರಹಸ್ಯ ಅಡಗುತಾಣದಲ್ಲಿ…
Read More » -

ಮಂಗಳೂರು: ತಡೆಗೋಡೆ ಕುಸಿದು ಬೈಕ್ಗಳು ಜಖಂ
ಮಂಗಳೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದು ಅಲ್ಲೇ ನಿಲ್ಲಿಸಿದ್ದ ಬೈಕ್ಗಳು ಜಖಂಗೊಂಡ ಘಟನೆ ನಗರದ ಮೇರಿಹಿಲ್ ಬಳಿ ನಡೆದಿದೆ. ಜಖಂಗೆ ಈಡಾದ…
Read More » -

ಉಪ್ಪಿನಂಗಡಿ: ಪತ್ನಿಯ ಇರಿದು ಕೊಲೆಗೈದ ಪತಿ
ಉಪ್ಪಿನಂಗಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಾಜಾರು…
Read More » -

ಧರ್ಮಸ್ಥಳ ಪ್ರಕರಣ: ಸಮಾಧಿ ಅಗೆದ ಕೂಡಲೇ ಸಾಕ್ಷಿ ದೂರುದಾರ ನಾಪತ್ತೆ ಸಾಧ್ಯತೆ? ಪೊಲೀಸ್ ಇಲಾಖೆಗೆ ಗುಪ್ತ ಮಾಹಿತಿ
ಮಂಗಳೂರು: ಧರ್ಮಸ್ಥಳ ಸುತ್ತ ಮುತ್ತ ನೂರಾರು ಮೃತ ದೇಹಗಳನ್ನು ಬಲವಂತವಾಗಿ ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ಎಸ್ಪಿಗೆ ದೂರು ನೀಡಿದ್ದು ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಈ…
Read More » -

ಮಂಗಳೂರು: ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ: ಪೊಲೀಸ್ ಕಾನ್ಸ್ಟೇಬಲ್ ಬಂಧನ
ಮಂಗಳೂರು: ತನ್ನ ಪತಿಯಿಂದ ಲೈಂಗಿಕ ದೌರ್ಜನ್ಯ ಕ್ಕೆ ಒಳಗಾಗಿ ದೂರು ದಾಖಲಿಸಲು ಬಂದ ಮಹಿಳೆನ್ನು ಪೊಲೀಸ್ ಕಾನ್ಸ್ಟೇಬಲ್ ಅತ್ಯಾಚಾರ ನಡೆಸಿದ್ದು, ಇದೀಗ ಕಾನ್ಸ್ಟೇಬಲ್ನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ…
Read More » -

ಮಂಗಳೂರು: ವಾಟ್ಸಪ್ನಲ್ಲಿ ಕೋಮುದ್ವೇಷ ಹರಡಿದ್ದ ಆರೋಪಿಯ ಬಂಧನ
ಮಂಗಳೂರು: ವಾಟ್ಸಪ್ ಗ್ರೂಪ್ಗಳಲ್ಲಿ ಕೋಮುದ್ವೇಷ ಹರಡುವ ಹಾಗೂ ಸುಳ್ಳು ಆರೋಪಗಳನ್ನು ಪ್ರಚಾರ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮ್ ಪ್ರಸಾದ್…
Read More » -

ಪುತ್ತೂರು: ತಲವಾರು ಹಿಡಿದು ಭೀತಿ ಸೃಷ್ಟಿಸಿದ್ದ ವ್ಯಕ್ತಿಯ ಬಂಧನ
ಪುತ್ತೂರು: ಜುಲೈ 14, 2025 ರಂದು ಮಧ್ಯಾಹ್ನದ ವೇಳೆ ಪುತ್ತೂರು ಕಸ್ಬಾ ಗ್ರಾಮದ ಬೊಳುವಾರು ಎಂಬಲ್ಲಿ ವ್ಯಕ್ತಿಯೊಬ್ಬ ತಲವಾರು ಹಿಡಿದು ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಘಟನೆ ನಡೆದಿದೆ.…
Read More »









