Dakshina Kannada
Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.
-

ಮಂಗಳೂರು: ಪಿಜಿ ಬಗ್ಗೆ ಗೂಗಲ್ನಲ್ಲಿ ಕಡಿಮೆ ರೇಟಿಂಗ್: ಮಾಲಕರಿಂದ ವಿದ್ಯಾರ್ಥಿಗೆ ಥಳಿತ
ಮಂಗಳೂರು: ಗೂಗಲ್ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಹಾಸ್ಟೆಲ್ ಮಾಲೀಕರು ಮತ್ತು ಅವರ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆ ಮಂಗಳೂರಿನಲ್ಲಿ…
Read More » -

ಬೆಳ್ತಂಗಡಿ: ದಶಕಗಳ ಹೋರಾಟಕ್ಕೆ ಜಯ; ಆದಿವಾಸಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಒಪ್ಪಿಗೆ | ಸುಕ್ಕೇರಿ ಮೊಗು ಗ್ರಾಮದ 28 ಕುಟುಂಬಗಳಿಗೆ ಬೆಳಕಿನ ಭಾಗ್ಯ
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯದೊಳಗೆ ವಾಸಿಸುತ್ತಿರುವ ಸುಕ್ಕೇರಿ ಮೊಗು ಗ್ರಾಮದ ಪಂಜಾಲ, ಮಾಳಿಗೆಬೈಲಿನ 28 ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ…
Read More » -

ಮಂಗಳೂರು: ಸಾವಿನಲ್ಲೂ ಸಾರ್ಥಕ್ಯ ಮೆರೆದ ಯುವ ವಕೀಲ | ಕಣ್ಣು, ಕಿಡ್ನಿ, ಲಿವರ್, ಕರುಳಿನ ಭಾಗ ದಾನ
ಮಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವ ವಕೀಲರೊಬ್ಬರು ಅಂಗಾಂಗದಾನದ ಮೂಲಕ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ. ಬಿ.ಸಿ.ರೋಡು ಕೈಕುಂಜೆ ನಿವಾಸಿ ಪ್ರಥಮ್ ಬಂಗೇರ(27) ಸದಾ ಚಟುವಟಿಕೆಯುಳ್ಳ,…
Read More » -

ಮಂಗಳೂರು: ಮರದ ಕೊಂಬೆ ಮುರಿದು ಮೂವರು ವಿದ್ಯಾರ್ಥಿನಿಯರಿಗೆ ಗಾಯ
ಮಂಗಳೂರು: ನಗರದ ಹಂಪನಕಟ್ಟೆ ಬಳಿಯ ಶೆಟ್ಟಿ ಆಟೋ ಪಾರ್ಕ್ನಲ್ಲಿ ಸೋಮವಾರ ಸಂಜೆ ಹಳೆಯ ಮರವೊಂದರ ದೊಡ್ಡ ಕೊಂಬೆ ಏಕಾಏಕಿ ಮುರಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ…
Read More » -

ದ.ಕ ಜಿಲ್ಲಾ ಸೋಲಿಡಾರಿಟಿ ಯೂಥ್ ಮೂಮೆಂಟ್ ಅಧ್ಯಕ್ಷರಾಗಿ ಅಸ್ಲಂ ಪಂಜಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಿಜಾಮುದ್ದೀನ್ ಉಮರ್ ಉಳ್ಳಾಲ ಆಯ್ಕೆ
ಮಂಗಳೂರು : ಮಂಗಳೂರು ಇಲ್ಲಿನ ಹಿದಾಯತ್ ಸೆಂಟರ್ ನಲ್ಲಿ ರಾಜ್ಯಾಧ್ಯಕ್ಷ ಬ್ರದರ್ ಲಬೀದ್ ಶಾಫಿಯವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸೋಲಿಡಾರಿಟಿ ಯೂಥ್ ಮೂಮೆಂಟೆ ದ.ಕ ಜಿಲ್ಲಾ…
Read More » -

ಕೋಮು ದ್ವೇಷ ಭಾಷಣ | ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು
ಉಳ್ಳಾಲ: ಇತ್ತೀಚೆಗೆ ಕುತ್ತಾರಿನಲಿ ಕೋಮು ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಮುಖಂಡರು ಉಳ್ಳಾಲ ಠಾಣೆಗೆ ರವಿವಾರ ದೂರು…
Read More » -

ಮಂಗಳೂರು| ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ಸ್ ಬೇಟೆ| 75 ಕೋಟಿ ಮೌಲ್ಯದ 37.87 ಕೆಜಿ MDMA ವಶ| ಇಬ್ಬರು ವಿದೇಶಿ ಮಹಿಳೆಯರ ಬಂಧನ
ಮಂಗಳೂರು: ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲೇ ಅತಿ ಹೆಚ್ಚು ಎಂಡಿಎಂಎ (ಮೆಥಿಲೀನ್ಡಿಯಾಕ್ಸಿಮೆಥಾಂಫೆಟಮೈನ್) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ…
Read More » -

ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ
ಮಂಗಳೂರು: ಮಂಗಳೂರು ಕಾರಾಗೃಹದಲ್ಲಿ ಆದಿತ್ಯವಾರ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಕಾಶ ಗೋಪಾಲ್ ಮೂಲ್ಯ (43) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ…
Read More » -

ಮಂಗಳೂರು: ಐದನೇ ಮಹಡಿಯಿಂದ ಬಿದ್ದು ಬಾಲಕ ಮೃತ್ಯು
ಮಂಗಳೂರು: ನಗರದ ಕೊಂಚಾಡಿ, ಮೇರಿಹಿಲ್ನಲ್ಲಿರುವ ವಸತಿ ಕಟ್ಟಡದ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 13 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ…
Read More » -

ಮಂಗಳೂರು: ವಕ್ಫ್ ತಿದ್ದುಪಡಿ ಕರಡು ಮೇಲ್ನೋಟಕ್ಕೆ ಸಂವಿಧಾನ ವಿರೋಧಿಯಂತೆ ಕಾಣುತ್ತಿದೆ- ಸ್ಪೀಕರ್ ಖಾದರ್
ಮಂಗಳೂರು: ಯಾವುದೇ ಕಾಯ್ದೆ ತಿದ್ದುಪಡಿ ಸಂವಿಧಾನಕ್ಕೆ ಅನುಗುಣವಾಗಿರಬೇಕು. ಆದರೆ ಈಗ ಯಕ್ಷಗಾನಕ್ಕೆ ಕಂಟಕವಾಗಿದ್ದು ಬಿಜೆಪಿಯ ದುರುದ್ದೇಶದ ಕಾಯ್ದೆ ತಿದ್ದುಪಡಿಯಿಂದ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತೀವ್ರ ಟೀಕೆ…
Read More »









