ತರಗತಿಯಲ್ಲಿ ಹಿಜಾಬ್ ನಿಷೇಧ: ಕಾಪುವಿನಲ್ಲಿ ಬಂದ್’ಗೆ ಸ್ಪಂದನೆ

ಕಾಪು: ಮುಸ್ಲಿಮ್ ಸಂಘಟನೆಗಳು ತರಗತಿಯಲ್ಲಿ ಹಿಜಾಬ್ ನಿಷೇಧಿಸಿ ವಿರೋಧಿಸಿ ರಾಜ್ಯ ಬಂದ್’ಗೆ ಕರೆ ನೀಡಿದ್ದವು. ಹಿಜಾಬ್ ವಿವಾದ ಭುಗಿಲೆದ್ದ ಉಡುಪಿ ಜಿಲ್ಲೆಯ ಕಾಪು ನಗರದಲ್ಲಿ ಹಲವು ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಬಂದ್’ಗೆ ಸ್ಪಂದಿಸಿವೆ.

ಉಡುಪಿ ಜಿಲ್ಲಾ‌ ಮುಸ್ಲಿಮ್ ಒಕ್ಕೂಟ ಬಂದ್’ಗೆ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ನಗರದ ಪ್ರಮುಖ ಅಂಗಡಿಗಳು, ಹೊಟೇಲ್’ಗಳು ತೆರೆಯದೆ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ಕಾಪು ನಗರದಲ್ಲಿ ಬಹುತೇಕ ಅಂಗಡಿಗಳು ಮುಚ್ಚಿರುವ ದೃಶ್ಯ ಕಂಡು ಬಂದಿದೆ.

IMG 20220317 WA0073 Featured Story, Udupi
IMG 20220317 WA0022 Featured Story, Udupi
IMG 20220317 WA0071 Featured Story, Udupi

Latest Indian news

Popular Stories